Tag: kannada flash news
7 ನೇ ದಿನಕ್ಕೆ ಕಾಲಿಟ್ಟ ರಾಷ್ಟ್ರೀಯ ಹೆದ್ದಾರಿ-206 ಸಂತ್ರಸ್ಥರ ಧರಣಿ
ತಿಪಟೂರು ರಾಷ್ಟ್ರೀಯ ಹೆದ್ದಾರಿ-206ರ ರಸ್ತೆ ಅಗಲೀಕರಣಕ್ಕೆ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಮನೆ, ನಿವೇಶನಗಳಿಗೆ ರೈತರಿಗೆ ಸಮಾಧಾನಕರವಾಗುವಂತೆ, ನಷ್ಟವಾಗದಂತೆ ಪರಿಹಾರ ನೀಡಬೇಕು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ 206ರ ತಿಪಟೂರು ಉಪವಿಭಾಗಾಧಿಕಾರಿಗಳ...
ವನ್ಯ ಜೀವಿಗಳನ್ನು ರಕ್ಷಿಸಿ : ಎ.ಸಿ.ಬಿಗೆ ದೂರು
ತಿಪಟೂರು : ಕೈದಾಲ, ಕನ್ನುಘಟ್ಟ, ನಾಗರಘಟ್ಟ ಇನ್ನು ಮುಂತಾದ ಕೆರೆಗಳು ಹೇಮಾವತಿ ನಾಲೆಯ ನೀರಿನಿಂದ ತುಂಬಿರುವುದು ಒಂದು ಕಡೆ ರೈತರಿಗೆ ಖುಷಿನೀಡಿದೆ. ಆದರೆ ಇದನ್ನೇ ಬಳಸಿಕೊಂಡು ವನ್ಯಜೀಗಿಗಳನ್ನು...
ರಾಷ್ಟ್ರೀಯ ನಾಟಕೋತ್ಸವಕ್ಕೆ ನಾಟಕಗಳು ಫಿಕ್ಸ್
ಹುಳಿಯಾರು ಪಟ್ಟಣದಲ್ಲಿ ತನ್ನ ವಿಭಿನ್ನ ಚಟುವಟಿಕೆಗಳಿಂದ ಹೆಸರಾಗಿರುವ ಹಾಗೂ ಆ ಮೂಲಕ ಹುಳಿಯಾರನ್ನು ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿರುವ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಈ...
ಬೇಲೇಕೇರಿ ಅದಿರು ಸಾಗಣೆ ಪ್ರಕರಣ:ನ್ಯಾಯಾಲಯಕ್ಕೆ ಹಾಜರಾದ ನಿಂದಿತರು
ಬೆಂಗಳೂರು ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧ ವಾರೆಂಟ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ ಹಾಗೂ ಜನಾರ್ದನ ರೆಡ್ಡಿ ಅವರ ಸಹಾಯಕ ಪಿ ಎ...
ದುಬೈನಲ್ಲಿ ಕಣ್ಮರೆಯಾದ ಎಂಬಿಎ ಪದವೀಧರ…!!
ಬೆಂಗಳೂರು ದುಬೈನಲ್ಲಿ ಕೆಲಸ ಮಾಡುತ್ತಿದ್ದ ನಗರದ ಎಂಬಿಎ ಪದವೀಧರರೊಬ್ಬರು ನಾಪತ್ತೆಯಾಗಿದ್ದು ಆತಂಕಗೊಂಡಿರುವ ಪೋಷಕರು ನಗರ ಪೊಲೀಸರ ಮೊರೆ ಹೋಗಿದ್ದಾರೆ. ಆರು ವರ್ಷಗಳ ಹಿಂದೆ ಉದ್ಯೋಗ...
ಮೋಬೈಲ್ ಕಸಿಯಲು ಕಳ್ಳರ ವಿಫಲ ಯತ್ನ
ಬೆಂಗಳೂರು ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು ಮೊಬೈಲ್ ಕಸಿಯಲು ವಿಫಲಯತ್ನ ನಡೆಸಿ ಪರಾರಿಯಾಗಿರುವ ಘಟನೆ ಕೆ.ಆರ್ ಮಾರುಕಟ್ಟೆ...
ಮಾನವೀಯತೆ ಮೆರೆದ ಮಹಿಳಾ ಪೊಲೀಸ್ ಪೇದೆ
ಬೆಂಗಳೂರು ರಸ್ತೆ ಬದಿ ನವಜಾತ ಮಗುವಿಗೆ ಎದೆ ಹಾಲುಣಿಸಿ ಯಲಹಂಕ ಠಾಣೆಯ ಮಹಿಳಾ ಪೊಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.ಈ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಅಪರಾಧಿಗಳನ್ನು ಮಟ್ಟ ಹಾಕಲು...
ಡ್ಯಾನ್ಸ್ ಬಾರ್ ತೆರೆಯಲು ಸುಪ್ರೀಂ ಗ್ರೀನ್ ಸಿಗ್ನಲ್!!
ದೆಹಲಿ: ಸುಪ್ರೀಂ ಕೋರ್ಟ್ ಮುಂಬೈನಲ್ಲಿ ಕೆಲ ಷರತ್ತುಗಳ ಮೇರೆಗೆ ಡಾನ್ಸ್ ಬಾರ್‌ಗಳನ್ನು ನಡೆಸಲು ಗ್ರೀನ್ ಸಿಗ್ನಲ್ ನೀಡಿ ಆದೇಶ ಹೊರಡಿಸಿದೆ. 2005ರಿಂದ ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್ ಬಾರ್‌ಗಳಿಗೆ ಪರವಾನಗಿ...
ಮಠಕ್ಕೆ ಬರುವ ಗಣ್ಯರಿಗೆ ಪಂಡಿತನಹಳ್ಳಿ ಬಳಿ ಹೆಲಿಪ್ಯಾಡ್ ವ್ಯವಸ್ಥೆ!!
ತುಮಕೂರು : ಸಿದ್ಧಗಂಗಾ ಮಠದ ಶ್ರೀಗಳ ಆರೋಗ್ಯದಲ್ಲಿ ಗಣನೀಯವಾಗಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಶ್ರೀಗಳನ್ನು ನೋಡಲು ಮಠಕ್ಕೆ ಬರುವ ಗಣ್ಯ ವ್ಯಕ್ತಿಗಳ ವಾಹನ ನಿಲುಗಡೆಗೆಂದು ಹೆಲಿಪ್ಯಾಡ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ...
ಪ್ರಾರ್ಥನೆ ವೇಳೆ ಭಾವುಕರಾದ ಸಿದ್ಧಲಿಂಗ ಸ್ವಾಮಿಗಳು ..!!!
ತುಮಕೂರು : ನಗರದ ಸಿದ್ದಗಂಗಾ ಮಠದಲ್ಲಿ ಪ್ರತಿದಿನ ನಡೆಯುವ ಪ್ರಾರ್ಥನೆಯಲ್ಲಿ ಸಿದ್ದಗಂಗೆಯ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳು ಎಂದಿನಂತೆ ಪ್ರಾರ್ಥನೆಯಲ್ಲಿ ಪಾಲ್ಗೊಂಡರು ಪ್ರಾರ್ಥನೆ ಸಮಯದಲ್ಲಿ ಇದ್ದಕ್ಕಿದಂತೆ ಭಾವುಕರಾದ...













