Tag: today news in kannadalatestkannadanews
ದಾವಣಗೆರೆಯಲ್ಲಿ ನಾಟಕ ಅಕಾಡೆಮಿ ಸ್ಥಾಪಿಸಿ
ದಾವಣಗೆರೆ: ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ನಾಟಕ ಅಕಾಡೆಮಿ ಸ್ಥಾಪಿಸುವತ್ತ ಸರ್ಕಾರ ಗಮನ ಹರಿಸಬೇಕೆಂದು ಕರ್ನಾಟಕ ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕೊಡಕೋಳ ಆಗ್ರಹಿಸಿದರು.ನಗರದ ಎವಿಕೆ ಕಾಲೇಜಿನ...
ನಾನು ತಂದ ಯೋಜನೆಗಳಿಗೆ ಶಾಸಕರಿಂದ ಗುದ್ದಲಿಪೂಜೆ : ಆರೋಪ
ಚಿಕ್ಕನಾಯಕನಹಳ್ಳಿ ಶಾಸಕರಾಗಿರುವ ಮಾಧುಸ್ವಾಮಿರವರು ಮೂರು ತಿಂಗಳಲ್ಲಿ ತಾಲ್ಲೂಕಿಗೆ ನೀರು ಹರಿಸುತ್ತೇನೆ ಎಂದು ಹೇಳಿದ್ದರು. ಒಂದು ವರ್ಷವಾಯಿತು, ತಾಲ್ಲೂಕಿನಲ್ಲಿ ಇದುವರೆವಿಗೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಂದಂತಹ ಯೋಜನೆಗಳಿಗೆ...
ಕ್ಯಾನ್ಸರ್‍ನಿಂದ ನಿಮಿಷಕ್ಕೊಬ್ಬ ಮಹಿಳೆ ಸಾವು: ಡಾ. ಇಂದಿರಾ
ಚಿಕ್ಕನಾಯಕನಹಳ್ಳಿ ಭಾರತದಲ್ಲಿ ಕ್ಯಾನ್ಸರ್‍ನಿಂದ ಒಂದು ನಿಮಿಷಕ್ಕೆ ಒಬ್ಬ ಮಹಿಳೆ ಸಾವನ್ನಪ್ಪುತ್ತಿದ್ದಾರೆ ಎಂದು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ||ಇಂದಿರಾ ಹೇಳಿದರು. ಪಟ್ಟಣದ ಸರ್ಕಾರಿ...
ಸಹಸ್ರಾರು ಭಕ್ತರೊಂದಿಗೆ ನೆರವೇರಿದ ಗ್ರಾಮದೇವತೆಗಳ ಅದ್ದೂರಿ ಜಾತ್ರಾಮಹೋತ್ಸವ
ಕುಣಿಗಲ್ ಪಟ್ಟಣದ ಐತಿಹಾಸಿಕ ಹಾಗೂ ಸಂಪ್ರದಾಯಬದ್ದವಾಗಿ ಆಚರಿಸಿಕೊಂಡು ಬರುತ್ತಿರುವ ಗ್ರಾಮದೇವತೆಗಳಾದ ಶ್ರೀ ಕೊಲ್ಲಾಪುರದಮ್ಮ, ಶ್ರೀ ಕೋಟೆಮಾರಮ್ಮ, ವಾನಂಬಾಡಿ ಶ್ರೀ ಆದಿಪರಾಶಕ್ತಿ, ಅಂಬೇಡ್ಕರ್ ನಗರದ ಶ್ರೀ ದುರ್ಗಮ್ಮ, ಶ್ರೀ...
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಬಹಳ ಮುಖ್ಯವಾದುದು
ಮಧುಗಿರಿ ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹೊಂದುತ್ತದೆ. ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಹಾಗೂ ಅವರ ಸರ್ವತೋಮುಖ ಬೆಳವಣಿಗೆಗೆ ಶೈಕ್ಷಣಿಕ ಪ್ರವಾಸ ಪ್ರಮುಖ ಪಾತ್ರ ವಹಿಸುತ್ತದೆ...
ನವಿಲು ರಕ್ಷಣೆಗೆ ಕೈ ಜೋಡಿಸಿದರೆ ಜಾನುವಾರುಗಳಿಗೆ ಉಚಿತ ಮೇವು ನೀಡಲಾಗುವುದು : ಸ್ವಾಮಿ ಜಪಾನಂದಜಿ
ಪಾವಗಡ ಹನುಮನ ಬೆಟ್ಟದ ನವಿಲುಧಾಮ ಸಂರಕ್ಷಣೆಗೆ ಕೈಜೋಡಿಸುವ ಗ್ರಾಮದ ರೈತರ ಹಸುಗಳಿಗೆ ಮೇವು ನೀಡುವುದಾಗಿ ಶ್ರೀ ರಾಮಕೃಷ್ಣ ಗ್ರಾಮಾಂತರ ಆರೋಗ್ಯ ಕೇಂದ್ರದ ಅಧ್ಯಕ್ಷರಾದ ಜಪಾನಂದ ಸ್ವಾಮಿ ತಿಳಿಸಿದರು.ಗ್ರಾಮಸ್ಥರಿಂದ ಸಂರಕ್ಷಿಸಲ್ಪಟ್ಟ...
ದ್ವಾರಾಳು ಗ್ರಾಮದ ಹರ್ಷಿತಾಗೆ ಪಿಎಚ್‍ಡಿ ಪದವಿ
ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಹರ್ಷಿತಾ ಡಿ. ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದು, ಕೃಷಿ ವಿಜ್ಞಾನ ಕೇಂದ್ರದ ಸ್ನಾತಕೋತ್ತರ ಅಧ್ಯಯನ ಮಂಡಳಿ ಹಾಗೂ ವಿದ್ಯಾ ವಿಷಯಕ ಪರಿಷತ್ತಿನ ಮೇರೆಗೆ...
ಪರಿಣಾಮಕಾರಿ ವರದಿಗಾರಿಕೆಗೆ ಕಾರ್ಯಾಗಾರಗಳು ಅವಶ್ಯ
ಬಳ್ಳಾರಿ ವರದಿಗಾರಿಕೆಗೆ ಎಲ್ಲಾ ರೀತಿಯ ಜ್ಞಾನ ಇರುವುದಿಲ್ಲ. ಯಾವುದೇ ಯೋಜನೆಗಳ ಬಗ್ಗೆ ಪರಿಣಾಮಕಾರಿ ವರದಿಗಾರಿಕೆಗೆ ಇಂತಹ ಕಾರ್ಯಾಗಾರಗಳು ಅವಶ್ಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ...
ವಿಕಲಚೇತನರಿಂದ ಮತದಾನ ಜಾಗೃತಿ ಕಾರ್ಯಕ್ರಮ
ಹಾವೇರಿ : ತಾಲೂಕ ಪಂಚಾಯತಿ ವತಿಯಿಂದ ಆಯೋಜಿಸಿದ ವಿಶೇಷ ವಿಕಲಚೇತನರ ತಾಲೂಕ ಮಟ್ಟದ ತ್ರೈಸಿಕಲ್ (ಬೈಸಿಕಲ್) ಜಾಥಾದ ಮತದಾನದ ಜಾಗೃತಿ ಕಾರ್ಯಕ್ರಮದ ಬೈಕ್ ರ್ಯಾಲಿಗೆ ತಾ.ಪಂ...
ಇಂದು ನಾಮಪತ್ರ ಪರಿಶೀಲನೆ: 19 ಅಭ್ಯರ್ಥಿಗಳ ನಾಮಪತ್ರ ಸಿಂಧು
ತುಮಕೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ 19 ಅಭ್ಯರ್ಥಿಗಳ ನಾಮಪತ್ರ ಸಿಂಧುತ್ವಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ. ...













