Home Tags Today news in kannada

Tag: today news in kannada

ಮೋದಿ ರೈತರ ಹಿತ ಕಾಪಾಡುವ ವಾಚಮನ್ ಎಂದು ಸಾಬೀತುಪಡಿಸಲಿ:ಡಾ.ಉಮೇಶಬಾಬು

0
ಹರಪನಹಳ್ಳಿ:      `ನಾನು ದೇಶ ಕಾಯುವ ವಾಚಮನ್ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಮೊದಲು ರೈತರ ಹಿತ ಕಾಪಾಡುವ ವಾಚಮನ್ ಎಂದು ಸಾಬೀತುಪಡಿಸಲಿ' ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ...

ಸೈಯದ್ ಖಲಿದ್ ನೇತೃತ್ವದಲ್ಲಿ ಮತಯಾಚನೆ

0
ಹರಪನಹಳ್ಳಿ     ಲೋಕಸಭೆಗೆ ನಡೆಯುವ ಚುನಾವಣೆ ಐತಿಹಾಸಿಕವಾಗಿದ್ದು ಸಂವಿಧಾನವನ್ನು ಬದಲಾಯಿಸಲು ಹೊಂಚು ಹಾಕಿರುವ ಬಿಜೆಪಿ ಪಕ್ಷವನ್ನು ಮನೆಗೆ ಕಳಿಸಬೇಕಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಖಲಿದ್ ಹೇಳಿದರು.     ಪಟ್ಟಣದಲ್ಲಿ...

ಮೈತ್ರಿ ಸರ್ಕಾರ ಪತನವಾಗಲ್ಲ, ಸುಭದ್ರ: ಡಾ.ಎಸ್ಸೆಸ್

0
ದಾವಣಗೆರೆ:     ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಸುಭದ್ರವಾಗಿದ್ದು, ಚುನಾವಣೆಯ ನಂತರ ಪತನವಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.       ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ...

ಏ.20 ರಂದು ಮತದಾನ ಜಾಗೃತಿ ಕಾರ್ಯಕ್ರಮ

0
ಬಳ್ಳಾರಿ   ಸ್ವೀಪ್ ಸಮಿತಿಯವತಿಯಿಂದ ಲೋಕಸಭಾ ಚುನಾವಣೆ-2019ರ ಪ್ರಯುಕ್ತ ಮತದಾರರನ್ನು ಜಾಗೃತಿ ಮೂಡಿಸಲು ಏ.20 ರಂದು ಸಂಜೆ 6 ಕ್ಕೆ ಹೆಚ್.ಆರ್.ಗವಿಯಪ್ಪ ವೃತ್ತದ ಬಯಲು ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಯಲಿದೆ ಎಂದು ಜಿಲ್ಲಾ ಸ್ವೀಪ್...

ಲೋಕಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ವೀಕ್ಷಕರಿಂದ ರಾಜಕೀಯ ಪಕ್ಷಗಳ ಸಭೆ

0
ಬಳ್ಳಾರಿ    ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಅತ್ಯಂತ ಶಾಂತಿಯುತ,ಸುವ್ಯವಸ್ಥಿತವಾಗಿ ಜರುಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಕಲ ಭದ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪೊಲೀಸ್ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದಲ್ಲಿ...

ವಾರ್ತಾ ಇಲಾಖೆಯಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಅಭಿಯಾನದ ವಸ್ತುಪ್ರದರ್ಶನ

0
ಬಳ್ಳಾರಿ     ಮತದಾನ ಅತ್ಯಂತ ಅಮೂಲ್ಯವಾಗಿದ್ದು, ಮತದಾರರು ಯಾವುದೇ ರೀತಿಯ ಅಮಿಷಗಳಿಗೆ ಒಳಗಾಗದೇ ಮುಕ್ತ ಮತ್ತು ನಿರ್ಭಿತಿಯಿಂದ ಹಗೂ ಅಷ್ಟೇ ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತಚಲಾಯಿಸಿ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ...

ಎ.ದೇವದಾಸ್ ಪರವಾಗಿಎಸ್.ಆರ್ ಹಿರೇಮಠ್‍ಕೋಳೂರಲ್ಲಿ ಮತಯಾಚನೆ

0
ಬಳ್ಳಾರಿ.      ಇಂದುಚುನಾವಣಾ ಪ್ರಚಾರದ ಅಂಗವಾಗಿ ಕೋಳೂರಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥರಾದಎಸ್.ಆರ್ ಹಿರೇಮಠಅವರುಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಅಭ್ಯರ್ಥಿಎ.ದೇವದಾಸ್‍ಅವರ ಪರವಾಗಿ ಮತ ಯಾಚಿಸಿದರು .ಸಾವಿರಕ್ಕೂ ಅಧಿಕ ಗ್ರಾಮಸ್ಥರು ಈ...

ಶಿರಾ ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ

0
ಶಿರಾ     ಶಿರಾ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡು ಮಧ್ಯಾಹ್ನದವರೆಗೂ ಅತ್ಯಂತ ನೀರಸ ಮತದಾನ ಪ್ರಕ್ರಿಯೆ ಕಂಡು ಬಂದರೆ, ಮಧ್ಯಾಹ್ನದ ನಂತರ...

ಹಸ್ತದ ಗುರತಿಲ್ಲವೆಂದು ಮತದಾನ ಮಾಡದ ವೃದ್ಧೆ

0
ತಿಪಟೂರು :         ತಾಲ್ಲೂಕಿನ ನೊಣವಿನಕೆರೆ ಹೋಬಳಿ, ಬೆಳಗರಹಳ್ಳಿಯಲ್ಲಿ ವಯೋವೃದ್ಧೆಯೊಬ್ಬರು ಮತಚಾಲಾಯಿಸಲು ಉತ್ಸಾಹದಿಂದ ಬಂದು ಪರಿಶೀಲನೆಯ ನಂತರ ಇ.ವಿ.ಎಂ ಯಂತ್ರದ ಬಳಿಹೋಗಿ ಮತಚಲಾಯಿಸಲು ನಿರಾಕರಿಸಿದ ಘಟನೆ ನಡೆಯಿತು.ಇ.ವಿ.ಎಂ ಯಂತ್ರದಲ್ಲಿ...

ಶ್ರೀಶೈಲಕ್ಕೆ ಹೋಗಿ ಬಂದವರಿಗೆ ಆರೋಗ್ಯ ಶಿಕ್ಷಣ ಮಾಹಿತಿ

0
ಬಳ್ಳಾರಿ     ಮೋಕದ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಸರಕೊಡುನಲ್ಲಿ ಬುಧುವಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಖುರ್ಷಿದ್ ಬೇಗಂ ಅವರು ಸಾರ್ವಜನಿಕರಿಗೆ ಹಾಗೂ ಶ್ರೀಶೈಲಕ್ಕೆ ಹೋಗಿ ಮರಳಿ ಬಂದಿರುವ ಭಕ್ತಾಧಿಗಳಿಗೆ ಆರೋಗ್ಯ ಶಿಕ್ಷಣ...
Share via