Tag: today news in kannada
ಮೋದಿಯೊಬ್ಬರನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಿವೆ:-ಶ್ರೀರಾಮುಲು
ಹಗರಿಬೊಮ್ಮನಹಳ್ಳಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿಯವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ರಾಜಕೀಯ ಪಕ್ಷಗಳೆಲ್ಲ ಒಂದಾಗಿ ಕಸರತ್ತು ನಡೆಸುತ್ತಿವೆ. ಆದರೂ ಅವರಲ್ಲಿ ಪ್ರಧಾನಮಂತ್ರಿ ಯಾರೆಂದು ಘಂಟಾಘೋಷವಾಗಿ ಹೇಳಲು ಆಗುತ್ತಿಲ್ಲ...
ಜಾತಿ ವಿನಾಶದ ವರೆಗೂ ಸಮ ಸಮಾಜ ಅಸಾಧ್ಯ
ದಾವಣಗೆರೆ: ಜಾತಿ ವಿನಾಶ ಆಗುವ ವರೆಗೂ ಅಂಬೇಡ್ಕರ್ ಕನಸಿನ ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್ ಅಭಿಪ್ರಾಯಪಟ್ಟರು. ...
ದೇಶದ ಹಿತ ಕಾಯುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ : ಬಿ.ಕೆ.ಹರಿಪ್ರಸಾದ್
ಬೆಂಗಳೂರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಬೇಕೋ ಬೇಡವೋ ಎಂಬುದು ಮುಖ್ಯಪ್ರಶ್ನೆಯಲ್ಲ.ಬದಲಿಗೆ ಸಂವಿಧಾನ ಬೇಕೋ ಬೇಡವೋ ಎಂಬುದು ಮುಖ್ಯ ಪ್ರಶ್ನೆಎಂದು ಕಾಂಗ್ರೆಸ್ ನಾಯಕ,ಬೆಂಗಳೂರು ದಕ್ಷಿಣ ಲೋಕಸಭಾ...
ಲೋಕಸಭಾ ಚುನಾವಣೆಯ ನಂತರರಾಜ್ಯದಲ್ಲಿ ಮಧ್ಯಂತರ ಚುನಾವಣೆ : ಲಿಂಬಾವಳಿ
ಬೆಂಗಳೂರು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ 22 ಸೀಟು ಗೆಲ್ಲುತ್ತದೆ.ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರ ಉರುಳಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ರಾಜ್ಯ ಬಿಜೆಪಿ...
ಸಮಗ್ರ ನೀರಾವರಿಗೆ ನನ್ನ ಮೊದಲ ಆದ್ಯತೆ: ಜಿ ಎಸ್ ಬಸವರಾಜು
ತುಮಕೂರುನಿಗದಿತ ಹೇಮಾವತಿ ನೀರು ಹರಿಯದಿರಲು ನಾಲಾ ಸಮಸ್ಯೆ ಕಾರಣವಲ್ಲವೆ? ಈ ವಿಷಯದ ಬಗ್ಗೆಯೇ ನಾನು ಹೋರಾಡುತ್ತಿರುವುದು. ತುಮಕೂರು ನಾಲಾ ವಲಯಕ್ಕೆ 24 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಲಾಗಿದೆ. ಅಷ್ಟು ನೀರನ್ನು...
ಕುರುಬ ಸಮುದಾಯಕ್ಕೆ ಶಕ್ತಿ ತುಂಬಲು ಮಧು ಬಂಗಾರಪ್ಪ ಗೆಲುವು ಅನಿವಾರ್ಯ: ಎಸ್.ಪಿ. ಶೇಷಾದ್ರಿ
ಶಿವಮೊಗ್ಗ ಕುರುಬ ಸಮುದಾಯದ ರಾಜಕೀಯ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಬಧು ಬಂಗಾರಪ್ಪ ಅವರ...
ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ…!!
ಬೆಂಗಳೂರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಸೋಮ್ ದತ್ತ ಮಾತ್ರವಲ್ಲದೇ ಇತರ ಇಬ್ಬರು ಯುವತಿಯರ ಮೇಲೂ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಕಾಂಗ್ರೆಸ್...
ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ ..!
ಬೆಂಗಳೂರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಭಾನುವಾರ ಸೈಕಲ್ ಜಾಥಾ ನಡೆಸಲಾಯಿತು.ನಗರದ ಕಂಠೀರವ ಕೀಡಾಂಗಣದಿಂದ ಆರಂಭವಾದ ಸೈಕಲ್ ಜಾಥಾಗೆ ಮುಖ್ಯ ಚುನಾವಣಾಧಿಕಾರಿ ಸಂಜೀವ್...
ಚುನಾವಣಾ ಕಲಿಗಳಿಗೆ ಆಯೋಗದ ಎಚ್ಚರಿಕೆ …!!
ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಇದ್ದಲ್ಲಿ ಕೂಡಲೇ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವುದು ಕಡ್ಡಾಯವಾಗಿದೆ. ತಮ್ಮ ಮೇಲೆ...
ನಾಳೆ ಪ್ರಕಟವಾಗಲಿರುವ ದ್ವಿತೀಯ ಪಿಯುಸಿ ಫಲಿತಾಂಶ …!!!
ಬೆಂಗಳೂರು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಫಲಿತಾಂಶವು ಸೋಮವಾರ ಪ್ರಕಟವಾಗಲಿದ್ದು ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿ ಸಿಇಟಿ ಪರೀಕ್ಷೆಗೂ ಮುನ್ನವೇ...













