Home Tags Kannadapaper

Tag: kannadapaper

ಧ್ವನಿಶಕ್ತಿ ಕೇಂದ್ರದ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆ

0
ಹಿರಿಯೂರು:     ಹಿರಿಯೂರಿನಲ್ಲಿ ಮಾಜಿ ಸಚಿವರಾದ ಡಿ.ಸುಧಾಕರ್‍ರವರ ಕಛೇರಿಯಲ್ಲಿ ತಾಲ್ಲೂಕು ಬ್ಲಾಕ್‍ಕಾಂಗ್ರೆಸ್ ಎಸ್‍ಸಿ ಘಟಕದ ವತಿಯಿಂದ ನೂತನವಾಗಿ ಆರಂಭವಾಗಿರುವ ಧ್ವನಿಶಕ್ತಿ ಕೇಂದ್ರದ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.   ...

ಸಿರಿಡಿ ಸಾಯಿಬಾಬಾರವರ ಸಮಾಧಿ ಪ್ರವೇಶದ 100ನೇ ವರ್ಷಾಚರಣೆ

0
ಚಳ್ಳಕೆರೆ       ಭಗವಾನ್ ಸಿರಿಡಿ ಸಾಯಿಬಾಬಾರವರು ಸಮಾಧಿ ಪ್ರವೇಶಿಸಿ 100 ವರ್ಷಗಳು ಸಂದ ಈ ಸಂದರ್ಭದಲ್ಲಿ ವಾಸವಿ ಸಿರಿಡಿ ಸಾಯಿಬಾಬಾ ಭಜನಾ ಸಂಘದ ವತಿಯಿಂದ ಗಾಂಧಿನಗರದ ವಾಣಿಜ್ಯೋದ್ಯಮಿ ಬೃದುಲಶ್ರೀನಿವಾಸ್ ಸ್ವಗೃಹದಲ್ಲಿ...

ನಗರದ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ

0
ಚಳ್ಳಕೆರೆ        ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಪತ್ತೆಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಹಲವಾರು ಬಿಗಿಕ್ರಮಗಳಿಗೆ ಬಾರ್ ಮತ್ತು ಡಾಬಾ ಮಾಲೀಕರು ಸಹಕಾರ ನೀಡಬೇಕೆಂದು ಚಳ್ಳಕೆರೆ ಉಪವಿಭಾಗದ ಡಿವೈಎಸ್ಪಿ...

ನಗರದ ಬಹುತೇಕ ರಸ್ತೆಗಳಿಗೆ ಹೊಸ ಆಧುನಿಕ ಸ್ಪರ್ಶ

0
ಚಳ್ಳಕೆರೆ        ರಾಜ್ಯದಲ್ಲೇ ಅತ್ಯಂತ ವೇಗವಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದ್ದು, ಪ್ರಸ್ತುತ ನಗರದ 17 ರಸ್ತೆಗಳನ್ನು ಮಣ್ಣಿನಿಂದ ಮುಕ್ತಗೊಳಿಸಿ ಡಾಂಬರೀಕರಣಗೊಳಿಸುವ ಕಾಮಗಾರಿ...

ತಾಲ್ಲೂಕಿನಾದ್ಯಂತ ಅಕ್ರಮ ಮರಳು ದಂಧೆಗೆ ಸಂಪೂರ್ಣ ಮಂಗಳ ಹಾಡಿದ ಪೊಲೀಸ್ ಇಲಾಖೆ

0
 ಚಳ್ಳಕೆರೆ      ತಾಲ್ಲೂಕಿನ ವಿವಿಧೆಡೆ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಪೊಲೀಸ್ ಇಲಾಖೆಯ ದಿಟ್ಟ ಕ್ರಮ ಫಲನೀಡಿದ್ದು, ತಾಲ್ಲೂಕಿನ ಬಹುತೇಕ ಕಡೆ ಅಕ್ರಮ ಮರಳು ದಂಧೆಕೋರರು...

ಅಪಾಯದ ಸ್ಥಿತಿಯಲ್ಲಿ ಐತಿಹಾಸಿ ಕೆರೆ ಏರಿ

0
ಚಳ್ಳಕೆರೆ     ತಾಲ್ಲೂಕಿನ ಮೀಸರಾಬಿಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ಸುಮಾರು 112 ವರ್ಷಗಳ ಇತಿಹಾಸವುಳ್ಳ ರಾಣಿಕೆರೆಯ ಸುಮಾರು ಒಂದೂವರೆ ಕಿ.ಮೀ. ಉದ್ದದ ಕೆರೆಯ ದಂಡೆಯ ಮೇಲೆ ಎರಡೂ ಬದಿಯಲ್ಲಿ ಜಾಲಿಯ ಮುಳ್ಳು...

ಪುರಸಭೆಗೆ ಮುಖ್ಯಾಧಿಕಾರಿ ನಿಯೋಜನೆ

0
ಬ್ಯಾಡಗಿ:        ಮಾನ್ಯ ಉಚ್ಚ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರುವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆಗೆ ವಿ.ಎಂ.ಪೂಜಾರ ಅವರನ್ನು ಮುಖ್ಯಾಧಿಕಾರಿಯಾಗಿ ಮುಂದುವರೆಯುವಂತೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಆದೇಶಿಸಿದ್ಧಾರೆ.   ...

ಬ್ಲಾಕ್ ಕಾಂಗ್ರೆಸ್‍ನ ನೂತನ ಅಧ್ಯಕ್ಷರ ಆಯ್ಕೆ

0
ಬ್ಯಾಡಗಿ        ತಾಲೂಕಿನ ಕದರಮಂಡಲಗಿ ಗ್ರಾಮದ ಹಿರಿಯ ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಕರಲಿಂಗಪ್ಪನವರ ಬ್ಯಾಡಗಿ ಬ್ಲಾಕ್ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಸಿ.ಶಿಡೇನೂರ ತಿಳಿಸಿದರು. ...

ನನ್ನನ್ನು ಸೋಲಿಸಲು ಪಕ್ಷದವರಿಂದಲೇ ಷಡ್ಯಂತ್ರ

0
ಬ್ಯಾಡಗಿ:       ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವುದಕ್ಕೆ ಕಾರಣರಾದವರಿಗೆ ಹೈಕಮಾಂಡ್ ಮಣೆ ಹಾಕುತ್ತಿದ್ದು ವರಿಷ್ಠರ ನಡುವಳಿಕೆಯಿಂದ ಪಕ್ಷದಲ್ಲಿ ಆಂತರಿಕ...

ಏಳು ಮಕ್ಕಳ ತಾಯಮ್ಮ ದೇವಸ್ಥಾನದಲ್ಲಿ ದೇವಿಗೆ ವಿವಿಧ ಬಗೆಯ ಅಲಂಕಾರ ಸೇವೆ

0
ಬಳ್ಳಾರಿ:      ನಗರದ ಮೋತಿ ವೃತ್ತದಿಂದ ಹೊಸಪೇಟೆ ರಸ್ತೆಯಕಡೆ ಬರುವ ಏಳು ಮಕ್ಕಳ ತಾಯಮ್ಮ ದೇವಿಯ ದೇವಸ್ಥಾನದಲ್ಲಿ ಈಗಾಗಲೇ ಮೂರು ದಿನಗಳಿಂದ ಪೂಜೆ, ಅಭಿಷೇಕ, ಹೊಮ, ಪಾರಾಯಣ ನಡೆಯುತ್ತಿದ್ದು. ಶುಕ್ರವಾರ...
Share via