ಉಗ್ರರ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಹುತಾತ್ಮSeptember 30, 2018By Prajapragathi40ರಾಷ್ಟ್ರೀಯವಿದೇಶಶ್ರೀನಗರ: ನಮ್ಮ ದೇಶದ ಗಡಿ ಪ್ರದೇಶವಾದ ಶೋಪಿಯಾನ್ ಜಿಲ್ಲೆಯಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ಮುಂದುವರೆಸಿದ್ದಾರೆ , ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ನರೇಂದ್ರ ಹುತಾತ್ಮರಾಗಿದ್ದಾರೆ. ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ನಡೆದ ಗ್ರನೇಡ್ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಉಗ್ರರು ಪೊಲೀಸ್ ಸ್ಟೇಷನ್ ಮೇಲೆ ಗುಂಡಿನ ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ Share via: Facebook WhatsApp Telegram Twitter More Recent Articlesಆಡಳಿತಯಂತ್ರಕ್ಕೆ ಸಿಎಂ ಡಿಕೆಶಿ ಚುರುಕು :ಲಂಚ, ಭ್ರಷ್ಟಾಚಾರಕ್ಕೆ ನಿರ್ದಾಕ್ಷಿಣ್ಯ: ಡಿಸಿ, ಸಿಇಒ, ಎಸ್ಪಿಗಳ ಸಮಾಲೋಚನೆ ಸಭೆಯಲ್ಲಿ ಖಡಕ್ ಸೂಚನೆ Lead News June 13, 2026 ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಗ್ಗಂಟು : ಉಚ್ಛಾಟನೆಗೊoಡವರ ಮರುಸೇರ್ಪಡೆೆ ಸಾಧ್ಯತೆಗೆ ರಾಧಾ ಮೋಹನ ದಾಸ್ ಅಗರ್ವಾಲ್ ಸ್ಪಷ್ಟನೆ Lead News June 13, 2026 ಚಿಕ್ಕಮಗಳೂರಿನಲ್ಲಿ ಹುಲಿ-ಚಿರತೆ ಭಯಕ್ಕೆ ಶಾಲೆ ಬಿಟ್ಟ ಮಕ್ಕಳು : 41 ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕು Lead News June 13, 2026 ಜವಾಬ್ದಾರಿ ಇದ್ದರೆ ಕೆಲಸ ಮಾಡಲು ಅನುಕೂಲ: ಸಚಿವ Lead News June 13, 2026 ಎಣ್ಣೆ ಹಚ್ಚಿಸಿಕೊಂಡು ಮಸಾಜ್, ಅವಾಚ್ಯ ಶಬ್ದಗಳಿಂದ ಬಾಲಕರಿಗೆ ನಿಂಧನೆ ಆರೋಪ : ಶ್ರೀಗಳ ವಿರುದ್ಧ 410 ಪುಟಗಳ ಚಾರ್ಜ್ಶೀಟ್ Lead News June 12, 2026 Related Stories Lead Newsವಿಪಕ್ಷ ನಾಯಕ ಆರ್. ಅಶೋಕಗೆ ಇಲ್ಲ ಸರ್ಕಾರಿ ಬಂಗಲೆ Prajapragathi - May 22, 2026 Lead Newsಮತ್ತೊಂದು ಸುತ್ತಿನ ಸಂಧಾನ ಮಾತುಕತೆ ವೇದಿಕೆ Prajapragathi - April 14, 2026 Lead Newsಬಸ್ ಮತ್ತು ವ್ಯಾನ್ ಮುಖಾಮುಖಿ ಡಿಕ್ಕಿ : 13 ಮಂದಿ ಬಲಿ Prajapragathi - April 12, 2026 Lead Newsಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ Prajapragathi - April 12, 2026 ಬೆಂಗಳೂರುವಾಯು ಮಾಲಿನ್ಯದ ‘ಮೈಕ್ರೋಫೋನ್ ಎಫೆಕ್ಟ್’: ಉತ್ತರ ಭಾರತದ ದಟ್ಟ ಮಂಜಿಗೆ ಅಸಲಿ ಕಾರಣ ಬಿಚ್ಚಿಟ್ಟ ಐಐಟಿ ಮದ್ರಾಸ್ ಸಂಶೋಧನೆ Prajapragathi - March 23, 2026