ಹ್ಯಾಟ್ರಿಕ್‌ ಸಾಧನೆ ಮಾಡಿದ ಕ್ಸಿ ಜಿನ್‌ ಪಿಂಗ್

ನವದೆಹಲಿ: 

  ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ ಮತ್ತೊಂದು ಅವಧಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆಯಾಗಿದ್ದಾರೆ.

    ಅಕ್ಟೋಬರ್‌ನಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿ ಕ್ಸಿ ಇನ್ನೂ ಐದು ವರ್ಷಗಳ ಅಧಿಕಾರ ಪಡೆದ ನಂತರ ಚೀನಾದ ರಬ್ಬರ್-ಸ್ಟ್ಯಾಂಪ್ ಸಂಸತ್ತು ಇದೀಗ ಅವರನ್ನು ಮೂರನೇ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.

    ಶೂನ್ಯ ಕೋವಿಡ್ ನೀತಿ ಮತ್ತು ಅಪಾರ ಸಂಖ್ಯೆಯ ಜನರ ಸಾವಿನಿಂದಾಗಿ 69 ವರ್ಷದ ಕ್ಸಿ- ಜಿನ್ ಪಿಂಗ್ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿತ್ತು. ಆದಾಗ್ಯೂ, ಈ ಎಲ್ಲಾ ಸಮಸ್ಯೆಗಳನ್ನು ತಡೆದಿರುವ  ಚೀನಾದ ಶಾಸಕಾಂಗ ನ್ಯಾಷನಲ್ ಫೀಪಲ್ಸ್ ಕಾಂಗ್ರೆಸ್,  ಕ್ಸಿ- ಜಿನ್ ಪಿಂಗ್ ಅವರನ್ನು ಮುಂದಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಅನುಮೋದಿಸಿದೆ.

Recent Articles

spot_img

Related Stories

Share via
Copy link