Tag: kannada news pepar
ವಿವಿಧ ಬೇಡಿಕೆಗಳಿಗಾಗಿ ಫೆ.16ರಂದು ಶಿಕ್ಷಕರ ಪ್ರತಿಭಟನೆ
ದಾವಣಗೆರೆ: ಶಿಕ್ಷಕರ ವರ್ಗಾವಣೆ ಹಾಗೂ ಪದವೀಧರರು ಮತ್ತು ಇತರೆ ಶಿಕ್ಷಕರಿಗೆ ಬಡ್ತಿ ಆರಂಭಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೆ.16ರಂದು ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಾಥಮಿಕ
ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ...
ಸುರಕ್ಷತಾ ಚಾಲನೆಗೆ ಒತ್ತು ನೀಡಲು ಕರೆ
ತುರುವೇಕೆರೆ ಬಸ್‍ನಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರ, ಹಾದಿಯಲ್ಲಿ ಎದುರಾಗುವ ಅನೇಕ ಅಮೂಲ್ಯ ಜೀವಗಳ ಸಂರಕ್ಷಣೆ, ಸ್ವಯಂರಕ್ಷಣೆ, ಮಾಡುವಂತಹ ಸುರಕ್ಷತಾ ಚಾಲನೆಗೆ ಚಾಲಕರು ಒತ್ತು ನೀಡುವಂತೆ ಮೋಟಾರು ವಾಹನ ನಿರೀಕ್ಷಕರಾದ ಮಂಜುನಾಥ್ ಪ್ರಸಾದ್ ತಿಳಿಸಿದರು. ...
ಬೇಟೆರಾಯಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆ
ತುರುವೇಕೆರೆ ಸ್ಥಳೀಯ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿದ್ದ ಹುಂಡಿಯನ್ನು ತಹಸೀಲ್ದಾರ್ ನಯೀಮ್ ಉನ್ನಿಸ್ಸಾರವರ ನೇತೃತ್ವದಲ್ಲಿ ಬುಧವಾರ ಸಾರ್ವಜನಿಕರ ಸಮ್ಮುಖ ತೆರೆಯಲಾಯಿತು. ಎಣಿಕೆ ಮಾಡಿದ ಸಂದರ್ಭದಲ್ಲಿ ಹುಂಡಿಯಲ್ಲಿ 2,82,320 ರೂ.ಗಳು ಇದ್ದವು....
ಗಡಿನಾಡ ಜಾನಪದ ಸಮ್ಮೇಳನ
ಶಿರಾ ಕನ್ನಡ ಜಾನಪದ ಪರಿಷತ್‍ನ ರಾಜ್ಯ ಘಟಕ, ಜಿಲ್ಲಾ ಹಾಗೂ ಶಿರಾ ತಾ.ಘಟಕದ ವತಿಯಿಂದ ಶಿರಾ ತಾಲ್ಲೂಕಿನ ಗಡಿ ಗ್ರಾಮವಾದ ಬರಗೂರು ಗ್ರಾಮದಲ್ಲಿ ಫೆ. 20 ರಂದು ಗಡಿನಾಡ ಜಾನಪದ ಸಮ್ಮೇಳನವನ್ನು...
ಲೋಕಸಭಾ ಚುನಾವಣೆಗೂ ಸಮರ್ಪಕ ಪೂರ್ವ ಸಿದ್ದತೆ : ತಹಸೀಲ್ದಾರ್
ಕುಣಿಗಲ್ ಪಟ್ಟಣ ಸೇರಿದಂತೆ ಇಡೀ ತಾಲ್ಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬರದಂತೆ ಸಮರ್ಪಕವಾಗಿ ನಿಬಾಯಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಿತಿಯನ್ನ ರಚಿಸುವ ಮೂಲಕ...
ಹಾಡಗಲೇ ಮನೆಗೆ ನುಗ್ಗಿದ ಕಳ್ಳನಿಗೆ ಗೂಸ ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಕುಣಿಗಲ್ ಇತ್ತೀಚೆಗೆ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕಳ್ಳತನದ ಪ್ರಕರಣಗಳಿಂದ ನಾಗರೀಕರು ಭಯಬೀತರಾಗಿದ್ದಾರೆ. ಮೊನ್ನೆಯಷ್ಟೇ ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ಮೂರು ಮನೆಗಳ ಸರಣಿ ಕಳ್ಳತನ ಪ್ರಕರಣ ಹಸಿಯಾಗಿರುವಾಗಲೇ ಆಲಪ್ಪನಗುಡ್ಡೆಯಲ್ಲಿ...
ತಾಲ್ಲೂಕು ಕಛೇರಿಯಲ್ಲಿ ಸವಿತಾ ಮಹಾರ್ಷಿ ಜಯಂತಿ ಆಚರಣೆ.
ಹಿರಿಯೂರು : ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದವರಲ್ಲಿ ಸವಿತಾಮಹಾರ್ಷಿ ಕೂಡ ಒಬ್ಬರು. ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಹೇಳಿದರು.ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ...
ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಶಿಬಿರ
ಹಿರಿಯೂರು : ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ, ರೋಟರಿಸಂಸ್ಥೆಗಳು ಆರ್ಥಿಕತೆಯ ದುರ್ಬಲರ ಆರೋಗ್ಯ ರಕ್ಷಣೆಯಲ್ಲಿ ಶಿಬಿರಗಳನ್ನು ನಡೆಸುತ್ತಾ ಸಮಾಜಮುಖಿಯಾಗಿ ಸದಾಮುಂಜಾಗ್ರತೆಯಲ್ಲಿರುವುದು ಸಂತೋಷದ ಸಂಗತಿ ಎಂಬುದಾಗಿ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ರೆಡ್‍ಕ್ರಾಸ್‍ಸಂಸ್ಥೆ ಅಧ್ಯಕ್ಷರಾದ...
ಶಿಕ್ಷಕರ ವಿವಿದ ಬೇಡಿಕೆಗಳ ಈಡೇರಿಕೆ ಫೆ.16ಕ್ಕೆ ಬೃಹತ್ ಪ್ರತಿಭಟನೆ
ಬಳ್ಳಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿದ ಬೇಡಿಕೆ ಗಳಾದ ಹಳೆ ಪಿಂಚಣಿ ವ್ಯವಸ್ಥೆ ಮತ್ತು ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ಯನ್ನು ನಾರಾಯಣ್...
ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಳನ್ನು ಒದಗಿಸಲಾಗುತ್ತದೆ : ಸ್ಮೃತಿ ಇರಾನಿ
ಬಳ್ಳಾರಿ ಕೈಗಾರಿಕೆಗಳಿಗೆ ಸಾಲ ಸೌಲಭ್ಯ, ಹಾಗೂ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಳನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ಜವಳಿ ಮಂತ್ರಿ ಶ್ರೀಮತಿ.ಸ್ಮೃತಿ ಇರಾನಿ ಅವರು ಹೇಳಿದರು....













