Tag: latestkannadanews
ಎಲ್ ಓ ಸಿ ಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತ ಗೊಳಿಸಿದ ಕೇಂದ್ರ ಸರ್ಕಾರ ..!!
ನವದೆಹಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ಅಕ್ರಮಿತ ಕಾಶ್ಮೀರ (ಪಿಓಕೆ) ನಡುವಣ ಗಡಿ ನಿಯಂತ್ರಣ ರೇಖೆಯಲ್ಲಿ ವ್ಯಾಪಾರ ವಹಿವಾಟುಗಳನ್ನು ಕೇಂದ್ರ ಗುರುವಾರ ಸ್ಥಗಿತ ಗೊಳಿಸಿದೆ. ...
ಲೋಕಸಭಾ ಚುನಾವಣೆ: ಬಿಹಾರದಲ್ಲಿ ಶೇ.62.52ರಷ್ಟು ಮತದಾನ
ಪಾಟ್ನಾ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬಿಹಾರದ ಐದು ಕ್ಷೇತ್ರಗಳಲ್ಲಿ ನಡೆದಿದ್ದು, ಶೇಕಡಾ 62.52ರಷ್ಟು ಮತದಾನ ನಡೆದಿದೆ. ಅಮರಾಪುರ ವಿಧಾನಸಭಾ...
ತಮಿಳುನಾಡು : ಮೊದಲ ಬಾರಿಗೆ ಮಾನಸಿಕ ಅಸ್ವಸ್ಥರಿಂದ ಮತ ಚಲಾವಣೆ
ಚೆನ್ನೈ ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಮಾನಸಿಕ ಆರೋಗ್ಯ ಸಂಸ್ಥೆಯ (ಐಎಂಎಚ್)156 ಮಾನಸಿಕ ಅಸ್ವಸ್ಥರು ಮತಚಲಾಯಿಸಿ ಇತಿಹಾಸ ನಿರ್ಮಿಸಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸಿದ ಅವರ ಮುಖದಲ್ಲಿ...
ಅಖಿಲೇಶ್ ಯಾದವ್ ಆಸ್ತಿ 24.80 ಕೋಟಿ ರೂ..!!
ಅಜಂಗಢ್ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅಜಂಗಢ್ ಲೋಕಸಭಾ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದ್ದು, 24.80 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ. ...
ಪ.ಬಂಗಾಳದಲ್ಲಿ ಶೇ.77ರಷ್ಟು ಮತದಾನ..!!!
ಕೊಲ್ಕತ್ತ ಪಶ್ಚಿಮ ಬಂಗಾಳದ ಉತ್ತರ ಭಾಗದ ಮೂರು ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನದಲ್ಲಿ ಅಂದಾಜು ಶೇ.77 ರಷ್ಟು ಮತದಾನವಾಗಿದ್ದು, ಅಲ್ಲಲ್ಲಿ ವ್ಯಾಪಕ ಹಿಂಸಾಚಾರ ನಡೆದ ಬಗ್ಗೆ...
ತಮಿಳುನಾಡಿನಲ್ಲಿ ಶೇಕಡ 69.55% ಮತದಾನ
ಚೆನ್ನೈ ಕೆಲವು ಕಡೆಗಳಲ್ಲಿ ಅಹಿತಕರ ಘಟನೆ ನಡೆದಾಗ್ಯೂ ಕೂಡ, ತಮಿಳುನಾಡಿನ 38 ಲೋಕಸಭಾ ಹಾಗೂ 18 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗಿ ನಡೆದಿದೆ. ಚುನಾವಣಾ...
ಕುತೂಹಲ ಕೆರಳಿಸಿದ ಕಿಮ್-ಪುಟಿನ್ ಭೇಟಿ
ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉತ್ತರ ಕೊರಿಯಾ ಅಧಿನಾಯಕ ಕಿಮ್ ಜಾಂಗ್ ಉನ್ ಜೊತೆ ರಷ್ಯಾದಲ್ಲಿ ಇದೇ ಏಪ್ರಿಲ್ ತಿಂಗಳ ಕೊನೆಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ರಷ್ಯಾ...
ಹಳ್ಳಿಗಳಲ್ಲಿ ಮತದಾನಕ್ಕೆ ಕಾಣದ ಉತ್ಸಾಹ
ತುಮಕೂರು ರಾಷ್ಟ್ರದ ಆಡಳಿತ ನಿರ್ಧಾರ ಮಾಡುವ ಮಹತ್ವದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ನೀರಸ ಮತದಾನ ಕಂಡುಬಂದಿತು. ಹಳ್ಳಿಯ ಮತದಾರರು ತಮ್ಮ ಹಕ್ಕು ಚಲಾಯಿಸಲು ಹೇಳಿಕೊಳ್ಳುವಂತಹ ಉತ್ಸಾಹ ತೋರಲಿಲ್ಲ....
ಲೋಕಸಭಾ ಚುನಾವಣೆ : ರಾಜ್ಯದಲ್ಲಿ ಶಾಂತಿಯುತ ಮತದಾನ..!!
ಬೆಂಗಳೂರು ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಜಿದ್ದಾಜಿದ್ದಿನ ಕುರುಕ್ಷೇತ್ರವೆಂದೇ ಬಿಂಬಿತವಾಗಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಕೆಲವು ಸಣ್ಣಪುಟ್ಟ ಘಟನೆ ಹೊರತುಪಡಿಸಿ ಒಟ್ಟಾರೆ ಶೇಕಡಾ 65...
ಚಿಕ್ಕನಾಯಕನ ಹಳ್ಳಿಯಲ್ಲಿ 77.08% ಮತದಾನ
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮತದಾನವು ಮುಂಜಾನೆ 7ರಿಂದ ಸಂಜೆ 6ರವರೆಗೆ ಸುಗಮವಾಗಿ ನಡೆಯಿತು, ಸಂಜೆ 6ರ ವೇಳೆಗೆ ತಿಳಿದು ಬಂದ ಮಾಹಿತಿ ಪ್ರಕಾರ ಶೇ.77.08% ರಷ್ಟು ಮತದಾನ ತಾಲ್ಲೂಕಿನಲ್ಲಿ ನಡೆದಿದೆ....













