Tag: kannada flash news
ಮೋದಿಗೆ ಕೊಲೆ ಬೆದರಿಕೆ ಇ-ಮೇಲ್..!!!
ದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 2019 ರಲ್ಲಿ ಪ್ರದಾನಮಂತ್ರಿ...
ಅಸ್ಸಾಂನಲ್ಲಿ ಲಘು ಸ್ಫೋಟ…!!
ಗುವಾಹಾಟಿ ಪಾನ್‌ಬಝಾರ್ ಪ್ರದೇಶದಲ್ಲಿ ಬೆಳಿಗ್ಗೆ ಸುಮಾರು 11:45ರ ವೇಳಗೆ ಲಘು ಸ್ಫೋಟ ಸಂಭವಿಸಿದೆ “ಇದನ್ನು ಬಾಂಬ್ ಸ್ಫೋಟವೆಂದು ಪರಿಗಣಿಸಲಾಗದು,ಯಾಕೆಂದರೆ ಅದರ ತೀವ್ರತೆ ಕಡಿಮೆ ಇದ್ದ ಕಾರಣ ನಾಲ್ವರಿಗೆ ಗಾಯಗಳಾಗಿರುವುದು ವರದಿಯಾಗಿದೆ...
ಸಾರಿಗೆ ಸಚಿವರ ಮೇಲೆ ಸಿ.ಎಂ.ಗರಂ
ಬೆಂಗಳೂರು: ಬೆಂಗಳೂರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಆರೋಪ ಮಾಡಿರುವ ಸಚಿವರ ವಿರುದ್ಧ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ದ ಮಾಡಿರುವ ಆರೋಪವನ್ನು ಸಾರಸಗಟಾಗಿ...
ತೃಪ್ತಿ ದೇಸಾಯಿ ಅವರಿಂದ ಶಬರಿಮಲೆ ಯಾತ್ರೆ
ಪುಣೆ:
ಸುಪ್ರೀಮ್ ಕೋರ್ಟ್ ಶಬರಿಮಲೆ ವಿಷಯದಲ್ಲಿ ನೀಡಿದ ತೀರ್ಪಿಗೆ ಹರ್ಷ ವ್ಯಕ್ತಪಡಿಸಿದ ತೃಪ್ತಿ ದೇಸಾಯಿ ಅವರು ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಡಲು ನಿರ್ಧಾರ ಮಾಡಿದ್ದಾರೆ
...
ಹೆಚ್ಎಎಲ್ ನೌಕರರ ಜೊತೆ ರಾಹುಲ್ ಸಭೆ ಯಾವ ಪುರುಷಾರ್ಥಕ್ಕಾಗಿ..? : ಶೋಭಾ ಕರಂದ್ಲಾಜೆ
ಬೆಂಗಳೂರು: ಎಚ್ಎಎಲ್ ನೌಕರರ ಜೊತೆ ರಾಹುಲ್ ಗಾಂಧಿ ಅವರ ಈ ಸಭೆ ಯಾವ ಪುರುಷಾರ್ಥಕ್ಕಾಗಿ ಗೊತ್ತಿಲ್ಲ' ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿ ಯಲ್ಲಿ...
ಹಣಕ್ಕಾಗಿ ತಮ್ಮನ್ನೇ ಕೊಂದ ಅಕ್ಕ…!
ಚಂಡೀಗಢ: ಹಣ ಎಂಥಹವರನ್ನು ಬದಲಾಯಿಸುತ್ತದೆ ಎಂಬುಕ್ಕೆ ಸಾಕ್ಷಯೇ ಈ ಪ್ರಕರಣ ಸ್ವಂತ ಅಕ್ಕನೇ ಹಣಕ್ಕಾಗಿ ತನ್ನ ತಮ್ಮನ ಕುತ್ತಿಗೆ ಹಗ್ಗ ಬಿಗಿದು ಕೊಲೆಗೈದಿರುವ ಘಟನೆ ಫರೀದಾಬಾದ್ ನಗರದಲ್ಲಿ ನಡೆದಿದೆ. ...
ಕೆಎಸ್ಆರ್‌ಟಿಸಿ ಇಂದ 2,500 ವಿಶೇಷ ಬಸ್ಸುಗಳನ್ನು ಓಡಿಸಲು ನಿರ್ಧಾರ
ಬೆಂಗಳೂರು ನವರಾತ್ರಿ ಹಬ್ಬದ ಇರುವ ಕಾರಣ ಸಾಲು-ಸಾಲು ರಜೆ ಇದೆ. ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಸುಮಾರು 2,500 ವಿಶೇಷ ಬಸ್ಸುಗಳನ್ನು ಓಡಿಸಲು ನಿರ್ಧರಿಸಿದೆ . ...
ಸೇನಾಪಡೆ ಎನ್ ಕೌಂಟರ್ ನಲ್ಲಿ ಓರ್ವ ಉಗ್ರನ ಹತ್ಯೆ
ಶ್ರೀನಗರ: ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಉಗ್ರರ ವಿರುದ್ಧ ಭಾರತೀಯ ಸೇನಾಪಡೆ ಎನ್'ಕೌಂಟರ್ ನಡೆಸಿ ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ತಿಳಿಸಿದ್ದಾರೆ ...
ಹಿಂದೂಸ್ತಾನಿ ಗಾಯನದ ಮಹಾನ್ ಚೇತನ ಅನ್ನಪೂರ್ಣ ದೇವಿ ಇನ್ನಿಲ್ಲ
ನವದೆಹಲಿ ಜಗತ್ತಿನಲ್ಲಿ ಇರುವ ಸುಮಾರು ಸಂಗೀತ ಪ್ರಕಾರಗಳಲ್ಲಿ ಹಿಂದುಸ್ತಾನಿ ಪ್ರಮುಖವಾದುದು ಇದನ್ನು ಕಲಿತರೆ ಸಾಕು ಆತ ಜಗತ್ತಿನ ಯಾವ ಪ್ರಕಾರವನ್ನು ಬೇಕಾದರು ಹಾಡಬಲ್ಲವನ್ನಾಗುತ್ತಾನೆ ಭಾರತದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ...
ಹೈಕೋರ್ಟ್ ಗೆ ಇಂದಿನಿಂದ 10 ದಿನ ರಜೆ
ಬೆಂಗಳೂರು: ದಸರಾ ಪ್ರಾರಂಭವಾಗಿರುವದರಿಂದ ಹೈಕೋರ್ಟ್‌ಗೆ ಇಂದಿನಿಂದ(ಅ.13) ಅಕ್ಟೋಬರ್ 21 ರವರೆಗೆ 10 ದಿನಗಳ ಕಾಲ ರಜೆ ಮಾಡಿ ಕೋರ್ಟ್ ಕಲಾಪವನ್ನು ಮುಂದೂಡಲಾಗಿದೆ. ರಜೆ ಅವಧಿಯಲ್ಲಿ ಧಾರವಾಡ ಹಾಗೂ ಕಲಬುರಗಿ...













