Tag: Praja pragathi
ಮೆಕ್ಕಾಗೆ ತೆರಳಲು ನಲಪಾಡ್‌ಗೆ ಹೈಕೋರ್ಟ್ ಅನುಮತಿ!
ಬೆಂಗಳೂರು : ಮೆಕ್ಕಾ ಯಾತ್ರೆಗೆ ತೆರಳಲು ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಹೈಕೋರ್ಟ್ ಅನುಮತಿ ನೀಡಿದೆ. ಮೊಹಮ್ಮದ್ ನಲಪಾಡ್ ಕಳೆದ ವರ್ಷ...
ವೃದ್ಧ ದಂಪತಿಗಳ ಬರ್ಬರ ಹತ್ಯೆ!!
ಮೈಸೂರು: ತಡರಾತ್ರಿ ವಯೋವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ನಾಗವಾಲದ ತೋಟದ ಮನೆಯಲ್ಲಿ ಸೋಮವಾರ ನಡೆದಿದೆ. ಮೃತರನ್ನು ವೀರಣ್ಣ (80) ಪತ್ನಿ ಶಿವಮ್ಮ(75)...
ಕುಂದಗೋಳದಲ್ಲಿ ಐಟಿ ದಾಳಿ : ಚಿನ್ನಲೇಪಿತ ಅರಿಶಿನ ಬಟ್ಟಲುಗಳು ವಶ!
ಹುಬ್ಬಳ್ಳಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೈಗೊಂಡ ರೀತಿಯ ದಾಳಿಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿಯಲ್ಲೂ ಮುಂದುವರಿಸಿ ಸೋಮವಾರ (ಮೇ.13) ರಾತ್ರಿ 9.30 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಹುಬ್ಬಳ್ಳಿ...
ಮೈಸೂರು ಅರಮನೆಗೆ ಬಾಂಬ್ ಬೆದರಿಕೆ!!!
ಮೈಸೂರು: ಮೈಸೂರು ಅರಮನೆಗೆ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರವಾಸಿಗರನ್ನು ಕೂಲಂಕುಷವಾಗಿ ತಪಾಸಣೆ ನಡೆಸಿ ಒಳಗೆ...
ಶ್ರೀಲಂಕಾದಲ್ಲಿ ಕೋಮುಗಲಭೆಗೆ ಮತ್ತೋರ್ವ ಬಲಿ!!
ಕೊಲಂಬೊ: ಶ್ರೀಲಂಕಾ ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದ್ದರೂ, ಮೂರು ಜಿಲ್ಲೆಗಳಲ್ಲಿ ಕೋಮು ಹಿಂಚಾಚಾರ ಭುಗಿಲೆದ್ದ ಕಾರಣ ಗಲಭೆಗೆ ಒಬ್ಬರು ಬಲಿಯಾಗಿದ್ದಾರೆ.
ಮುಸ್ಲಿಂ ಯುವಕನೊಬ್ಬನ ಫೇಸ್ಬುಕ್ ಪೋಸ್ಟ್ನಿಂದ ಹೊತ್ತಿಕೊಂಡ...
ಮನೆ ಛಾವಣಿ ಕುಸಿತ : ಮೂವರ ದುರ್ಮರಣ!!!
ಧಾರವಾಡ: ಮನೆ ಛಾವಣಿ ಕುಸಿದು ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದಿದೆ. ಯಲ್ಲವ್ವ(53), ಜ್ಯೋತಿ(9), ಶ್ರಾವಣಿ(4) ಮೃತಪಟ್ಟವರೆಂದು ಗುರುತಿಸಲಾಗಿದೆ. ಹಳೆ...
ಪ್ರಜಾಪ್ರಗತಿ ಫಲಶೃತಿ : ಸ್ವಚ್ಚಗೊಂಡ ವಿಧಾನಸೌಧ ಮುಂಭಾಗದ ಕಸ!!!
ತುಮಕೂರು: ಜಿಲ್ಲೆಯ ಮಿನಿ ವಿಧಾನಸೌಧದ ಆವರಣದಲ್ಲಿಯೇ ಕಸದ ರಾಶಿಗಳು ರಾರಾಜಿಸುತ್ತಿತ್ತು. ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರು ಕಸ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬೇಸರ ವ್ಯಕ್ತ...
ಶ್ರೀಲಂಕಾದಲ್ಲಿ Facebook-Whatsapp ಬ್ಯಾನ್!!
ನವದೆಹಲಿ: ಶ್ರೀಲಂಕಾದಲ್ಲಿ ತಾತ್ಕಾಲಿಕವಾಗಿ ಫೇಸ್ಬುಕ್ ಮತ್ತು ವಾಟ್ಸಪ್ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣಗಳನ್ನು ನಿಷೇಧ ಮಾಡಲಾಗಿದೆ. ಹೌದು, ಶ್ರೀಲಂಕಾದಲ್ಲಿ ಚರ್ಚ್ ಮೇಲೆ ಆತ್ಮಹತ್ಯಾ ದಾಳಿ ನಡೆದ ನಂತರ...
BSY ಸಿಎಂ ಆದರೆ, ವಾಚ್ ಮನ್ ಕೆಲಸ ಮಾಡುವೆ!!
ಹುಬ್ಬಳ್ಳಿ : ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡಿ ಮತ್ತೆ ಸಿಎಂ ಆದರೆ ಅವರ ಮನೆ ಮುಂದೆ ಡ್ರೆಸ್ ಹಾಕಿ ವಾಚ್ ಮನ್ ಕೆಲಸ ಮಾಡುತ್ತೇನೆ ಎಂದು ಸಚಿವ...
ತುಮಕೂರು : ಮಿನಿ ವಿಧಾನಸೌಧದ ಬಳಿಯೇ ಕಸದ ರಾಶಿ!!!
ತುಮಕೂರು: ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳು ಬಂದರೂ ಜಿಲ್ಲಾಡಳಿತಕ್ಕೆ ಮನವಿ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಾರೆ. ಆದರೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಅನೇಕ ಸಮಸ್ಯೆಗಳು ಕಂಡು ಬರುತ್ತಿದ್ದು ಜನರಿಂದ ಬೇಸರ ವ್ಯಕ್ತವಾಗುತ್ತಿದೆ. ...













