ಬೇಡತ್ತೂರು :
ಬೇಡತ್ತೂರು ಗ್ರಾಮ ಪಂಚಾಯಿತಿಯ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿರುವ ,ಮೌಲಾದ್ ಸಾಬ್ ಮೊಕಾಚಿ ಅವರು ಕಳೆದ ಆಗಸ್ಟ್ 2018 ರಿಂದ ನಮ್ಮ ಗ್ರಾ.ಪಂ ಪಿಡಿಓ ಆಗಿದ್ದಾರೆ ಬಂದು ಇನ್ನೂ 6 ತಿಂಗಳು ತುಂಬದೇನೆಯೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಹೇಳಿ ಗ್ರಾಮದ ಜನರು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಯವರಿಗೆ ವರ್ಗಾವಣೆ ತಡೆಯಲು ಮನವಿ ಸಲ್ಲಿಸಿದ್ದಾರೆ.