Home Tags Today news in kannada

Tag: today news in kannada

ಮೇ21ರಂದು ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ..!!

0
ಬೆಂಗಳೂರು      ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮೇ 21 ರಂದು ಜೆಡಿಎಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ.     ...

ಮಧ್ಯ ಕರ್ನಾಟಕ ಮಾವು ಬೆಳೆಗೆ ಪೂರಕ

0
ದಾವಣಗೆರೆ   ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ಮಾವು ಬೆಳೆಗೆ ಮಧ್ಯ ಕರ್ನಾಟಕವಾಗಿರುವ ದಾವಣಗೆರೆ ಜಿಲ್ಲೆ ಸೂಕ್ತ ಪ್ರದೇಶವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದರು.   ನಗರದ ಗಾಜಿನ ಮನೆಯಲ್ಲಿ ಶುಕ್ರವಾರದಿಂದ ತೋಟಗಾರಿಕೆ ಇಲಾಖೆ ಮತ್ತು ಬೆಂಗಳೂರಿನ...

ಮೇ.21ರ ಬಿಜೆಪಿಯ ಸಭೆ : ಶಾಸಕರಿಗೆ ಬಿಎಸ್‍ವೈ ಬುಲಾವ್

0
ಬೆಂಗಳೂರು:ಮೈತ್ರಿ ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ     ಉಪಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಬೆಂಗಳೂರಿಗೆ ದೌಡಾಯಿಸುವಂತೆ ಪಕ್ಷದ ಶಾಸಕರು ಮತ್ತು ಸಂಸದರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ.     ಸಭೆಗೆ ಹಾಜರಾಗುವಾಗ ಬರದ ವರದಿಯೊಂದಿಗೆ...

ಸಿಎಂ ಭೇಟಿಯಾದ ಟೆನ್ನಿಸ್ ಆಟಗಾರ್ತಿ ಅರಾಂತ್ಸಾ

0
ಬೆಂಗಳೂರು:     ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯನ್ನು ಇಂದು ಖ್ಯಾತ ಅಂತಾರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಅರಾಂತ್ಸಾ ಸ್ಯಾಂಚೆಸ್ ವಿಕಾರಿಯೋ ಭೇಟಿಯಾದರು.     ಬೆಂಗಳೂರಿನಲ್ಲಿ ಮೇ 19 ರಂದು ನಡೆಯಲಿರುವ ಟಿ.ಸಿ.ಎಸ್ ವಲ್ರ್ಡ್...

ನಗರಸಭೆ ಚುನಾವಣೆ : ಗದ್ದುಗೆ ಹಿಡಿಯಲು ಅಖಾಡದಲ್ಲಿ 141 ಅಭ್ಯರ್ಥಿಗಳು,5 ನಾಮಪತ್ರ ತಿರಸ್ಕøತ

0
ತಿಪಟೂರು:    ನಗರಸಭೆ ಚುನಾವಣೆಯಲ್ಲಿ ಗದ್ದುಗೆಹಿಡಿಯಲು 31 ವಾರ್ಡ್‍ಗಳಿಂದ ಒಟ್ಟು 171 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅವುಗಳಲ್ಲಿ 141 ಅಭ್ಯರ್ಥಿಗಳ ನಾಮಪತ್ರಗಳು ಕ್ರಮದ್ದವಾಗಿದ್ದು 30 ನಾಮಪತ್ರಗಳು ತಿರಸ್ಕತಗೊಂಡಿವೆ. ಅಂತಿಮವಾಗಿ ಅಖಾಡದಲ್ಲಿ 141...

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಅಂಗಾಗಗಳು ಬೆಂಗಳೂರಿಗೆ ರವಾನೆ

0
ಮಂಗಳೂರು    ನಗರದ ಪಂಪ್ ವೆಲ್ ಬಳಿ ಇರುವ ಇಂಡಿಯಾನ ಆಸ್ಪತ್ರೆಯಿಂದ ಮೃತ ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ತುರ್ತು ಅವಶ್ಯಕತೆ ಇರುವ ರೋಗಿಗಳಿಗೆ ಮರು ಜೋಡಣೆ ಮಾಡುವ ಸಲುವಾಗಿ ಶುಕ್ರವಾರ ಸಂಜೆ ಬೆಂಗಳೂರಿಗೆ...

ಈಶ್ವರ್‍ಚಂದ್ರ ವಿದ್ಯಾಸಾಗರ್ ಪ್ರತಿಮೆ ಧ್ವಂಸ: ಪ್ರತಿಭಟನೆ

0
ದಾವಣಗೆರೆ:    ಕಲ್ಕತ್ತಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರೋಡ್ ಷೋ ವೇಳೆಯಲ್ಲಿ ಬಿಜೆಪಿ ಹಾಗೂ ಟಿಎಮ್‍ಸಿ ಕಾರ್ಯಕರ್ತರ ಮಧ್ಯ ನಡೆದ ಗಲಭೆಯಲ್ಲಿ, ಬಿಜೆಪಿಯ ಕಾರ್ಯಕರ್ತರು ಶಿಕ್ಷಣ ಪ್ರೆಮಿ...

ದೃಶ್ಯಕಲಾ ಕಾಲೇಜಿನಲ್ಲಿ ಯುಪಿಎಸ್‍ಸಿ ತರಬೇತಿ ಕೇಂದ್ರ

0
ದಾವಣಗೆರೆ :    ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಅನಿಮಿನೇಷನ್, ಮಲ್ಟಿಮೀಡಿಯಾ ಮತ್ತು ಫೋಟೋಗ್ರಫಿ ಕೋರ್ಸುಗಳ ಪ್ರಾರಂಭ ಹಾಗೂ ಸಂಜೆ 4 ರಿಂದ 8 ಗಂಟೆಯವರೆಗೆ ಯುಪಿಎಸ್‍ಸಿ ತರಬೇತಿ ಕೇಂದ್ರ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು...

ಮೇ18ಕ್ಕೆ ದುರುಗಮ್ಮ ರಥೋತ್ಸವ

0
ಕೊಟ್ಟೂರು :    ಧಾರ್ಮಿಕ ಮಹೋತ್ಸವಗಳಲ್ಲಿ ಒಂದಿಲ್ಲೋಂದು ವಿಶಿಷ್ಟತೆಯಿಂದಾಗಿ ಪ್ರಖ್ಯಾತಿಗೋಂಡಿರುವ ಸುಕ್ಷೇತ್ರ ಕೊಟ್ಟೂರು. ಆಗಿ ಹುಣ್ಣಿಮೆಯ ದಿನವಾದ ಮೇ 18 ರಂದು ಶನಿವಾರ ಮತ್ತೊಂದು ವೈಶಿಷ್ಟತೆಗೆ ಸಾಕ್ಷಿಯಾಗಲಿದೆ.    ಅದುವೇ ಜೀವಂತ ಕೊಳಿಗಳನ್ನು...

ಹೃದಯವಂತಿಕೆ ಇರುವವರೇ ಶ್ರೀಮಂತರು:-ಗವಿಶ್ರೀ

0
ಹಗರಿಬೊಮ್ಮನಹಳ್ಳಿ:     ತಾಲೂಕಿನ ಕೇಶವರಾಯನಬಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಯಮ್ಮದೇವಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಅಭಿನವ...
Share via