Tag: kannada flash news
ಕೀಟಗಳ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ
ಹರಿಹರ
ನಗರದ ಹೊರವಲಯದಲ್ಲಿರುವ ಗಂಗಾನಗರ ನಿವಾಸಿಗಳಿಗೆ ಕೀಟದ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಶಾಸಕ ಎಸ್.ರಾಮಪ್ಪ ಸೂಚನೆ ನೀಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ) ಆವರಣದಲ್ಲಿರುವ ಗೋದಾಮು (ಗೋಡೋನ್) ಗಳಲ್ಲಿ ದಾಸ್ತಾನು...
ದೇವನಗರಿಯಿಂದ ನಿರ್ಗಮಿಸಿದ ಪಾದಯಾತ್ರೆ
ದಾವಣಗೆರೆ: ಪರಿಶಿಷ್ಟ ಪಂಗಡಕ್ಕೆ ಪ್ರಸ್ತುತ ನೀಡುತ್ತಿರುವ ಶೇ.3ರಿಂದ 7.5ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ, ನಾಯಕ ಸಮಾಜ ಬಾಂಧವರು ಹರಿಹರ ರಾಜನಹಳ್ಳಿ ಗುರುಪೀಠದಿಂದ ರಾಜಧಾನಿ ಬೆಂಗಳೂರುವರೆಗೆ ಕೈಗೊಂಡಿರುವ ಪಾದಯಾತ್ರೆ ಸೋಮವಾರ ದೇವನಗರಿಯಿಂದ...
ರಾಬಕೊ ಭಾಗಗಳಲ್ಲಿ ಮೇಗಾಡೈರಿಗಳ ಸ್ಥಾಪನೆಯಾಗಲಿವೆ:-ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ರಾಯಚೂರು ಬಳ್ಳಾರಿ ಹಾಗೂ ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಮೇಗಾಡೈರಿಗಳನ್ನು ಸ್ಥಾಪನೆ ಮಾಡಲಾಗುವು ದೆಂದು ಬಂಜಾರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎಸ್.ಭೀಮಾನಾಯ್ಕ ಹೇಳಿದರು. ಅವರು ಪಟ್ಟಣದ ಶ್ರೀಕನ್ನಿಕಾಪರಮೇಶ್ವರಿ...
ಸಚಿವರಿಂದ ಸೊನ್ನದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಸೊನ್ನ ಗ್ರಾಮದಲ್ಲಿ ಕೌಶಲಾಭಿವೃದ್ಧಿ ಹಾಗೂ ಮುಜರಾಯಿ ರಾಜ್ಯ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ್ ಅವರಿಂದ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿತು. ಗ್ರಾಮದ ಆಂಜನೇಯ ಸ್ವಾಮಿ ಮತ್ತು...
ಸೀಡ್‍ಬಾಲ್ ತಯಾರಿಕೆಯ ಮೂಲಕ ಅರಣ್ಯೀಕರಣ
ಹಗರಿಬೊಮ್ಮನಹಳ್ಳಿ: ವರ್ಷಕ್ಕೊಮ್ಮೆ ಜೂನ್ 05ರಂದು ಪರಿಸರ ದಿನಾಚರಣೆ ಬರುತ್ತೆ, ಹೋಗುತ್ತೆ. ಆ ದಿನ ಮಾತ್ರ ಪರಿಸರ ಕಾಳಜಿ ಎಲ್ಲರಲ್ಲೂ ಜಾಗೃತಿಯಾಗಿಬಿಡುತ್ತೆ. ಇದ್ದಕ್ಕಿದಂತೆ ಶಪತ ಮಾಡಿಬಿಟ್ಟು, ಸಸಿ ನೆಡೊಕಾರ್ಯಕ್ರಮ ಮಾಡಿ...
ಪೊಲೀಸ್ ಇಲಾಖೆಯಿಂದ ಕುಂದು ಕೊರತೆ ಸಭೆ
ಗುಬ್ಬಿ ಅಕ್ರಮ ಮಧ್ಯ ಮಾರಾಟ ಮತ್ತು ಜೂಜಾಟವನ್ನು ತಡೆಗಟ್ಟುವುದರ ಜೊತೆಗೆ ಯಾವುದೆ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಪಿಎಸ್‍ಐ ಹರೀಶ್ ತಿಳಿಸಿದರು. ...
ಟಿಬಿ ಡ್ಯಾಂ ಇಂಜಿನಿಯರುಗಳು ಪುಸ್ತಕಕ್ಕಷ್ಟೇ ಸೀಮಿತ:ಜಿ.ಪುರುಷೋತ್ತಮಗೌಡ
ಬಳ್ಳಾರಿ ತುಂಗಭದ್ರಾ ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಂಜಿನಿಯರುಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದು ಅವರಿಗೆ ಜಲಾಶಯದ ಹೂಳಿನ ವಾಸ್ತವ ಸ್ಥಿತಿಗಳ ಅರಿವು ಇಲ್ಲ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ...
ಯುವ ಜನತೆ ತಂಬಾಕು ಸೇವನೆಯಿಂದ ದೂರವಿರಿ : ಬಿ.ದೇವಣ್ಣ
ಬಳ್ಳಾರಿ ತಂಬಾಕು ಸೇವನೆಯಿಂದ ಉಂಟಾಗುವ ಪರಿಣಾಮಗಳಿಂದ ಮಾನವ ದೇಹಕ್ಕೆ ಬಹಳ ಹಾನಿ ಉಂಟಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರಕ್ತಭಂಡಾರ ಉಪ ಸಮಿತಿ ಕೋ-ಚೇರ್ಮೆನ್ ಬಿ.ದೇವಣ್ಣ ಹೇಳಿದ್ದಾರೆ....
ಅನಾಹುತ ಸಂಭವಿಸುವ ಮೊದಲು ಶಾಲೆ ಕಟ್ಟಡ ದುರಸ್ತಿಗೊಳಿಸಲು ಮನವಿ
ಬಳ್ಳಾರಿ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತೆ ಆಗಿದೆ. ಯಾವುದೇ ಗ್ರಾಮಕ್ಕೆ ತೆರಳಿದರೂ ಅಲ್ಲಿನ ಶಾಲೆಯ ಕಟ್ಟಡಗಳು, ಗೋಡೆಗಳು, ಬೋರ್ಡುಗಳು ದಯನೀಯ ಸ್ಥಿತಿಗೆ ತಲುಪಿರುತ್ತವೆ ಎನ್ನುವುದಕ್ಕೆ ತಾಲೂಕಿನ ಸಿರಿವಾರ...
ಶಾಸಕರು ಕಲಾವಿದರ ಬಗ್ಗೆ ಆಸಕ್ತಿ ಹೊಂದಿದ್ದಾರೆ : ಆರ್.ಪ್ರಸನ್ನಕುಮಾರ್
ಚಳ್ಳಕೆರೆ ಕ್ಷೇತ್ರದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿರುವ ಶಾಸಕ ಟಿ.ರಘುಮೂರ್ತಿ ಕಲಾವಿದ ಬಗ್ಗೆ ಹಾಗೂ ಸಂಗೀತದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಯುವಗಾಯಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳ ಮೂಲಕ ಯುವ...













