ನವದೆಹಲಿ:

ನವದೆಹಲಿಯ ಅಂಬೇಡ್ಕರ್ ಶಾಲೆ ಬಳಿ ಕಸ ಗುಡಿಸುವ ಮೂಲಕ ಪ್ರದಾನಮಂತ್ರಿ ನರೇಂದ್ರಮೋದಿ ಅವರು ಸ್ವಚ್ಚತಾ ಅಭಿಯಾನಕ್ಕೆ ಇಂದು ಚಾಲನೆ ನೀಡಿದರು.
ಪ್ರಧಾನಿ ಅವರೊಂದಿಗೆ ಸುಪ್ರಸಿದ್ದ ಚಲನಚಿತ್ರ ನಟ ಅಮಿತಾಬ್ಬಚ್ಚನ್ ಮತ್ತು ಉದ್ಯಮಿ ರತನ್ಟಾಟಾ, ಸೈನಿಕರು, ವಿದ್ಯಾರ್ಥಿಗಳು ಗಣ್ಯರು,ಭಾಗವಹಿಸಿ, ಸ್ವಚ್ಚತಾ ಅಭಿಯಾನಕ್ಕೆ ಮೆರುಗು ನೀಡಿದರು. ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರದಾನಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








