Tag: onlinekannadanews
ಕೋಟ್ಯಾಂತರ ರೂ ಅವ್ಯವಹಾರ : ದೂರುದಾರರ ಮೇಲೆ ಹಲ್ಲೆ
ಮಲೇಬೆನ್ನೂರು ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ದಾಖಲೆ ಸಮೇತ ಆರೋಪಸಿದ್ದಕ್ಕಾಗಿ ಮಸೀದಿ ಹಾಗೂ ಕಮಿಟಿ ಅಧ್ಯಕ್ಷ ಮಹಮ್ಮದ್ ರೋಷನ್ ಹಾಗೂ ಆತನ ಸಂಬಂಧಿಕರು ಮಸೀದಿಯಲ್ಲೇ ತಮ್ಮನ್ನು ಸೇರಿದಂತೆ...
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ:ತಾಲೂಕು ಶಾಖೆಗೆ ಜೂ.13ರಂದು ಚುನಾವಣೆ
ದಾವಣಗೆರೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ತಾಲೂಕು ಶಾಖೆಗೆ ಜೂನ್ 13ರಂದು ಚುನಾವಣೆ ನಡೆಯಲಿದೆ ಎಂದು ಸಂಘದ ಜಿಲ್ಲಾ ಶಾಖೆಯ ಪ್ರಭಾರಿ ಅಧ್ಯಕ್ಷ ಸಿ.ಪರಶುರಾಮಪ್ಪ ತಿಳಿಸಿದ್ದಾರೆ. ...
ಆಯತಪ್ಪಿ ಬಿದ್ದು ಸಾಫ್ಟ್ ವೇರ್ ಇಂಜಿನಿಯರ್ ಸಾವು..!!
ಬೆಂಗಳೂರು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್‍ಗಳಲ್ಲಿ ಆಯತಪ್ಪಿ ಬಿದ್ದು ಒಬ್ಬಾಕೆ ಮೃತಪಟ್ಟರೆ, ಮತ್ತೊಬ್ಬಾಕೆ ಗಾಯಗೊಂಡಿರುವ ದುರ್ಘಟನೆ ಕೆಆರ್‍ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಲೈಟ್ ಜಂಕ್ಷನ್...
ಅಪಘಾತದಲ್ಲಿ ವಿದ್ಯಾರ್ಥಿ ಸಾವು ..!!
ಬೆಂಗಳೂರು ಇನ್ನೆರಡು ದಿನಗಳಲ್ಲಿ ಅಮೆರಿಕಾದಲ್ಲಿ ಡಾಕ್ಟರೇಟ್ ಪದವಿಯ ಉನ್ನತ ವ್ಯಾಸಂಗಕ್ಕೆ ಹೋಗಲು ಸಿದ್ಧತೆ ನಡೆಸಿದ್ದ ಸ್ನಾತಕೋತ್ತರ ಪದವೀಧರರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ...
ಆಟೋ ಚಾಲಕನ ಅನುಮಾಸ್ಪದ ಸಾವು..!
ಬೆಂಗಳೂರು ವಯಸ್ಸು 36 ಕಳೆದರೂ ಕಂಕಣ ಕೂಡಿ ಬರದೇ ವಿವಾಹವಾಗದಿದ್ದರಿಂದ ನೊಂದ ಆಟೋ ಚಾಲಕರೊಬ್ಬರು ಶಂಕಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿಪುರದಲ್ಲಿ ಶನಿವಾರ ರಾತ್ರಿ...
ಮೆಟ್ರೊ ನಿಲ್ದಾಣದಲ್ಲಿ ಓಡಾಡಿದ್ದು ಉಗ್ರರಲ್ಲ..!!
ಬೆಂಗಳೂರು ಮೆಜೆಸ್ಟಿಕ್‍ನ ಮೆಟ್ರೋ ನಿಲ್ದಾಣದಲ್ಲಿ ಕಳೆದ ಸೋಮವಾರ ಸಂಜೆ ಅನುಮಾನಾಸ್ಪದವಾಗಿ ಓಡಾಡಿ ಆತಂಕ ಸೃಷ್ಠಿಸಿದ್ದ ಇಬ್ಬರೂ ಉಗ್ರರರಲ್ಲ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಮೆಜೆಸ್ಟಿಕ್‍ನ ಮೆಟ್ರೋ...
ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಅವಘಡ…!!
ಭುವನೇಶ್ವರ್: ದೆಹಲಿಯಿಂದ ಭುವನೇಶ್ವರದ ಮದ್ಯೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್ ನಲ್ಲಿ ಿಂದು ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರೈಲಿನ ಕೊನೆಯಲ್ಲಿರುವ ಜನರೇರ್ಟ್...
ಗ್ಯಾಂಗ್ ರೇಪ್ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಕಾಂಗ್ರೆಸ್ : ಮಯಾವತಿ
ಹೊಸದಿಲ್ಲಿ : ಕೆಲ ವಾರಗಳ ಹಿಂದೆ ಅಲ್ವಾರ್‌ನ ದಲಿತ ಮಹಿಳೆಯ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಆಗಿರುವ ಪ್ರಕರಣವನ್ನು ಮುಚ್ಚಿ ಹಾಕಲು ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಯತ್ನಿಸಿತ್ತು ಎಂದು ಮಾಯಾವತಿ ಗಂಭೀರ...
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ; 24 ಸೈನಿಕರು ಬಲಿ
ಕಾಬೂಲ್ ಅಫ್ಘಾನಿಸ್ತಾನದ ಪಶ್ಚಿಮ ಬಾದ್ಗಿಶ್ ಪ್ರಾಂತ್ಯದ ರಕ್ಷಣಾ ಹೊರ ಠಾಣೆಗಳ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ 24 ಅಫ್ಘಾನ್ ಸೇನಾ ಯೋಧರು ಸಾವನ್ನಪ್ಪಿ, ಇತರ 11 ಮಂದಿ ಗಾಯಗೊಂಡಿರುವ...
ದೋಣಿ ಮುಳುಗಿ 70 ಮಂದಿ ಸಾವು..!
ಟ್ಯುನಿಸ್ ಇಲ್ಲಿನ ಸಫಕ್ಸ್ ಪ್ರಾಂತ್ಯದಿಂದ 40 ಮೈಲಿ ದೂರದಲ್ಲಿನ ಮೆಡಿಟೇರಿಯನ್ ಸಮುದ್ರಲ್ಲಿ ಶುಕ್ರವಾರ ದೋಣಿಯೊಂದು ಮುಳುಗಿದ್ದು, ಸಹರನ್ ಮೂಲದ ಕನಿಷ್ಠ 70 ಅಕ್ರಮ ವಲಸಿಗರು ಸಾವನ್ನಪ್ಪಿದ್ದಾರೆ. ಮೀನುಗಾರರು ದೋಣಿ...













