Tag: Praja pragathi
KSRTC ಬಸ್ – ಬೈಕ್ ಡಿಕ್ಕಿ : ವಿದ್ಯಾರ್ಥಿ ಸಾವು!!!
ಕಡಬ: KSRTC ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ನಡೆದಿದೆ. ...
‘ಸತ್ಯ ಹೇಳಲಾಗದಂತಹ ಸ್ಥಿತಿಯಲ್ಲಿದ್ದೇನೆ’ – ಸಿದ್ದರಾಮಯ್ಯ
ಮೈಸೂರು: ನಾನು ಸತ್ಯ ಹೇಳಲಾಗದಂತಹ ಪರಿಸ್ಥಿತಿಯಲ್ಲಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ, ಅಮಿತ್...
ಉಗ್ರರ ದಾಳಿ : ಐವರು CRPF ಯೋಧರು ಹುತಾತ್ಮ!!!
ಶ್ರೀನಗರ: ಉಗ್ರರು ನಡೆಸಿದ ದಾಳಿಯಲ್ಲಿ CRPF ನ ಐವರು ಯೋಧರು ಹುತಾತ್ಮರಾಗಿರುವ ಘಟನೆ ಅನಂತನಾಗ್ ಜಿಲ್ಲೆಯ ಕೆ.ಪಿ. ರೋಡ್‌ನಲ್ಲಿ ನಡೆದಿದೆ.https://twitter.com/ANI/status/1138774084077199361 ಗಸ್ತು ತಿರುಗುವ ಕರ್ತವ್ಯದಲ್ಲಿ ನಿರತರಾಗಿದ್ದ ಯೋಧರ ಮೇಲೆ...
ನೀರವ್ ಮೋದಿಗೆ 4ನೇ ಬಾರಿಯೂ ಸಿಗದ ಜಾಮೀನು : ಜೈಲೇ ಗತಿ!!
ಲಂಡನ್: ಪಿಎನ್ ಬಿ ವಂಚನೆ ಪ್ರಕರಣ ಆರೋಪಿ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಲಂಡನ್ ನ ರಾಯಲ್ ಕೋರ್ಟ್ ಆಫ್ ಜಸ್ಟಿಸ್ ನಾಲ್ಕನೇ ಬಾರಿ ಜಾಮೀನು ನಿರಾಕರಿಸಿದೆ. ...
IMA ಜ್ಯೂವೆಲ್ಸ್ ಹಗರಣ : ಡಿಐಜಿ ರವಿಕಾಂತೇಗೌಡ ನೇತೃತ್ವದಲ್ಲಿ SIT ತನಿಖೆ!!
ಬೆಂಗಳೂರು : ಐಎಂಎ ಜುವೆಲ್ಲರಿ ಹಗರಣಕ್ಕೆ ಸಂಬಂಧಿಸಿದಂತೆ ಡಿಐಜಿ ಬಿ.ಆರ್. ರವಿಕಾಂತೇಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಈ...
ವಿಶ್ವಕಪ್ 2019 : ಶಿಖರ್ ಧವನ್ ಜಾಗಕ್ಕೆ ರಿಷಭ್ ಪಂತ್!!!
ಲಂಡನ್ : ಗಾಯಾಳುವಾಗಿ ಮೂರು ಪಂದ್ಯಗಳಿಗೆ ಅಲಭ್ಯರಿರುವ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಬದಲಾಗಿ 21ರ ಹರೆಯದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಭಾರತೀಯ ವಿಶ್ವಕಪ್...
1.5 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ!!!
ಬೆಂಗಳೂರು : ಬೆಂಗಳೂರಿನಲ್ಲಿ 1.5 ಕೋಟಿ ಮೌಲ್ಯದ ವಿವಿಧ ಬ್ರ್ಯಾಂಡ್‍ಗಳ ವಿದೇಶಿ ಸಿಗರೇಟ್‍ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರಟ್ಟಿನ ಬಾಕ್ಸ್ ಗಳಲ್ಲಿ ವಿದೇಶಿ ಸಿಗರೇಟ್ ಗಳನ್ನು ತುಂಬಿ...
ರಾಜ್ಯದ ಎಲ್ಲಾ ರಸ್ತೆಗಳಲ್ಲೂ ಟೋಲ್ ಸಂಗ್ರಹಕ್ಕೆ ಸರ್ಕಾರ ನಿರ್ಧಾರ!!!
ಬೆಂಗಳೂರು : ರಾಜ್ಯದಾದ್ಯಂತ 1,117 ಕಿ.ಮೀ. ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಅದಕ್ಕಾಗಿ ಎಲ್ಲ ರಸ್ತೆಗಳಲ್ಲೂ ಟೋಲ್ ಸಂಗ್ರಹಕ್ಕೆ ನಿರ್ಧರಿಸಿದೆ. ಈ ಬಗ್ಗೆ...
ತಾಜ್ ಮಹಲ್ ನಲ್ಲಿ ಕಾಲಕಳೆಯಲು 3 ಗಂಟೆ ಮಾತ್ರ ಅವಕಾಶ!!
ದೆಹಲಿ : ತಾಜ್ ಮಹಲ್ ನಲ್ಲಿ ಕಾಲಕಳೆಯಲು ಕೇವಲ 3 ಗಂಟೆ ಮಾತ್ರ ಅವಕಾಶ ನೀಡಲಾಗಿದ್ದು, 3 ಗಂಟೆಗಿಂತ ಹೆಚ್ಚಿನ ಅವಧಿ ಕಳೆದರೆ ದಂಡ ವಿಧಿಸಲಾಗುತ್ತದೆಯಂತೆ ಹೌದು, ಪ್ರೇಮದ...
ವಿದ್ಯುತ್ ತಂತಿ ತುಳಿದು ತಂದೆ-ಮಗಳ ಸಾವು!!
ಮಂಗಳೂರು: ವಿದ್ಯುತ್ ತಂತಿಯನ್ನು ತುಳಿದು ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಮೃತರನ್ನು ವಾಮದಪದವು ಸಮೀಪದ...













