Tag: ಪ್ರಜಾ ಪ್ರಗತಿ
ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ : ಪುನಃ ನ್ಯೂನತೆ
ಮಧುಗಿರಿ ಒಂದೂವರೆ ವರ್ಷದ ನಂತರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲು ಪ್ರಕಟ ಮಾಡಿದೆ. ಆದರೆ ಹಾಲಿ ಪಟ್ಟಿಯು ಕೆಲ ನ್ಯೂನತೆಗಳಿಂದ ಕೂಡಿದೆ. ಶೀಘ್ರವೆ ಹೊಸ...
ಕೊರೊನಾ ಶಂಕೆ : ಟಿಎಂಸಿ ಸಂಸದೆಗೆ 7 ದಿನ ಗೃಹ ಬಂಧನ
ಕೊಲ್ಕತ್ತಾ ಟಿಎಂಸಿ ಸಂಸದೆ ಹಾಗೂ ಬಂಗಾಳಿ ಚಿತ್ರರಂಗದ ಖ್ಯಾತ ನಟಿ ಮಿಮಿ ಚಕ್ರವರ್ತಿ ಅವರನ್ನು 7 ದಿನಗಳ ಕಾಲ ಗೃಹ ಬಂಧನದಲ್ಲಿರುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.ಸಿನಿಮಾ ಚಿತ್ರೀಕರಣದ ಕಾರಣ ಲಂಡನ್‌ಗೆ...
ಅಪಘಾತ ವ್ಯಕ್ತಿ ಸ್ಥಳದಲ್ಲಿಯೇ ಸಾವು
ಶಿರಾ: ಬೆಂಗಳೂರಿನಿಂದ ಹಿರಿಯೂರು ಕಡೆ ಹೋಗುತ್ತಿದ್ದ ಬುಲೆರೋ ವಾಹನವೊಂದು ಟೈರ್ ಬರೆಸ್ಟ್ ಆಗಿ ಮುಗುಚಿ ಬಿದ್ದ ಪರಿಣಾಮ ವಾಹನವನ್ನು ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರಠಾಣಾ ವ್ಯಾಪ್ತಿಯಲ್ಲಿ ಬುಧವಾರ...
ನಲ್ಲಿ ಹಾಕಿಸಿಕೊಳ್ಳಲು ಪ.ಪಂ ಸಿಬ್ಬಂದಿಗಳಿಂದ ಕಿರುಕುಳ : ಸಾರ್ವಜನಿಕರ ಆರೋಪ
ಹುಳಿಯಾರು: ಹುಳಿಯಾರಿನ ಇಂದಿರಾನಗರದ 4 ನೇ ವಾರ್ಡ್‍ನಲ್ಲಿ ಕಡಿತಗೊಳಿಸಿರುವ ಬೀದಿ ನಲ್ಲಿಗೆ ಸಂಪರ್ಕವನ್ನು ಪುನಃ ಕೊಟ್ಟು ಬಡವರಿಗೆ ನೆರವಾಗುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಇಲ್ಲಿನ ನೀರಿನ ಸಮಸ್ಯೆ ಮತ್ತು...
ವಿದ್ಯುತ್ ಆಕಸ್ಮಿಕ: ತೋಟದ ಮನೆ ಭಸ್ಮ: ವ್ಯಕ್ತಿ ಸಾವು
ಚಿಕ್ಕನಾಯಕನಹಳ್ಳಿ: ತೋಟದ ಮನೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲಗೊಂಡನಹಳ್ಳಿ ಬಳಿಯಲ್ಲಿ ನಡೆದಿದೆ.ಬೇಟೆರಂಗನಹಳ್ಳಿ ಸರ್ವೇ ನಂ.26ರಲ್ಲಿ ಶಿವಯ್ಯ ಬಿನ್ ಲೇಟ್ ನರಸಿಂಹಯ್ಯನವರ ಜಮೀನಿನಲ್ಲಿ ಈ ದುರ್ಘಟನೆ ನಡೆದಿದ್ದು,...
ಕೊರೋನಾ ಹಿನ್ನಲೆ : ಜಿಲ್ಲೆಯಾದ್ಯಂತ ನಿಷೇಧಾಜ್ಞೆ
ಚಿತ್ರದುರ್ಗ: ಕೊರೋನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ 1973 ರ ಕಲಂ 144 ರನ್ವಯ ಮಾ. 17 ರಿಂದ ಮಾ. 22...
93 ಗ್ರಾಮಗಳಲ್ಲಿ ನೀರಿಗೆ ಬರ ಬರುವ ಆತಂಕ
ದಾವಣಗೆರೆ: ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯ 93 ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗುವ ಆತಂಕ ಮನೆ ಮಾಡಿದೆ. ಹೌದು... ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ...
ಕೊರೊನಾ ಎಫೆಕ್ಟ್: ಎಪಿಎಂಸಿ ಮಾರುಕಟ್ಟೆ ಸ್ಥಗಿತ
ತುಮಕೂರುವಿಶೇಷ ವರದಿ: -ಯೋಗೇಶ್ ಮಲ್ಲೂರು. ಕೊರೊನಾ ವೈರಸ್ ಎಂಬ ಮಾರಕ ಪಿಡುಗು ಇಡೀ ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ಭೀತಿ ಹುಟ್ಟಿಸುತ್ತಿರುವ ಸನ್ನಿವೇಶಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇನ್ನು ಈ ಭಯಾನಕ...
ಹೇಮಾವತಿ ಚಾನಲ್ ಸೇತುವೆ ಕೆಳಗೆ ಅವಿತಿದ್ದ ಚಿರತೆ ಸೆರೆ
ತುಮಕೂರು ಜನರ ಕಣ್ಣಿಗೆ ಬಿದ್ದು ಗಾಬರಿಗೊಂಡು ಹೇಮಾವತಿ ಚಾನಲ್‍ನ ಸೇತುವೆ ಕೆಳಗೆ ಅವಿತುಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿರುವ ಘಟನೆ ತಾಲ್ಲೂಕಿನ ಹಾಲನೂರು ಸಮೀಪ ನಡೆದಿದೆ. ...
ಟಿಕೆಟ್ ಕೊಡದಿದ್ದರೆ ರೆಬೆಲ್ ಆಗಿ ಸ್ಪರ್ಧೆ
ತುಮಕೂರು ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಬಿಜೆಪಿ ಪಕ್ಷದ ರೆಬೆಲ್...













