Home Tags Kannada flash news

Tag: kannada flash news

ಗ್ರಾಮೀಣ ಭಾಗದ ಕಲಾತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂತಾಗಬೇಕು

0
ಹುಳಿಯಾರು     ಗ್ರಾಮೀಣ ಪ್ರದೇಶದಲ್ಲಿ ಕಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಭಾಗದಲ್ಲಿ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕರ್ನಾಟಕದ ಸದಸ್ಯ ನಂಜುಂಡಸ್ವಾಮಿ...

ತೆಂಗು ಪ್ರದೇಶದ ಶಾಸಕರು ಅಧಿವೇಶನದಲ್ಲಿ ನೀರಾ ಬಗ್ಗೆ ಧ್ವನಿ ಎತ್ತಲಿ

0
ಹುಳಿಯಾರು:       ಸರ್ಕಾರ ನೀರಾ ಇಳಿಕೆಗೆ ಅನುಮತಿ ನೀಡಿದ್ದರೂ ಸಹ ಅದರಲ್ಲಿನ ನಿಯಮಗಳು ರೈತ ವಿರೋಧಿಯಾಗಿದ್ದು ಮಲ್ಟಿ ನ್ಯಾಷನಲ್ ಕಂಪನಿಗಳ ಪರವಾಗಿವೆ. ಹಾಗಾಗಿ ತೆಂಗು ಬೆಳೆಯುವ ಪ್ರದೇಶದ ಶಾಸಕರು ಈ...

ಚೇಳೂರಿನ ಕೊರಚರ ಕಾಲೋನಿಯಲಿ ಅರ್ಧಕ್ಕೆ ನಿಂತಿರುವ ಕೆಆರ್‍ಐಡಿಎಲ್ ನಿಗಮದ ಕಾಮಗಾರಿ

0
ಚೇಳೂರು      ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಹಲವು ಯೋಜನೆಗಳನ್ನು ಜಾರಿಗೆ ತಂದು ಅದರ ಮುಖಾಂತರ ಗ್ರಾಮಗಳಲಿ ರಸ್ತೆ,ಚಾರಂಡಿಯತಂಹ ಅನೇಕ ರೀತಿಯ ಕಾಮಗಾರಿಗಳನ್ನು ಮಾಡಲು ಸಂಬಂದ ಇಲಾಖೆಯ ಮುಖಾಂತರ ಅದೇಶವನ್ನು ನೀಡುತ್ತಿದೆ....

ಇಂದು ರೈತ ದಸರಾಕ್ಕೆ ಚಾಲನೆ

0
ಬೆಂಗಳೂರು      ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದು ಬೆಳಿಗ್ಗೆ ಓಪನ್ ಸ್ಟ್ರೀಟ್ ಉತ್ಸವ ಆರಂಭವಾಯಿತು. ಯುವ ದಸರಾ ನಡೆಯುತ್ತಿರುವ ಮಹಾರಾಜ ಕಾಲೇಜು ಮೈದಾನ...

ಹೆಚ್ಎಎಲ್ ನೌಕರರ ಜೊತೆ ರಾಹುಲ್ ಗಾಂಧಿ ಸಂವಾದ

0
ಬೆಂಗಳೂರು:           ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ನ (ಎಚ್​ಎಎಲ್​) ಸಿಬ್ಬಂದಿ ಮತ್ತು ನಿವೃತ್ತ ನೌಕರರೊಂದಿಗೆ ರಫೇಲ್​ ಹಗರಣದ ವಿಷಯದ ಮೇಲೆ ಸಂವಾದ ನಡೆಸಲು ಶನಿವಾರ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ...

ಡಿಕೆಶಿ ರಣತಂತ್ರ ಬಳ್ಳಾರಿಯಲ್ಲಿ ನಡೆಯದು : ಶ್ರೀರಾಮುಲು

0
ಬಳ್ಳಾರಿ:     ಸಚಿವ ಡಿ.ಕೆ. ಶಿವಕುಮಾರ್ ಎಷ್ಟೇ ರಣತಂತ್ರ ಹೆಣೆದರೂ ಬಳ್ಳಾರಿಯ ಉಪ-ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.       ಬಳ್ಳಾರಿ ಲೋಕಸಭೆ ಉಪಚುನಾವಣೆ ನಿಮಿತ್ತ ಶನಿವಾರ ಇಲ್ಲಿ...

ಟಿ.ವಿ. ಭರಾಟೆಯ ನಡುವೆಯೂ ನಾಟಕ ಕಲೆ ಜೀವಂತ

0
ತುಮಕೂರು:      ಟಿ.ವಿ. ಛಾನಲ್‍ಗಳ ಧಾರಾವಾಹಿಗಳು, ಸಿನಿಮಾಗಳ ನಡುವೆಯೂ ನಾಟಕ ಕಲೆ ಜೀವಂತವಾಗಿರುವುದು ಹೆಮ್ಮೆಯ ವಿಷಯ ಎಂದು ಇಲ್ಲಿನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ತಿಳಿಸಿದರು.       ...

ಸುಪ್ರೀಂಕೋರ್ಟ್ ಸಂಚಾರಿ ಪೀಠಕ್ಕೆ ಹಕ್ಕೊತ್ತಾಯ

0
ತುಮಕೂರು;         ಸರ್ವೋಚ್ಛ ನ್ಯಾಯಾಲಯದ ಒಂದು ಸಂಚಾರಿ ಪೀಠವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸುವ ಮೂಲಕ ದಕ್ಷಿಣ ರಾಜ್ಯಗಳ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ವೋಚ್ಛ ನ್ಯಾಯಾಲಯ ದಕ್ಷಿಣ ಭಾರತ ಸಂಚಾರಿ...

ಪ್ರಿಯಕರನಿಗಾಗಿ ಜೈಲಿಗೆ ಗಾಂಜಾ ತರುತ್ತಿದ್ದ ಯುವತಿಯ ಸೆರೆ

0
ಮಂಗಳೂರು:      ಜೈಲಿನಲ್ಲಿದ್ದ ಪ್ರೇಮಿಗೆ ಗಾಂಜಾ ಕೊಡಲು ಹೋಗಿ ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ಸಿಕ್ಕಿ ಬದ್ದಿರುವ ಘಟನೆ ನಡೆದಿದೆ.       ಇದೊಂದು ಲವ್‌ಜಿಹಾದ್ ಪ್ರಕರಣ ಎಂದು ಅರೋಪಿಸಲಾಗುತ್ತಿದೆ. ನಿನ್ನೆ...

ಅನಂತ ಕುಮಾರ್ ಹೆಗಡೆ ಒಬ್ಬ ಲೋಫರ್, ನಾಲಾಯಕ್ : ಆನಂದ್ ಅಸ್ನೋಟಿಕರ್

0
ಕಾರವಾರ:       ಕಾರವಾರದ ಮಾಜಿ ಶಾಸಕ ಶ್ರೀ ಆನಂದ್ ಅಸ್ನೋಟಿಕರ್ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ತಾಕತ್ತಿದ್ದರೆ ಶಿರಸಿಯಲ್ಲಿ ನೀಡಿರುವ ಹೇಳಿಕೆಯಂತೆ ಐದು ತಿಂಗಳ ಅವಧಿಯಲ್ಲಿ ಅಂಕೋಲಾದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ...
Share via