ಪಾವಗಡ :-
ವಿಶ್ವದ ಆತೀದೊಡ್ಡ ತಿರುಮಣೆ ಸೋಲಾರ್ ಪಾರ್ಕ್‍ನಲ್ಲಿ ಟಾಟಾ ಸೊಲಾರ್ ಪಾರ್ಕ್‍ವತಿಯಿಂದ ಆದ್ದೂರಿ ಕನ್ನಡ ರಾಜ್ಸೋತ್ಸವನ್ನು ಆಚರಣೆ ಮಾಡಲಾಯಿತ್ತು.ಟಾಟಾ ಸೌರ ವಿದ್ಯುತ್ ಘಟಕದ ವ್ಯೆವಸ್ಥಾಪಕರಾದ ಹರಿಕೃಷ್ಣರವರು ಸಂಭ್ರದ ಕನ್ನಡ ರಾಜ್ಸೋತ್ಸವನ್ನು ಆಚರಣೆ ಮಾಡಿ ಸಿಬ್ಬಂದಿಗೆ ಸಿಹಿ ಹಂಚಿಕೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
