Tag: onlinekannadanews
ಎಇಇ ಮರಿಯಪ್ಪ ಮತ್ತೆ ನೌಕರಿಗೆ ಹಾಜರ್ ..!!
ತುಮಕೂರು ಎಸಿಬಿ ದಾಳಿಯಲ್ಲಿ ಜೈಲು ಪಾಲಾಗಿದ್ದ ತುಮಕೂರು ಮಹಾನಗರ ಪಾಲಿಕೆ ಎಇಇ ಮರಿಯಪ್ಪ ಎಂಬುವವರು ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಮತ್ತೆ ಸರ್ಕಾರಿ ನೌಕರಿ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು...
ಆಡಿಯೋ ಪ್ರಕರಣ : ತನಿಖೆ ನಡೆಸಲು ಒತ್ತಾಯ
ತುಮಕೂರು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಸಂಚಾಲಕ ದರ್ಶನ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಇದರ ಬಗ್ಗೆ ತನಿಖೆ ಆಗಬೇಕು. ಈತನ ಹಿಂದೆ ಇರುವ ಯಾರ ಕೈವಾಡ ಇದೆ. ಅವರ ಮೇಲೆ...
ಸ್ವಯಂ ಘೋಷಿತ ಆಸ್ತಿ ತೆರಿಗೆದಾರರಿಗೆ ಸುವರ್ಣ ಅವಕಾಶ
ಬಳ್ಳಾರಿ ಮಹಾನಗರ ಪಾಲಿಕೆಯ ವತಿಯಿಂದ ಏಪ್ರಿಲ್ ತಿಂಗಳಲ್ಲಿ ತೆರಿಗೆ ವಿನಾಯಿತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರ ಫಲವಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ತೆರಿಗೆದಾರರು 3.94 ಕೋಟಿ ಆಸ್ತಿ ತೆರಿಗೆ ಸಂಗ್ರಹ...
ದೇಶದ ಮೊದಲ ಪ್ರಾಣಿಗಳ ಲೇಸರ್ ಥೆರಪಿ ಕೇಂದ್ರ ಸ್ಥಾಪನೆ..!!!
ಬೆಂಗಳೂರು ನಗರದ ಹೆಬ್ಬಾಳದ ಪಶುವೈದ್ಯಕೀಯ ಕೇಂದ್ರದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಾಣಿಗಳ ಲೇಸರ್ ಥೆರಪಿ ಕೇಂದ್ರ ಸ್ಥಾಪಿಸಲಾಗಿದೆ. ಪಶು ವೈದಕೀಯ ದಿನದ ಸ್ಮರಣೆಗಾಗಿ ಸುಮಾರು 25...
ಬಾವಿಯಲ್ಲಿ ಉಸಿರುಗಟ್ಟಿ ಇಬ್ಬರ ಸಾವು ..!!!
ಬೆಂಗಳೂರು ನೀರು ಸ್ವಚ್ಛಗೊಳಿಸಲು ಕಿರಿದಾದ ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಬೆಳಿಗ್ಗೆ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟ್ಯಾನರಿ ರಸ್ತೆಯ...
ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದು ಕಾರು ಚಾಲಕ ಸಾವು ..!!
ಬೆಂಗಳೂರು ವೇಗವಾಗಿ ಹೋಗುತ್ತಿದ್ದ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಕಾರಿನ ಚಾಲಕ ಮೃತಪಟ್ಟಿರುವ ದಾರುಣ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ನ್ಯಾಷನಲ್ ಹೆರಾಲ್ಡ್ ಪ್ರಕರಣ : ರಾಹುಲ್ ಸೋನಿಯಾಗೆ ಬಿಗ್ ರಿಲೀಫ್ ..!!!
ನವದೆಹಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಇನ್ನಿತರರ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯನ್ನು ಕೋರಿಕೆ ಮೇರೆಗೆ ಜುಲೈ 5ಕ್ಕೆ ಮುಂದೂಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ರೋಸ್ ಅವೆನ್ಯೂದಲ್ಲಿರುವ ಅಡಿಷನಲ್...
ಪಂಚಾಯತ್ ರಾಜ್ ಸಚಿವಾಲಯದಿಂದ 10 ಲಕ್ಷ ಕೋಟಿ ರೂ ಹಂಚಿಕೆಗೆ ಪ್ರಸ್ತಾವನೆ..!!!
ನವದೆಹಲಿ ಪಂಚಾಯತ್ ರಾಜ್ ಸಚಿವಾಲಯ 10 ಲಕ್ಷ ಕೋಟಿ ರೂ. ಹಂಚಿಕೆ ಮಾಡುವಂತೆ 15ನೇ ಹಣಕಾಸು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಪ್ರಸ್ತಾವನೆ 14ನೇ ಹಣಕಾಸು ಆಯೋಗ ಮಾಡಿದ್ದ ಹಂಚಿಕೆಗಿಂತ ಶೇ.399ರಷ್ಟು ಅಧಿಕವಾಗಿದೆ...
ದೇವೇಗೌಡರ ಸೋಲು ಖಚಿತ : ಯಡಿಯೂರಪ್ಪ ಭವಿಷ್ಯ
ಬೆಂಗಳೂರು ರಾಜ್ಯದಲ್ಲಿ ಮೋದಿಯವರ ಅಲೆ ಜೋರಾಗಿದೆ. ಬಿಜೆಪಿ 22ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಕೋಲಾರದಲ್ಲಿ ಮುನಿಯಪ್ಪ,ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡರು ನಮ್ಮ ಅಭ್ಯರ್ಥಿಗಳ ವಿರುದ್ದ ಸೋಲುವುದು ಖಚಿತವಾಗಿದೆ ಎಂದು...
ಒಳ್ಳೆಯ ಬೀಜದಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ:ಶಿವಶಂಕರ್ ರೆಡ್ಡಿ
ಬೆಂಗಳೂರು ಒಳ್ಳೆಯ ಬೀಜದಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿದ್ದು ರೈತರಿಕೆ ಕಡಿಮೆ ದರದಲ್ಲಿ ಅಧಿಕ ಇಳುವರಿಯ ಬೀಜಗಳನ್ನು ರೈತರಿಗೆ ಒದಗಿಸಲಾಗುವುದು ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದರು. ...













