Tag: ಪ್ರಜಾಪ್ರಗತಿ
ಎರಡೂ ಕಾಲಿಲ್ಲದ ಈ ಅಂಗವಿಕಲನಿಗೆ ಸೋರುವ ಪೆಟ್ಟಿಗೆ ಅಂಗಡಿಯೇ ಸೂರು….!
ಶಿರಾ: ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಯ್ಯ, ಎನ್ನ ಕಾಲೇ ಕಂಬ ದೇಹವೇ ದೇಗುಲ... ಅನ್ನುವ ಬಸವಣ್ಣನವರ ವಚನಕ್ಕೆ ಪೂರಕವೇನೋ ಅನ್ನುವಂತೆ ಇಲ್ಲೊಬ್ಬ ಅಂಗವಿಕಲ ವ್ಯಕ್ತಿ ಕೈ, ಕಾಲುಗಳ...
ಗ್ರಾಮ ಪಂಚಾಯಿತಿಯನ್ನು ಬಯಲು ಶೌಚಮುಕ್ತ ಮಾಡಲು ಶ್ರಮಿಸೋಣ
ಐ.ಡಿ.ಹಳ್ಳಿ ಗ್ರಮ ಪಂಚಾಯಿತಿಯ ವತಿಯಿಂದ ಬುಧವಾರದಂದು ಗ್ರಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಹಾಲಿ ಸದಸ್ಯರು ಹಾಗೂ ಸಿಬ್ಬಂದಿಯವರು ಪ್ರತಿಯೊಂದು ವಾರ್ಡ್ ಗಳಿಗೆ ಭೇಟಿ ನೀಡಿ...
ಮಹಾಲಯ ಅಮಾವಾಸ್ಯೆಯ ದಿನದಂದು ವಿಧ್ಯಾರ್ಥಿ ಸಾವು
ಕೊರಟಗೆರೆ ;- ಆಟವಾಡುತ್ತಿದ್ದ 4 ನೇ ತರಗತಿ ವಿಧ್ಯಾರ್ಥಿಯೋರ್ವ ಓಡಿ ಬರುವರಭಸದಲ್ಲಿ ಆಕಸ್ಮಿಕವಾಗಿ ಶಾಮಿಯಾನಕ್ಕೆ ಹಾಕುವ ಕಬ್ಬಿಣದರಾಡಿಗೆ ತಗುಲಿ ವಿಧ್ಯಾರ್ಥಿಯ ಕಣ್ಣಿನಿಂದತೂರಿ ತಲೆಯ ಹಿಂಭಾಗದಿಂದ ಹೊರಬಂದ ಪರಿಣಾಮ...
ಪ್ರಥಮ ಬಾರಿಗೆ ಜನ ಸಂಪರ್ಕ ಸಭೆಗೆ ಬಂದ ಪರಮೇಶ್ವರ್
ಕೊರಟಗೆರೆ ;- ಡಾ,ಜಿ ಪರಮೇಶ್ವರ್ ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿ ಆಯ್ಕೆಯಾದ ಬಳಿಕ ಇದೆ ಪ್ರಥಮ ಬಾರಿಗೆ ಬುಧವಾರದಂದು ಸ್ವಕ್ಷೇತ್ರ ಕೊರಟಗೆರೆಯ ತಮ್ಮ ಶಾಸಕರ ಕಛೇರಿಯಲ್ಲಿ , ಸಾರ್ವಜನಿಕರಿಂದ...
ದಸರಾ ಸಲುವಾಗಿ ಕೆ.ಎಸ್.ಆರ್.ಟಿ.ಸಿಯಿಂದ 500ಕ್ಕೂ ಹೆಚ್ಚುವರಿ ಬಸ್ ಸೇವೆ
ಬೆಂಗಳೂರು ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ...
ಯೋಗ ದಸರಾ ಉದ್ಘಾಟನೆ
ಬೆಂಗಳೂರು ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಯೋಗ ದಸರಾ ಉದ್ಘಾಟನೆ ಹಾಗೂ ಮನೆ ಮನೆ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ...
ಚಂಡಮಾರುತ ಮತ್ತು ಪ್ರವಾಹ ವಿಪತ್ತು ನಿರ್ವಹಣೆ ಕಾರ್ಯಗಾರ
ಬೆಂಗಳೂರು ರಾಜ್ಯದ ಪಶ್ಚಿಮ ಕರಾವಳಿಯ ಸುಮಾರು 321 ಕಿ.ಮೀ ವಿಸ್ತಾರವಿರುವ ಕಡಲ ತೀರದಲ್ಲಿ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯು ಕೇಂದ್ರ ಸರ್ಕಾರ ಹಾಗೂ ವಿಶ್ವಬ್ಯಾಂಕ್ ನೆರವಿನಿಂದ ಅನುಷ್ಠಾನ ಮಾಡಲು...
ಆರು ಮಂದಿಯನ್ನು ಬಲಿ ಪಡೆದ ಎಚ್1ಎನ್1
ಬೆಂಗಳೂರು ಕಳೆದ ತಿಂಗಳಿನಲ್ಲಿ ಮಾರಕ ರೋಗ ಎಚ್1ಎನ್1 ರಾಜ್ಯಕ್ಕೆ ಕಾಲಿಟ್ಟಿದ್ದು, ಈವರೆಗೆ ಒಟ್ಟು ಆರು ಮಂದಿಯನ್ನು ಬಲಿ ಪಡೆದಿದೆ. ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ...
ತಿರಸ್ಕೃತ ಐಟಿಐ ಕಾಲೇಜುಗಳ ಪಟ್ಟಿ ಪ್ರವೇಶ ಪ್ರಕ್ರಿಯೆ ಮಾಡದಿರಲು ಸೂಚನೆ
ಬೆಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ 2018 ನೇ ಸಾಲಿಗೆ ರಾಜ್ಯ ವೃತ್ತಿ ಶಿಕ್ಷಣ ಪರಿಷತ್ (Sಅಗಿಖಿ) ಅಡಿಯಲ್ಲಿ ಸಂಸ್ಥೆಗಳಿಗೆ ವೃತ್ತಿ/ಘಟಕಗಳ ಸಂಯೋಜನೆಯನ್ನು ತಿರಸ್ಕರಿಸಿರುವುದರಿಂದ ಸದರಿ ಸಾಲಿಗೆ ಪ್ರವೇಶ...
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ:ಎಚ್.ಡಿ. ಕುಮಾರ ಸ್ವಾಮಿ
ಬೆಂಗಳೂರು ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಹಾಗೂ ಪಶುಸಂಗೋಪನೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ತಿಳಿಸಿದ್ದಾರೆ. ...













