Home Tags Kannada flash news

Tag: kannada flash news

ಮೊಟ್ಟೆಯಲ್ಲಿ ರೋಗನಿರೋಧಶಕ್ತಿ ಹೆಚ್ಚು ಡಾ. ರೇಷ್ಮಿ

0
ಕೊಟ್ಟೂರುಹಸಿ ಮೊಟ್ಟೆಯನ್ನು ಕುಡಿಯುವುದರಿಂದ ಅದು ಬೇಗನೆ ಜೀರ್ಣವಾಗುವುದಿಲ್ಲ. ಈ ಪದ್ದತಿ ಆರೋಗ್ಯದಾಯಕವಲ್ಲ. ಬೇಯಿಸಿದ, ಇಲ್ಲವೆ ಅಮ್ಲೇಟ್‍ಮಾಡಿ ತಿನ್ನುವುದು ಒಳ್ಳೆಯದು ಎಂದು ಡಾ. ರೇಷ್ಮಿ ಹೇಳಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಮೊಟ್ಟೆ ದಿನಾಚರಣೆ ಅಂಗವಾಗಿ...

ಬೇಟಿ ಬಚಾವ್, ಬೇಟಿ ಪಡಾವ್

0
ಹಾವೇರಿ :      ಇಲ್ಲಿಯ ಶಿವಾಜಿ ನಗರದಲ್ಲಿರುವ ಇಡಾರಿ ಸೇವಾ ಸಂಸ್ಥೆಯ ಸ್ವಧಾರಾ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಹೆಣ್ಣು ಸಂತಾನದ ಪೋಷಣೆ ಮತ್ತು ಪ್ರೇರಣೆ ನೀಡುವ ಉದ್ದೇಶದ ಹೆಣ್ಣು ಸಂರಕ್ಷಣಾ...

ಡಾ.ಶಿವಕುಮಾರ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ : ಆಂದೋಲನ

0
ಹೂವಿನಹಡಗಲಿ :       ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ ತ್ರಿವಿಧ ದಾಸೋಹಿ ಶತಾಯುಷಿ ಕರ್ನಾಟಕ ರತ್ನ ಪದ್ಮಭೂಷಣ ಸಿದ್ಧಗಂಗಾಮಠದ ಹಿರಿಯ ಶ್ರೀಗಳಾದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ...

ಶರಣರಿಂದ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

0
ಚಿತ್ರದುರ್ಗ       ಶರಣ ಸಂಸ್ಕತಿಯ ಉತ್ಸವ 2018ರ ಅಂಗವಾಗಿ ಎಸ್.ಜೆ.ಎಮ್. ಚಿತ್ರಕಲಾ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನವನ್ನು ಡಾ.ಶಿವಮೂರ್ತಿ ಮುರುಘಾಶರಣರು ಉದ್ಘಾಟಿಸಿದರು.       ಚಿತ್ರಕಲಾ ಪ್ರದರ್ಶನದಲ್ಲಿ 250ಕ್ಕೂ...

ವೈಚಾರಿಕ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ಮುರುಘಾ ಶರಣರ ನೇತೃತ್ವದಲ್ಲಿ ಸೌಹಾರ್ಧ ನಡಿಗೆ

0
ಚಿತ್ರದುರ್ಗ;       ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಮದ್ಯಕರ್ನಾಟಕದ ವೈಚಾರಿಕ ದಸರಾ ಎಂದೇ ಕರೆಸಿಕೊಳ್ಳುವ ಮುರುಘಾಮಠದ ಶರಣ ಸಂಸ್ಕ್ರತಿ ಉತ್ಸವ ಶನಿವಾರದಂದು ಆರಂಭವಾಯಿತು. ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಶಿವಮೂರ್ತಿ...

ಭಾರತೀಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಪ್ರಭಾವ

0
ಚಿತ್ರದುರ್ಗ:       ಕನ್ನಡ ಸಾಹಿತ್ಯ ವಿಶ್ಲೇಷಣೆಯ ಫಲಿತ ಭಾರತದ ಇತರ ಭಾಷೆಗಳ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ ಎಂದು ಸಾಹಿತಿ ಡಾ.ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.      ನಗರದ ತರಾಸು...

ಬಂಡಾಯ ಸಾಹಿತ್ಯ ಸಂವಾದಕ್ಕೆ ಚಾಲನೆ

0
 ಚಿತ್ರದುರ್ಗ         ಸಮಾನತೆ ಮತ್ತು ಸಹಿಷ್ಣುತೆ ವಿರೋಧಿ ವಲಯಗಳು ಪ್ರಬಲವಾಗಿ ಬೆಳೆಯುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಗತಿಪರರಲ್ಲಿ ಒಗ್ಗಟ್ಟು ಮೂಡಿಸುತ್ತಲೇ ಸಂವಾದನೀಯ ಸಮಾಜ ನಿರ್ಮಾಣದತ್ತ ಮುನ್ನಡೆಯಬೇಕಾದ ಅನಿವಾರ್ಯಯತೆ ಇದೆ ಎಂದು ಖ್ಯಾತ...

ಗ್ರಾಮೀಣ ಜನರಲ್ಲಿ ಸ್ವಚ್ಚತೆಯ ಅರಿವನ್ನು ಮೂಡಿಸುವಲ್ಲಿ ಎನ್‍ಎಸ್‍ಎಸ್ ಶಿಬಿರಗಳು ಸಹಕಾರಿ

0
ಚಳ್ಳಕೆರೆ       ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆತ್ಮಸ್ಥರ್ಯವನ್ನು ತುಂಬಲು ಕಾರಣವಾಗುತ್ತವೆ. ಶಿಕ್ಷಣವನ್ನು ಹೆಚ್ಚು ಗೌರವಿಸುವ ವಿದ್ಯಾರ್ಥಿ ಸೇವಾಚಟುವಟಿಕೆಗಳನ್ನು ಸಹ ಗೌರವಿಸಬೇಕಿದೆ. ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಯಲ್ಲಿ...

ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳ ಮೂಲಕ ಹೆಚ್ಚು ಗೌರವ ಹಾಗೂ ಕೀರ್ತಿಯನ್ನು ಗಳಿಸಬೇಕು.

0
ಚಳ್ಳಕೆರೆ         ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯ ಜೊತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಸಹ ಹೊಂದಿರಬೇಕಾಗುತ್ತದೆ. ಇಂದಿನ ಶಿಕ್ಷಣವೂ ಸಹ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಕನ್ನು ತೋರಿಸುವಲ್ಲಿ...

ಚೆಕ್‍ಪೋಸ್ಟ್‍ಗಳಿಗೆ ಸಹಾಯಕ ಚುನಾವಣಾಧಿಕಾರಿಗಳ ಭೇಟಿ ಪರಿಶೀಲನೆ

0
ಬಳ್ಳಾರಿ       ಬಳ್ಳಾರಿ ಲೋಕಸಭಾ ಉಪಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ವಿಜಯನಗರ ವಿಧಾನಸಭಾ ಕ್ಷೇತ್ರದ ಬುಕ್ಕಸಾಗರ ಚೆಕ್‍ಪೋಸ್ಟ್ ಸೇರಿದಂತೆ ವಿವಿಧೆಡೆ ನಿರ್ಮಿಸಲಾಗಿರುವ...
Share via