Tag: today news in kannada
ರಾಜನಹಳ್ಳಿಯಿಂದ ರಾಜಧಾನಿಗೆ ಪಾದಯಾತ್ರೆ ಆರಂಭ
ಹರಿಹರ: ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ನಾಯಕ ಸಮಾಜ...
ಸಂಪುಟ ಪುನರ್ರಚನೆ: ವರಿಷ್ಠರ ಸಮಾಲೋಚನೆ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ನೂತನ ಸಚಿವರ ಪದಗ್ರಹಣ ಸಮಾರಂಭ ಬುಧವಾರ ಬೆಳಗ್ಗೆ 10.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಿಗದಿಯಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಬೆಳಗ್ಗೆ ಜೆ.ಡಿ.ಎಸ್. ವರಿಷ್ಠ...
ಪರಿಸರ ಸಂರಕ್ಷಿಸಿವುದು ನಮ್ಮ ಆದ್ಯ ಕರ್ತವ್ಯ
ಹೊಸದುರ್ಗ: ಮಾನವನ ಸಂಪನ್ಮೂಲ ಹಾಗೂ ಪರಿಸರ ಸಂರಕ್ಷಣೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಇಲ್ಲಿನ ಜೆಎಂಎಫ್‍ಸಿಹಿರಿಯ ಸಿವಿಲ್ ನ್ಯಾಯಾಧಿಶರಾದ ಬಿ.ಜಿ ದಿನೇಶ್ ತಿಳಿಸಿದರು. ಪಟ್ಟಣದ ಎಸ್.ನಿಜಲಿಂಗಪ್ಪ ವಿದ್ಯಾಸಂಸ್ಥೆಯಲ್ಲಿಆಯೋಜಿಸಿದ್ದ...
ಶಾಲಾ ಮಕ್ಕಳಿಗೆ ಸೋಲಾರ್ ಕಂಪನಿಯಿಂದ ಉಚಿತ ನೋಟ್ ಪುಸ್ತಕ ವಿತರಣೆ.
ಚಳ್ಳಕೆರೆ ನಗರದ ಹಾಗೂ ಗ್ರಾಮೀಣ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಗಮನವನ್ನು ಅರಿಸುತ್ತಿದೆ....
ಬಿತ್ತನೆಗೆ ಸಿದ್ದವಾಗಿ ಮುಂಗಾರಿಗೆ ಕಾಯುತ್ತಿರುವ ಜಿಲ್ಲಾ ರೈತ
ಹಾವೇರಿ : ಮಳೆಯ ಆಗಮನಕ್ಕಾಗಿ ನಿಂತಿರುವ ರೈತರು, ಮುಂಗಾರು ಬೆಳೆಗಳನ್ನು ಬಿತ್ತಲು ಸಜ್ಜಾದವರಿಗೆ ಬೀಜ ವಿತರಿಸಲು ರಜೆಯಲ್ಲಿಯೂ(ರವಿವಾರ) ಮುಂದಾಗಿರುವ ನಗರದ ಕೇಂದ್ರ ಭಾಗದಲ್ಲಿರುವ ರೈತ ಸಂಪರ್ಕ ಕೇಂದ್ರ.ಬಾಳು ಹಸನಾಗುವ ಕನಸು...
ಮಳೆಗಾಗಿ ಅಮ್ಮನ ಸನ್ನಿಧಿಯಲ್ಲಿ ಸಂತೆ
ದಾವಣಗೆರೆ: ಪ್ರತಿದಿನ ಉಧೋ, ಉಧೋ ಎಂಬ ಘೋಷ ವಾಕ್ಯ, ಗಂಟೆ-ಜಾಗಟೆಯ ನಿನಾದ ಕೇಳುತ್ತಿದ್ದ ನಗರ ದೇವತೆ ಶ್ರೀದುರ್ಗಾಂಭಿಕಾ ದೇವಿ ದೇವಸ್ಥಾನದ ಎದುರು ಭಾನುವಾರ ಕೆಜಿಗ್ ಎಂಬತ್..., ಅರ್ಧ ಕೆಜಿಗ್ ನಲ್ವತ್...,...
ರಾಜಣ್ಣನವರ ಪರ ನಿಂತ ತಾಲ್ಲೂಕಿನ ಜನತೆ
ತುರುವೇಕೆರೆ: ಸಹಕಾರಿ ಧುರೀಣ ಕೆ.ಎನ್.ರಾಜಣ್ಣನವರ ಬೆಂಬಲಕ್ಕೆ ತಾಲೂಕಿನ ವಿ ಎಸ್ ಎಸ್ ಎನ್ ನ ಅಧ್ಯಕ್ಷರು ಹಾಗೂ ಪದಾದಿಕಾರಿಗಳು ನಿಂತಿದ್ದಾರೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಬಿ.ಎಸ್.ದೇವರಾಜು ಹೇಳಿದ್ದಾರೆ. ...
ಒನಕೆ ಓಬವ್ವ ಸಿನಿಮಾದ ಆಡಿಯೋ ಬಿಡುಗಡೆ
ಚಿತ್ರದುರ್ಗ: ಚಿತ್ರದುರ್ಗ ಒನಕೆ ಓಬವ್ವ ಎಂಬ ಐತಿಹಾಸಿಕ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಜೂನ್10ರಂದು ನಗರದ ಐಶ್ವರ್ಯ ಪೋರ್ಟ್ ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಎಸ್.ಆರ್.ಎಸ್‍ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ...
ಮಹಿಳಾ ಕರವೇ ಅಧ್ಯಕ್ಷರಿಂದ ಪ್ರತಿಮೆ ಕೊಡುಗೆ
ಚಿತ್ರದುರ್ಗ: ಜೂನ್ 10 ರ ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ 53 ನೇ ಹುಟ್ಟುಹಬ್ಬದ ಅಂಗವಾಗಿ ಕೋಟೆ ನಾಡು, ಕಲ್ಲಿನಕೋಟೆ ಐತಿಹಾಸಿಕ ಚಿತ್ರದುರ್ಗದ ಕರವೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ...
ಆಲೂರಿನಲ್ಲಿ ಭಗೀರಥ ಜಯಂತಿ ಕಾರ್ಯಕ್ರಮ
ಚಿತ್ರದುರ್ಗ: ಹಿರಿಯೂರು ತಾಲೂಕಿನ ಆಲೂರು ಗ್ರಾಮದಲ್ಲಿ ಭಗೀರಥ ಯುವಕ ಸಂಘದಿಂದ 9 ನೇ ಬಾರಿಗೆ ಭಗೀರಥ ಜಯಂತಿಯನ್ನು ಶನಿವಾರ ಆಚರಿಸಲಾಯಿತು.ಪೂರ್ಣಕುಂಭಮೇಳ ಹಾಗೂ ಕಳಸದೊಂದಿಗೆ ಗ್ರಾಮದ ಬೀದಿಗಳಲ್ಲಿ ಮರೆವಣಿಗೆ ನಡೆಸಲಾಯಿತು. ಗೋರಕ್ಷಕ...













