ಕೊಡಗು ಜಿಲ್ಲೆಗೆ ಸಹಾಯಹಸ್ತ

ಬಡವನಹಳ್ಳಿ:

ರಾಜ್ಯದ ಕೊಡಗು ಜಿಲ್ಲೆಯಲ್ಲಿ ಬಾರಿ ಮಳೆಯಿಂದ ಹಾನಿ ಉಂಟಾಗಿ ತೊಂದರೆಗೆ ಸಿಲುಕಿರುವ ಅಲ್ಲಿನ ಜನತೆಗೆ ಸಹಾಯ ಮಾಡಲು ಬಡವನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರುಗಳಿಂದ ಬಡವನಹಳ್ಳಿಯ ಮುಖಂಡರುಗಳು ದೇಣಿಗೆ ಸಂಗ್ರಹಿಸಿದರು. ಈ ಕಾರ್ಯದಲ್ಲಿ ನೂರ್ ಉಲ್ಲಾಖಾನ್, ರಂಗನಾಥಾಚಾರ್, ಗ್ರಾ.ಪಂ ಸದಸ್ಯ ಗಬಾಲಿ ರಾಜಣ್ಣ, ಪ್ರಸನ್ನ ಕುಮಾರ್, ಬಾವಿಮನೆ ಕಾಂತಣ್ಣ, ಅನಂತ್, ಯೋಗೀಶ್ ಇನ್ನೂ ಮುಂತಾದವರು ಈ ಕಾರ್ಯದಲ್ಲಿ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link