Tag: today news in kannada
ಹಿಂದಿನ ಮಾತಿಗೆ ದೇವೇಗೌಡರು ವಿಷಾದಿಸಲಿ
ಹುಳಿಯಾರು: ಹಿಂದೆ ಸಿದ್ದರಾಮಯ್ಯ ಕುರಿತು ಅವಹೇಳನ ಕಾರಿಯಾಗಿ ಮಾತನಾಡಿದ್ದ ಎಚ್.ಡಿ.ದೇವೇಗೌಡರು, ಇಂದು ಅವರನ್ನು ಕರೆದುಕೊಂಡು ಮತಯಾಚನೆಗೆ ಬರುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ ಎಂದು ಚಿಕ್ಕನಾಯಕನಹಳ್ಳಿ...
ಓಟು ಹಾಕಿ ಗೆಲ್ಲಿಸಿದ್ದ ಯಾದವರಿಗೆ ಶಾಸಕರಿಂದ ಹಲ್ಲೆ ಕಾಣಿಕೆ
ಹುಳಿಯಾರು ಕಳೆದ ಚುನಾವಣೆಯಲ್ಲಿ ಯಾದವರು ನನ್ನ ಕೈ ಹಿಡಿದ ಪರಿಣಾಮ ಗೆಲುವು ಸುಲಭಸಾಧ್ಯವಾಯಿತು ಎಂದು ಸಭೆ, ಸಮಾರಂಭಗಳಲ್ಲಿ ಹೇಳಿಕೊಳ್ಳುವ ಶಾಸಕ ಮಾಧುಸ್ವಾಮಿಯವರೇ ನಿಮಗೆ ಓಟ್ ಹಾಕಿ ಗೆಲ್ಲಿಸಿದ ತಪ್ಪಿಗೆ...
ಯಾದವ ಸಮುದಾಯದ ವತಿಯಿಂದ ಬಿಜೆಪಿ ಪಕ್ಷದ ಪರ ಬೃಹತ್ ಪ್ರಚಾರ ಕಾರ್ಯಕ್ರಮ
ಮಧುಗಿರಿ : ಮಾಜಿ ಪ್ರಧಾನಿ ದೇವೆಗೌಡರ ಸ್ಪರ್ಧೆಯಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರವು ದಿನದಿಂದ ದಿನಕ್ಕೆ ರಂಗೇರುತ್ತಿದ್ದರೆ ಮಧುಗಿರಿ ಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯನ್ನು ವಿರೋಧಿಸಿ ಕೆಲ...
‘ಭಾರತಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ’
ಕೊಟ್ಟೂರು ಈ ದೇಶಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ಪ್ರತ್ರಿಯೊಬ್ಬರು ಅವರ ಹಾದಿಯಲ್ಲಿ ಸಾಗಬೇಕೆಂದು ಜಿಲ್ಲಾ ಸಂಘಟನಾ ಸಂಚಾಲಕ ಟಿ.ಕೊಟ್ರೇಶ್ ಹೇಳಿದರು. ಭಾನುವಾರ ಪಟ್ಟಣದ ಕರ್ನಾಟಕ...
ಬೇಲಿಮಲ್ಲೂರು: ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ
ಹೊನ್ನಾಳಿ: ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 5.30ಕ್ಕೆ ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ವಿವಿಧ ಹೂವುಗಳಿಂದ, ಪುಷ್ಪಮಾಲಿಕೆಗಳಿಂದ...
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
ದಾವಣಗೆರೆ ಏ.14 ರಂದು ಬೆಳಿಗ್ಗೆ ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಜಯಂತಿ ಆಚರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಛಾಯಾಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ...
ವಿಜೃಂಭಣೆಯಿಂದ ಜರುಗಿದ ಹಗರಿಆಂಜನೇಯ ಸ್ವಾಮಿ ರಥೋತ್ಸವ
ಹಗರಿಬೊಮ್ಮನಹಳ್ಳಿ: ಪಟ್ಟಣದ ತಾಲೂಕು ಕಚೇರಿಯ ಬಳಿಯ ಹಗರಿ ಆಂಜನೇಯ ಸ್ವಾಮಿಯ ರಥೋತ್ಸವ ರಾಮನವಮಿ ನಿಮ್ಮಿತ್ತ ಶನಿವಾರ ವಿಜೃಂಭಣೆಯಿಂದ ಜರುಗಿತು. ಶ್ರೀರಾಮನವಮಿ ಹಿನ್ನೆಲೆಯಲ್ಲಿ ಶ್ರೀರಾಮನ ಭಕ್ತ ಆಂಜನೇಯ...
ದೇಶದ ಹಿತಕ್ಕಾಗಿ ಬಿಜೆಪಿಗೆ ಮತನೀಡಿ:-ವಕೀಲ ಹಾಲೇಶ್
ಹಗರಿಬೊಮ್ಮನಹಳ್ಳಿ ದೇಶದ ಭದ್ರತೆ ಮತ್ತು ಹಿತದೃಷ್ಠಿಯಿಂದ ಬಿಜೆಪಿಗೆ ಮತನೀಡಿ ಮತ್ತು ಮತಹಾಕಿಸಿ ಎಂದು ಹರಪನಹಳ್ಳಿಯ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ಹಾಲೇಶ್ ಕರೆ ನೀಡಿದರು. ...
ವಿ.ಎಸ್.ಉಗ್ರಪ್ಪ ಸಂಸತ್‍ನಲ್ಲಿ ಪ್ರತಿಧ್ವನಿಯಾಗಲಿದ್ದಾರೆ:-ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ ಬಳ್ಳಾರಿ ಜಿಲ್ಲೆಯಲ್ಲಿ ಲೂಟಿ ಆಗುತ್ತಿದ್ದ ಗಣಿ ಹಗರಣವನ್ನು ಬಯಲಿಗೆಳೆದ ವಿ.ಎಸ್.ಉಗ್ರಪ್ಪ ಸಂಸತ್‍ನಲ್ಲಿ ಬಳ್ಳಾರಿ ಜಿಲ್ಲೆಯ ಧ್ವನಿಯಾಗಲಿದ್ದಾರೆ ಎಂದು ಶಾಸಕ ಎಸ್.ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಹಂಪಾಪಟ್ಟಣದಲ್ಲಿ...
ಸಮನ್ವಯತೆಯಿಂದ ಕರ್ತವ್ಯ ನಿರ್ವಹಣೆಗೆ ಸಹಕರಿಸಿ
ಹಗರಿಬೊಮ್ಮನಹಳ್ಳಿ: ಲೋಕಸಭಾ ಚುನಾವಣೆ ನಿಮ್ಮಿತ್ತ ಕಂದಾಯ ಇಲಾಖೆಯ ಅಧಿಕಾರಿಗಳು, ನಮ್ಮ ಪೊಲೀಸ್ ಅಧಿಕಾರಿಗಳೊಂದಿಗೆ ಕರ್ತವ್ಯ ನಿರ್ವಹಣೆಯಲ್ಲಿ ಸಮಾನತೆ ಕಾಪಾಡಬೇಕೆಂದು ಪೊಲೀಸ್ ಸೆಕ್ಟರ್ ಅಧಿಕಾರಿ ಸಿಪಿಐ ರಾಜೇಶ್ ತಿಳಿಸಿದರು. ...













