ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚೆಕ್ ವಿತರಿಸಿದ ಶಾಸಕ ಬಿ.ಸಿ.ನಾಗೇಶ್August 15, 2018By Prajapragathi58ತುಮಕೂರುತಿಪಟೂರು ಹಳೇಪಾಳ್ಯದ ನೇಕಾರರಾದ ಸೋಮಶೇಖರ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಸ್ಟಂಟ್ ಅಳವಡಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 50,000 ರೂ ಗಳ ಚೆಕ್ಅನ್ನು ಶಾಸಕ ಬಿ.ಸಿ.ನಾಗೇಶ್ ಫಲಾನುಭವಿಗೆ ವಿತರಿಸಿದರು. Share via: Facebook WhatsApp Telegram Twitter More Recent Articlesಸಿದ್ದರಾಮಯ್ಯ ಪದತ್ಯಾಗ : ಗಳಗಳನೆ ಕಣ್ಣೀರಿಟ್ಟ ಸಚಿವ ಸುಧಾಕರ್ Lead News May 29, 2026 ಸಿದ್ದರಾಮಯ್ಯ ಮೇಲೆ ಜೋಶಿ ಕರುಣೆ, ಕಪಟ ನಾಟಕ Lead News May 29, 2026 ರಾಜೀನಾಮೆ ಅಂಗೀಕಾರ News May 29, 2026 ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು, ಊಹಾಪೋಹ: ಸತೀಶ್ ಜಾರಕಿಹೊಳಿ Lead News May 29, 2026 ನಾಡದೊರೆಯ ಪಟ್ಟಾಭಿಷೇಕಕ್ಕೆ ಸಿದ್ಧತೆ Lead News May 29, 2026 Related Stories Lead Newsವಾಸಣ್ಣ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಿ : ಬೀರಮಾರನಹಳ್ಳಿ ನರಸೇಗೌಡ. Prajapragathi - May 28, 2026 Lead Newsಕರ್ನಾಟಕ ಸಿಎಂ ಬದಲಾವಣೆ ಊಹಾಪೋಹ Prajapragathi - May 26, 2026 Lead Newsಜೂ.1ರಿಂದ 1 ಸಾವಿರ ಕೆಪಿಎಸ್ ಶಾಲೆ ಉದ್ಘಾಟನೆ Prajapragathi - May 22, 2026 Lead Newsವಿಪಕ್ಷ ನಾಯಕ ಆರ್. ಅಶೋಕಗೆ ಇಲ್ಲ ಸರ್ಕಾರಿ ಬಂಗಲೆ Prajapragathi - May 22, 2026 Lead Newsಪುರಸಭೆ ಅಧಿಕಾರಿಗಳ ಕ್ರಮಕ್ಕೆ ಬೀದಿಬದಿ ವ್ಯಾಪಾರಿಗಳ ಆಕ್ರೋಶ Prajapragathi - May 21, 2026