Home Tags Onlinekannadanews

Tag: onlinekannadanews

ಅಡ್ಜೆಸ್ಟ್ ಮೆಂಟ್ ರಾಜಕಾರಣ ಕಲಿಸಿದ್ದೇ ಬಿಜೆಪಿ : ಕುಮಾರ ಸ್ವಾಮಿ

0
ಬೆಂಗಳೂರು        “ ಅಡ್ಜೆಸ್ಟ್‍ಮೆಂಟ್ ರಾಜಕಾರಣ ಮಾಡುವುದನ್ನು ಕಲ್ಲಿಸಿದ್ದೇ ಬಿಜೆಪಿಯವರು. ಈಗ ಬಿಜೆಪಿಯವರೇ ನನ್ನ ಮೇಲೆ ಆರೋಪ ಮಾಡುವುದರಲ್ಲಿ ಯಾವ ಅರ್ಥವಿದೆ “ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ...

ಕಾವೇರಿ ಆನ್ಲೈನ್ ಸೇವೆ ಪ್ರಾರಂಭ

0
ಬೆಂಗಳೂರು       ರಾಜ್ಯಾದ್ಯಂತ ಇನ್ನು ಮುಂದೆ ಜಮೀನು, ನಿವೇಶನ, ಆಸ್ತಿ ನೋಂದಣಿ ಕಾರ್ಯವನ್ನು ಆನ್‍ಲೈನ್ ಮೂಲಕ ಸುಲಭವಾಗಿ ಮಾಡಿಸಿಕೊಳ್ಳಬಹುದು.       ಕಾವೇರಿ ಹೆಸರಿನ ಅಂತರ್ಜಾಲಕ್ಕೆ ಹೋಗಿ ಅಗತ್ಯದ ಮಾಹಿತಿಗಳನ್ನು ಪಡೆದು...

ಅಧಿಕ ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ವಂಚನೆ

0
ಬೆಂಗಳೂರು         ಅಧಿಕ ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ಸಾವಿರಾರು ಕೋಟಿ ರೂ.ವಂಚನೆ ಮಾಡಿದ್ದ ಖತರ್ನಾಕ್ ತಂದೆ-ಮಗ ಸೇರಿ ಮೂವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.          ಬಂಗಾರಪೇಟೆ...

ಮೂರು ವರ್ಷದ ಹೆಣ್ಣುಮಗುವಿನ ಜೊತೆ ಬಾವಿಗೆ ಹಾರಿದ ತಾಯಿ

0
ಬೆಂಗಳೂರು        ಮೂರು ವರ್ಷದ ಹೆಣ್ಣುಮಗುವಿನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ       ...

ಹಣ ವಂಚಿಸಿ ಪರಾರಿಯಾದ ಮೂವರು

0
ಬೆಂಗಳೂರು         ಸರ್ವೀಸ್ ಸೆಂಟರ್‍ಗಳಲ್ಲಿ ಆನ್‍ಲೈನ್‍ಗಳಲ್ಲಿ ಲ್ಯಾಪ್‍ಟಾಪ್, ಕಂಪ್ಯೂಟರ್‍ಗಳನ್ನು ಖರೀದಿಸುವುದಾಗಿ ತರಿಸಿಕೊಂಡು ಹಣ ನೀಡದೆ ವಂಚಿಸಿ ಪರಾರಿಯಾಗುತ್ತಿದ್ದ ಮೂವರನ್ನು ಸಂಪಿಗೆಹಳ್ಳಿ ಪೆÇಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ...

ಕೃಷಿ ಮೇಳ-2018

0
ಬೆಂಗಳೂರು     ಯಲಹಂಕದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಈ ಬಾರಿಯೂ ಕೂಡಾ ವಿವಿಧ ಬೆಳೆ, ದೇಸಿ ಹಸು, ಕುರಿ, ಕೋಳಿ, ಅತ್ಯಾಧುನಿಕ ಯಂತ್ರೋಪಕರಣಗಳು, ಬೀಜಗಳು, ಸಾವಯವ ಗೊಬ್ಬರ ಇತ್ಯಾದಿಗಳು...

ಮಾನವೀಯತೆ ಆಧಾರದ ಮೇಲೆ ವರ್ಗಾವಣೆ ಸೌಲಭ್ಯ ಕಲ್ಪಿಸಲು ಆಗ್ರಹ

0
ಬೆಂಗಳೂರು        ಕೋರಿಕೆ ಮೇರೆಗೆ ಶಿಕ್ಷಕರಿಗೆ ಮಾನವೀಯತೆ ಆಧಾರದ ಮೇಲೆ ವರ್ಗಾವಣೆ ಸೌಲಭ್ಯ ಕಲ್ಪಿಸಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶವು ರಾಜ್ಯ ಸರ್ಕಾರವನ್ನು...

ಆಂಧ್ರಕ್ಕೆ ಇನ್ನು ಸಿಬಿಐ ಕಾಲಿಡುವಂತಿಲ್ಲ : ಕೇಂದ್ರಕ್ಕೆ ನಾಯ್ಡು ಭರ್ಜರಿ ಟಾಂಗ್!

0
ಅಮರಾವತಿ:      ಸಿಬಿಐ ಇನ್ನು ಮುಂದೆ ರಾಜ್ಯ ವ್ಯಾಪ್ತಿಯಲ್ಲಿ ಯಾವುದೇ ದಾಳಿ ನಡೆಸುವಂತಿಲ್ಲ; ಮಾತ್ರವಲ್ಲ ಯಾವುದೇ ಅಧಿಕೃತ ಕೆಲಸ ಕಾರ್ಯಗಳನ್ನು ನಡೆಸುವುದಕ್ಕೆ ರಾಜ್ಯ ಸರಕಾರದ ಪೂರ್ವಾನುಮತಿಯನ್ನು ಪಡೆಯಬೇಕಾಗುತ್ತದೆ  ಎಂದು ಆಂಧ್ರ ಸರಕಾರ  ಅಧಿಸೂಚನೆ ಹೊರಡಿಸಿದೆ. ...

ವಿದ್ಯುತ್ ವಾಹನ ರೀಚಾರ್ಜ್ ಮಾಡುವ ಕೇಂದ್ರ ಉದ್ಘಾಟಿಸಿದ ಸಿಎಂ

0
ಬೆಂಗಳೂರು         “ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದು ಇಂತಹ ಸಂದರ್ಭದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನಗಳ ಬಳಕೆದಾರರಿಗೆ ಅನುಕೂಲ ಒದಗಿಸಲು ಅಗತ್ಯ ಪ್ರಮಾಣದಲ್ಲಿ ವಿದ್ಯುತ್...

ಗೌರವ ಧನ ಹೆಚ್ಚಿಸಲು ಒತ್ತಾಯಿಸಿ ಪ್ರತಿಭಟನೆ

0
ತುಮಕೂರು               ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವಂತೆ ಹಾಗೂ ಜಿಲ್ಲೆಯ ಆಶಾ ಕಾಯಕರ್ತೆಯರ ಸಮಸ್ಯೆಗಳ ನಿವಾರಣೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ...
Share via