Home Tags Kannadanews paper

Tag: kannadanews paper

ಗಿರೀಶ್‍ಕಾರ್ನಾಡ್ ನಿಧನ: ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತೀವ್ರ ಸಂತಾಪ

0
ಹೊಸದುರ್ಗ:      ಕನ್ನಡ ನಾಡಿಗೆ 7ನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಖ್ಯಾತರಂಗಕರ್ಮಿ, ನಟ, ಸಾಹಿತಿಗಿರೀಶ್‍ಕಾರ್ನಾಡ್‍ಅವರ ನಿಧನ ನಮ್ಮನ್ನ ದಿಗ್ಬ್ರಾಂತರನ್ನಾಗಿಸಿದೆ. ಇವರ ಅಗಲಿಕೆ ದೇಶದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆಎಂದು ಕನಕ...

ಭತ್ತದ ಬೆಳೆಯಲ್ಲಿ ನೇರ ಕೂರಿಗೆ ಬಿತ್ತನೆ ಪ್ರಾತ್ಯಕ್ಷತೆ

0
ತಿಪಟೂರು     ಭತ್ತದ ಬೆಳೆಯಲ್ಲಿ ನೇರ ಕೂರಿಗೆ ಬಿತ್ತನೆ ತಾಂತ್ರಿಕತೆಯಿಂದ ರೈತರಿಗೆ ನೀರಿನ ಉಳಿತಾಯ ಹಾಗೂ ಭತ್ತದ ಸಾಗುವಳಿ ವೆಚ್ಚದಲ್ಲಿ ಗಣನೀಯವಾಗಿ ಉಳಿತಾಯವಾಗಲಿದ್ದು ರೈತರಿಗೆ ಬರಬಹುದಾದ ಲಾಭವು ಹೆಚ್ಚಾಗಲಿದೆ ಶಾಸಕ ಬಿ.ಸಿ.ನಾಗೇಶ್...

ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗು ವಿತರಣೆ..!!

0
ಕೊರಟಗೆರೆ     ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಖಾಸಗಿ ಶಾಲೆ ಮಕ್ಕಳಿಗೆ ಸರಿಸಮಾನವಾಗಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕವಾಗಿ ಬೀಮ್‍ ಗ್ರಾಮೀಣಾಭಿವೃಧ್ದಿ ಸಂಸ್ಥೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು...

ಭದ್ರಾಮೇಲ್ದಂಡೆ ಯೋಜನೆ ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ಸಂಸದ

0
ಚಳ್ಳಕೆರೆ    ಜಿಲ್ಲೆಯ ರೈತ ಸಮುದಾಯಕ್ಕೆ ಅವಶ್ಯ ಬೇಕಾಗಿರುವ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರೈಸಲು ಈಗಾಗಲೇ ಅಧಿಕಾರಿಗಳೊಂದಿಗೆ ಸುರ್ಧೀಘ ಚರ್ಚೆ ನಡೆಸಿದ್ದು, ಇನ್ನು 10 ದಿನಗಳೊಳಗೆ ಯೋಜನೆ ಜಾರಿ ಕುರಿತಂತೆ ಇರುವ...

ಪ್ರತಿಭಟನಾಕಾರರನ್ನು ಬಂಧಿಸಿದ ಕರೆದೊಯ್ದ ಆರಕ್ಷಕರು

0
ತಿಪಟೂರು :    ಯಾವುವುದೋ ಯೋಜನೆಗಳನ್ನು ಮಾಡಿ ಸೂಕ್ತ ಪರಿಹಾರಸಿಗದೇ, ಕಾಮಗಾರಿಯನ್ನು ಪೂರ್ಣಗೊಳಿಸದೇ ರೈತರನ್ನು ಪ್ರಜ್ಞಾವಂತರನ್ನಾಗಿ ಮಾಡಿದ್ದಕ್ಕೆ ಅಧಿಕಾರಿಗಳಿಗೆ ಧನ್ಯವಾದಗಳು ನಾವು ಇವುಗಳನ್ನು ಹೆದರಿಸಿ ಹೋರಾಟಮಾಡದೇ ಇದ್ದರೆ ವಿನಾಷ ನಿಶ್ಚಿತ ಎಂದು ಆರ್.ಕೆ.ಎಸ್.ನ...

ರಾಷ್ಟ್ರೀಯ ಹೆದ್ದಾರಿ ತಡೆ : ನೂರಾರು ರೈತರ ಬಂಧನ

0
ಚಳ್ಳಕೆರೆ    ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಮರಣಶಾಸನವಾಗಿರುವುದನ್ನು ವಿರೋಧಿಸಿ, ರೈತ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ, ಕಳೆದ ವರ್ಷದ ಬೆಳೆ ವಿಮೆ ಮತ್ತು ಬೆಳೆ ನಷ್ಟ...

ಕನಿಷ್ಠ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ..!!

0
ತುಮಕೂರು:     ಅಕ್ಷರ ದಾಸೋಹ ಯೋಜನೆಯಡಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು, ಬಿಸಿಯೂಟ ಯೋಜನೆಯ ಖಾಸಗೀಕರಣ ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ...

ಆರು ತಿಂಗಳಿಂದ ಸ್ಥಗಿತಗೊಂಡಿರುವ ಮಾಸಾಶನ ಆರಂಭಿಸಿ

0
ಹುಳಿಯಾರು    ವಿಧವಾ, ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಮಾಸಾಶನವನ್ನು ಆರು ತಿಂಗಳಿಂದ ಸ್ಥಗಿತಗೊಂಡಿದ್ದು ತಕ್ಷಣ ಆರಂಭಿಸುವಂತೆ ಫಲಾನುಭವಿ ಬೆಳ್ಳಾರ ಮಜುರೆ ಹೊನ್ನಯ್ಯನಪಾಳ್ಯದ ಗೋವಿಂದಪ್ಪ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ....

ಗೃಹರಕ್ಷಕದಳ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ವಿಕೋಪ ಜಾಗೃತಿ

0
ಬಳ್ಳಾರಿ     ಜಿಲ್ಲಾಡಳಿತ, ಆಂದ್ರ ಪ್ರದೇಶದ ಗುಂಟೂರ್ ಜಿಲ್ಲೆಯ 10ನೇ ಎನ್.ಡಿ.ಆರ್.ಎಫ್, ನ್ಯಾಷನಲ್ ಡಿಜಾಸ್ಟರ್ ರೆಸ್ಪಾನ್ಸ್ ಫೋರ್ಸ್, ಗೃಹರಕ್ಷಕದಳ, ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಕೋಪ ಜಾಗೃತಿ...

ಯುವ ಜನತೆ ತಂಬಾಕು ಸೇವನೆಯಿಂದ ದೂರವಿರಿ : ಬಿ.ದೇವಣ್ಣ

0
ಬಳ್ಳಾರಿ    ಜಿಲ್ಲಾ ಗೃಹರಕ್ಷಕದಳ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚಾರಣೆ ಕಾರ್ಯಕ್ರಮವನ್ನು ನಗರದ ಗೃಹರಕ್ಷಕದಳ ತರಬೇತಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಲಾಗಿತ್ತು.    ಮುಖ್ಯ...
Share via