Tag: kannadanew
ಗ್ರಾಮೀಣ ಭಾಗದ ಕಲಾತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂತಾಗಬೇಕು
ಹುಳಿಯಾರು ಗ್ರಾಮೀಣ ಪ್ರದೇಶದಲ್ಲಿ ಕಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಭಾಗದಲ್ಲಿ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕರ್ನಾಟಕದ ಸದಸ್ಯ ನಂಜುಂಡಸ್ವಾಮಿ...
ತೆಂಗು ಪ್ರದೇಶದ ಶಾಸಕರು ಅಧಿವೇಶನದಲ್ಲಿ ನೀರಾ ಬಗ್ಗೆ ಧ್ವನಿ ಎತ್ತಲಿ
ಹುಳಿಯಾರು: ಸರ್ಕಾರ ನೀರಾ ಇಳಿಕೆಗೆ ಅನುಮತಿ ನೀಡಿದ್ದರೂ ಸಹ ಅದರಲ್ಲಿನ ನಿಯಮಗಳು ರೈತ ವಿರೋಧಿಯಾಗಿದ್ದು ಮಲ್ಟಿ ನ್ಯಾಷನಲ್ ಕಂಪನಿಗಳ ಪರವಾಗಿವೆ. ಹಾಗಾಗಿ ತೆಂಗು ಬೆಳೆಯುವ ಪ್ರದೇಶದ ಶಾಸಕರು ಈ...
ಚೇಳೂರಿನ ಕೊರಚರ ಕಾಲೋನಿಯಲಿ ಅರ್ಧಕ್ಕೆ ನಿಂತಿರುವ ಕೆಆರ್‍ಐಡಿಎಲ್ ನಿಗಮದ ಕಾಮಗಾರಿ
ಚೇಳೂರು ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಹಲವು ಯೋಜನೆಗಳನ್ನು ಜಾರಿಗೆ ತಂದು ಅದರ ಮುಖಾಂತರ ಗ್ರಾಮಗಳಲಿ ರಸ್ತೆ,ಚಾರಂಡಿಯತಂಹ ಅನೇಕ ರೀತಿಯ ಕಾಮಗಾರಿಗಳನ್ನು ಮಾಡಲು ಸಂಬಂದ ಇಲಾಖೆಯ ಮುಖಾಂತರ ಅದೇಶವನ್ನು ನೀಡುತ್ತಿದೆ....
ಇಂದು ರೈತ ದಸರಾಕ್ಕೆ ಚಾಲನೆ
ಬೆಂಗಳೂರು ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದು ಬೆಳಿಗ್ಗೆ ಓಪನ್ ಸ್ಟ್ರೀಟ್ ಉತ್ಸವ ಆರಂಭವಾಯಿತು. ಯುವ ದಸರಾ ನಡೆಯುತ್ತಿರುವ ಮಹಾರಾಜ ಕಾಲೇಜು ಮೈದಾನ...
ಹೆಚ್ಎಎಲ್ ನೌಕರರ ಜೊತೆ ರಾಹುಲ್ ಗಾಂಧಿ ಸಂವಾದ
ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) ಸಿಬ್ಬಂದಿ ಮತ್ತು ನಿವೃತ್ತ ನೌಕರರೊಂದಿಗೆ ರಫೇಲ್ ಹಗರಣದ ವಿಷಯದ ಮೇಲೆ ಸಂವಾದ ನಡೆಸಲು ಶನಿವಾರ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ...
ಡಿಕೆಶಿ ರಣತಂತ್ರ ಬಳ್ಳಾರಿಯಲ್ಲಿ ನಡೆಯದು : ಶ್ರೀರಾಮುಲು
ಬಳ್ಳಾರಿ: ಸಚಿವ ಡಿ.ಕೆ. ಶಿವಕುಮಾರ್ ಎಷ್ಟೇ ರಣತಂತ್ರ ಹೆಣೆದರೂ ಬಳ್ಳಾರಿಯ ಉಪ-ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿ ಲೋಕಸಭೆ ಉಪಚುನಾವಣೆ ನಿಮಿತ್ತ ಶನಿವಾರ ಇಲ್ಲಿ...
ಟಿ.ವಿ. ಭರಾಟೆಯ ನಡುವೆಯೂ ನಾಟಕ ಕಲೆ ಜೀವಂತ
ತುಮಕೂರು: ಟಿ.ವಿ. ಛಾನಲ್‍ಗಳ ಧಾರಾವಾಹಿಗಳು, ಸಿನಿಮಾಗಳ ನಡುವೆಯೂ ನಾಟಕ ಕಲೆ ಜೀವಂತವಾಗಿರುವುದು ಹೆಮ್ಮೆಯ ವಿಷಯ ಎಂದು ಇಲ್ಲಿನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ತಿಳಿಸಿದರು. ...
ಸುಪ್ರೀಂಕೋರ್ಟ್ ಸಂಚಾರಿ ಪೀಠಕ್ಕೆ ಹಕ್ಕೊತ್ತಾಯ
ತುಮಕೂರು; ಸರ್ವೋಚ್ಛ ನ್ಯಾಯಾಲಯದ ಒಂದು ಸಂಚಾರಿ ಪೀಠವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸುವ ಮೂಲಕ ದಕ್ಷಿಣ ರಾಜ್ಯಗಳ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ವೋಚ್ಛ ನ್ಯಾಯಾಲಯ ದಕ್ಷಿಣ ಭಾರತ ಸಂಚಾರಿ...
ಪ್ರಿಯಕರನಿಗಾಗಿ ಜೈಲಿಗೆ ಗಾಂಜಾ ತರುತ್ತಿದ್ದ ಯುವತಿಯ ಸೆರೆ
ಮಂಗಳೂರು: ಜೈಲಿನಲ್ಲಿದ್ದ ಪ್ರೇಮಿಗೆ ಗಾಂಜಾ ಕೊಡಲು ಹೋಗಿ ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ಸಿಕ್ಕಿ ಬದ್ದಿರುವ ಘಟನೆ ನಡೆದಿದೆ. ಇದೊಂದು ಲವ್‌ಜಿಹಾದ್ ಪ್ರಕರಣ ಎಂದು ಅರೋಪಿಸಲಾಗುತ್ತಿದೆ. ನಿನ್ನೆ...
ಅನಂತ ಕುಮಾರ್ ಹೆಗಡೆ ಒಬ್ಬ ಲೋಫರ್, ನಾಲಾಯಕ್ : ಆನಂದ್ ಅಸ್ನೋಟಿಕರ್
ಕಾರವಾರ: ಕಾರವಾರದ ಮಾಜಿ ಶಾಸಕ ಶ್ರೀ ಆನಂದ್ ಅಸ್ನೋಟಿಕರ್ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ತಾಕತ್ತಿದ್ದರೆ ಶಿರಸಿಯಲ್ಲಿ ನೀಡಿರುವ ಹೇಳಿಕೆಯಂತೆ ಐದು ತಿಂಗಳ ಅವಧಿಯಲ್ಲಿ ಅಂಕೋಲಾದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ...













