Home Tags Today news in kannadalatestkannadanews

Tag: today news in kannadalatestkannadanews

ಸಚಿವ ಸಂಪುಟ ಪುನಾರಚನೆ ಮಾಡುವ ಉದ್ದೇಶವಿದೆ : ಸಿಎಂ ಸಿದ್ದರಾಮಯ್ಯ

0
ಪ್ರಜಾಪ್ರಗತಿ. ಕಾಂ ಮೈಸೂರು: ಸಚಿವ ಸಂಪುಟ ಪುನಾರಚನೆ ಮಾಡುವ ಉದ್ದೇಶವಿದೆ. ಇದೇ ತಿಂಗಳ ೧೫ನೇ ತಾರೀಖು ದೆಹಲಿಗೆ ಹೋಗುತಿಲ್ಲ. ಹೈಕಮಾಂಡ್ ಕರೆದರೆ ಮಾತ್ರ ನಾನು ದೆಹಲಿಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.ಗುರುವಾರ...

ಪಡಿತರ ಅಕ್ರಮ ಸಾಗಾಟ : ಆಹಾರ ನಿರೀಕ್ಷಕರಿಗೆ ದೂರು

0
ಶಿಡ್ಲಘಟ್ಟ : ತಾಲ್ಲೂಕಿನ ಸಾದಲಿ ಹೋಬಳಿಯ ಸೊಣ್ಣಗಾನಹಳ್ಳಿ ನ್ಯಾಯಬೆಲೆ ಅಂಗಡಿ ಸಂಖ್ಯೆ 45 ಎಸ್ ವಿ ರಂಗನಾಥ್ ಗ್ರಾಮದಲ್ಲಿ ಪಡಿತರ ಚೀಟಿದಾರರಿಗೆ ನೀಡಬೇಕಾದ ಆಹಾರಧಾನ್ಯಗಳನ್ನು ಅಕ್ರಮವಾಗಿ ಸರಬರಾಜು ಮಾಡುತ್ತಿರುತ್ತಾರೆಂದು ಸಾರ್ವಜನಿಕರು ಆಹಾರ ನಿರೀಕ್ಷಕರಿಗೆ...

ಬೆಂಗಳೂರು ನಾಗರಿಕರಿಗೆ ಡಿಕೆಶಿ ಬಂಪರ್ ಕೊಡುಗೆ

0
 ಬೆಂಗಳೂರು: ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾದ ‘ಭೂ ಗ್ಯಾರಂಟಿ' ಮೂಲಕ ಬೆಂಗಳೂರು ನಾಗರಿಕರಿಗೆ 'ಇ' ಖಾತಾ ವಿತರಣೆ, ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ, 100 ದಿನದಲ್ಲಿ...

ಪರಿಸರ ರಕ್ಷಣೆಗೆ ಮುಂದಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳು: ನಾಮದ ಚೆಲುಮೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

0
​ಗುಬ್ಬಿ: ತಾಲೂಕಿನ ಪ್ರತಿಷ್ಠಿತ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ (ಸಿ.ಐ.ಟಿ) ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶನಿವಾರ ದೇವರಾಯನದುರ್ಗದ ಸಮೀಪವಿರುವ ನಾಮದ ಚೆಲುಮೆಯ ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳನ್ನು ಆಯುವ ಮೂಲಕ...

ಕೋಟೆನಾಡಿನಲ್ಲಿ ಅದ್ದೂರಿ ಬಿಎಸ್‌ವೈ ಅಭಿಮಾನೋತ್ಸವ

0
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣ ಮತ್ತು ಜನಸೇವೆಯನ್ನು ಗೌರವಿಸುವ ಸಲುವಾಗಿ ಆಯೋಜಿಸಲಾಗಿದ್ದ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ...

ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ: ಗೃಹ ಸಚಿವ

0
ಬೆಂಗಳೂರು : ಬೆಂಗಳೂರಿನಿಂದ ಐಪಿಎಲ್ ಕ್ರಿಕೆಟ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಅಹಮದಾಬಾದ್‌ನಲ್ಲಿ ಹೆಚ್ಚು ಆಸನಗಳ ವ್ಯವಸ್ಥೆ ಇದೆ ಎಂದು ಸ್ಥಳಾಂತರ ಮಾಡಿರಬಹುದು ಎಂದು ಗೃಹ ಸಚಿವ...

ಜಿಬಿಎ ಜೂನ್ 20ರಿಂದ 24 ರೊಳಗೆ ಚುನಾವಣೆ ನಡೆಸುವುದು ಕಡ್ಡಾಯ

0
 ಬೆಂಗಳೂರು, ಮೇ.೮- ಸುಪ್ರೀಂ ಕರ‍್ಟ್ ಸೂಚನೆಯಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ೨೦ ರಿಂದ ೨೪ರೊಳಗೆ ಚುನಾವಣೆ ನಡೆಸುವುದು ಕಡ್ಡಾಯವಾಗಿದ್ದು, ಈ ಅವಧಿಯಲ್ಲೇ ಮತದಾನ ನಡೆಯಲಿದೆ...

ಮ್ಯಾನ್ ವಾಲ್ ಸರಿಪಡಿಸುವ ನೆಪದಲ್ಲಿ ಹಣ ಹೊಡೆಯುವಹುನ್ನಾರ

0
ಶಿಕಾರಿಪುರ : ಹಲವು ವಿಶಿಷ್ಟತೆ ಹೊಂದಿದ ಶಿಕಾರಿಪುರ ಆದರೆ ಕೆಲವು ಸಮಸ್ಯೆ ಕಂಡರೂ ಕಾಣದಂತೆ ಹಣದ ಆಸೆಗೆ ವಿಚಿತ್ರ ವಿಸ್ಮಯಗಳು ನಡೆಯುವುದು ನಗರದಲ್ಲಿ ಕಂಡು ಬಂದಿದೆ ಎಂದು ಸರ‍್ವಜನಿಕ ವಲಯದಲ್ಲಿ ಭೌತಿಕ ವಿಷಯಗಳು...

ಐಟಿಎಫ್ ಡಬ್ಲೂ-35 ತುಮಕೂರು ಓಪನ್ ಟೂರ್ನಿಗೆ ವಿದ್ಯುಕ್ತ ಚಾಲನೆ

0
ತುಮಕೂರು :  ರಾಜ್ಯ ಹಾಗೂ ದೇಶದಾದ್ಯಂತ ಶೈಕ್ಷಣಿಕ ನಗರಿಯಾಗಿ ಗುರುತಿಸಿಕೊಂಡು ಇದೀಗ ವಿಶ್ವದರ್ಜೆ ಮಟ್ಟದಲ್ಲಿ ಕ್ರೀಡಾ ನಗರಿಯಾಗುತ್ತಿರುವ ಕಲ್ಪತರುನಾಡು ತುಮಕೂರು ನಗರದಲ್ಲಿ ಮೇ 10 ರವರೆಗೆ ಆಯೋಜಿಸಲಾಗಿರುವ ಐಟಿಎಫ್ ಡಬ್ಲೂ 35 ರ‍್ಯಾಂಕಿAಗ್ ತುಮಕೂರು...

ಪಂಚರಾಜ್ಯಗಳ ಚುನಾವಣಾ ಫಲಿತಾಂಶ : ಕೇರಳದಲ್ಲಿ ಕಾಂಗ್ರೆಸ್, ತಮಿಳು ನಾಡಿನಲ್ಲಿ ಟಿವಿಕೆ ಇತಿಹಾಸ

0
ನವದೆಹಲಿ : ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ನಡೆದ ಚುನಾವಣೆಯಲ್ಲಿ ಪ.ಬಂಗಾಳ, ಅಸ್ಸಾಂ, ಪುದುಚೆರಿಯಲ್ಲಿ ಬಿಜೆಪಿ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ತಮಿಳು ನಾಡಿನಲ್ಲಿ...
Share via