Tag: kannada news pepar
ಮಕ್ಕಳ ಸಹಾಯವಾಣಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು : ಎಂ.ಗಂಗಪ್ಪ
ಹಾನಗಲ್ಲ : ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಭಾರತದ ಭವಿಷ್ಯಕ್ಕೆ ದೇಶಭಕ್ತಿಯೊಂದಿಗೆ ಶಕ್ತಿ ಪ್ರಜೆಯಾಗಿ ಬೆಳೆಸಲು ಇಡೀ ಸಮಾಜ ಒಂದಾಗಿ ಮುಂದಾಗಬೇಕಾಗಿದೆ ಎಂದು ತಾಲೂಕು ತಹಶೀಲ್ದಾರ ಎಂ.ಗಂಗಪ್ಪ ಕರೆ...
ಪ್ರೇಮಿಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ
ಚಿತ್ರದುರ್ಗ ಭಾರತೀಯ ಸಂಸ್ಕತಿಗೆ ಅಪಚಾರ ಮಾಡುವ ಪ್ರೇಮಿಗಳ ದಿನಾಚರಣೆ ವಿರೋಧಿಸಿ ಪ್ರೇಮಿಗಳ ಭಾವಚಿತ್ರ ದಹಿಸುವುದರ ಮೂಲಕ ಹಿಂದೂ ಯುವಸೇನೆ ವತಿಯಿಂದ ನಗರದ ಆನೆಬಾಗಿಲು ಬಳಿ ಪ್ರತಿಭಟನೆ ನಡೆಸಿದರು. ಇಂದಿನ ಯುವಕ,...
ಅದಿರು ಸಾಗಿಸಲು ಅನುಮತಿ ಕೊಡಿ
ಚಿತ್ರದುರ್ಗ ಸ್ಥಳೀಯ ಗಣಿಬಾಧಿತ ಟಿಪ್ಪರ್ ಲಾರಿಗಳಿಗೆ ಅದಿರು ಸಾಗಿಸಲು ಅನುವು ಮಾಡಿಕೊಂಡುವುದರ ಮೂಲಕ ನಮ್ಮ ಬದುಕಿಗೆ ಅನುಕೂಲ ಮಾಡಿಕೊಂಡುವಂತೆ ಒತ್ತಾಯಿಸಿ ಶ್ರೀ ತರಳಬಾಳು ಟಿಪ್ಪರ್ ಲಾರಿ ಮಾಲಿಕರ...
ಮತದಾರರ ಸೇರ್ಪಡೆಗೆ ಜಾಗೃತಿ ಅಂದೋಲನ
ಚಿತ್ರದುರ್ಗ; ಮುಂಬರುವ ಲೋಕಸಭಾ ಚುನಾವಣೆಗೆ ಮತಚಲಾಯಿಸಲು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡಿಸುವ ಹಾಗೂ ವಿದ್ಯಾರ್ಥಿ - ಯುವ ಮತದಾರರ ಜಾಗೃತಿ ಅಂದೋಲನ ಚಂದ್ರವಳ್ಳಿಯ ಎಸ್ ಜೆ.ಎಂ ಮಹಾವಿದ್ಯಾಲಯದಲ್ಲಿ ಬುಧುವಾರ ನಡೆಯಿತು ...
ಅಧಿಕಾರಿಗಳ ತಪ್ಪಿನಿಂದ ಅಂಗವಿಕಲ ಆತ್ಮಹತ್ಯೆ
ತುಮಕೂರು ಅಧಿಕಾರಿಗಳ ತಪ್ಪು ಮಾಹಿತಿಯಿಂದ ಮಾಸಾಶನ ಬರುವುದು ತಪ್ಪಿತು ಎಂಬ ಕಾರಣಕ್ಕೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಅಂಗವಿಕಲನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಓರ್ವರಿಗೆ...
ನಿಸ್ವಾರ್ಥವಾಗಿ ದುಡಿಯುವ ನಾಯಕರ ಕೊರತೆ
ದಾವಣಗೆರೆ ಕುರುಬ ಸಮಾಜದಲ್ಲಿ ನಿಸ್ವಾರ್ಥವಾಗಿ ದುಡಿಯುವ ನಾಯಕರ ಕೊರತೆ ಇದೆ ಎಂದು ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀಈಶ್ವರನಂದಪುರಿ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು. ನಗರದ...
ತಾ.ಪಂ.ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ
ತುಮಕೂರು ತುಮಕೂರು ತಾಲ್ಲೂಕು ಯಲ್ಲಾಪುರ ಗ್ರಾಮ ಮತ್ತು ಆಸುಪಾಸು ಕೊಳವೆಬಾವಿಗಳು ವಿಫಲವಾಗಿ ಅಂತರ್ಜಲ ಬತ್ತಿರುವುದರಿಂದ, ಅಲ್ಲಿಗೆ ಹೇಮಾವತಿ ನೀರನ್ನು ಪೂರೈಸಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ ಎಂಬ ಗಂಭೀರ ಸಂಗತಿ ಬೆಳಕಿಗೆ ಬಂದಿದೆ. ...
ದೇವರ ಎತ್ತುಗಳಿಗೆ ಎರಡು ಲೋಡ್ ಹುಲ್ಲು ವಿತರಣೆ.
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ಬೊಮ್ಮದೇವರಹಟ್ಟಿ ದೇವರ ಎತ್ತುಗಳಿಗೆ ಎರಡು ಲೋಡ್ ಹುಲ್ಲನ್ನು ನೀಡುವ ಮೂಲಕ ಮೂಕ ಪ್ರಾಣಿಗಳು ಹಸಿವಿನಿಂದ ತೊಂದರೆಗೊಳಗಾಗದಂತೆ ಎಚ್ಚರಿಕೆ ವಹಿಸಲಾಯಿತು. ಸಿಂಡಿಕೆಟ್ ಬ್ಯಾಂಕ್‍ನಿವೃತ್ತ...
ವಾಣಿವಿಲಾಸ ಸಾಗರ ಪರಿಶೀಲಿಸಿದ ಪೌರಾಯುಕ್ತರು
ಚಳ್ಳಕೆರೆ ನಗರದ ಜನಸಂಖ್ಯೆ ಹಾಗೂ ವಸತಿಗಳ ಸಂಖ್ಯೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ಎಲ್ಲಾ ನಾಗರಿಕರಿಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನಗರಸಭೆ ಆಡಳಿತ ಒದಗಿಸುತ್ತಿದ್ದು, ಸಾರ್ವಜನಿಕರು...
ಮ್ಯಾನ್ಮಾರ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ…!!!
ಬೆಂಗಳೂರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‍ಗೆ ಮಂಗಳವಾರ ಹೊರಟ ಇಂಡಿಗೋ ಏರ್ ವಿಮಾನದ ಎಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಮ್ಯಾನ್ಮಾರ್‍ನ ಯಾಂಗೂನ್‍ನಲ್ಲಿ ಇಳಿಸಲಾಗಿದೆ. ...













