Tag: ಪ್ರಜಾಪ್ರಗತಿ
ಚೌಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ
ಹೂವಿನಹಡಗಲಿ : ಪ್ರತಿವರ್ಷದಂತೆ ದಸರಾ ನಿಮಿತ್ಯವಾಗಿ ಈ ವರ್ಷವು ಕೂಡಾ 5ನೇ ವರ್ಷದ ಚೌಡೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಬುಧವಾರ ಹೊಳಗುಂದಿ ರಸ್ತೆಯ ಮೌನೇಶಾಚಾರ್ಯ ಇವರ ಮನೆಯಿಂದ ಮೂರ್ತಿಯನ್ನು ಮೆರವಣಿಗೆಯ...
ಕ್ಯಾಮರ ನಮ್ಮೆಲ್ಲರ ಬದುಕಿನ ಉಸಿರು : ಬದುಕಿನ ಕ್ಲಿಕ್‍ಗೆ ಕ್ಯಾಮರ ಕ್ಲಿಕ್ ಆಧಾರ
ಚಳ್ಳಕೆರೆ ರಾಷ್ಟ್ರದ ಇತಿಹಾಸದ ಅನೇಕ ಘಟನೆಗಳನ್ನು ಮೆಲಕು ಹಾಕಲು ಕೇವಲ ಚರಿತ್ರೆಯನ್ನು ಓದುವ ಜೊತೆಗೆ ಅಂದಿನ ಘಟನಾವಳಿಗಳ ಚಿತ್ರಗಳನ್ನು ನೋಡಿದರೆ ಮಾತ್ರ ಸಂಪೂರ್ಣ ಮಾಹಿತಿ ತಿಳಿಯುವುದು....
ಸ್ವಚ್ಛತೆ ಅಭಿಯಾನ
ಹಿರಿಯೂರು: ವಿಜಯಬ್ಯಾಂಕ್ ಹಿಂಭಾಗದಲ್ಲಿರುವ ಯೂರೋಕಿಡ್ಸ್ ಶಾಲೆಯ ಪುಟಾಣಿ ಮಕ್ಕಳಿಂದ ತ್ರಿಚಕ್ರ ಸೈಕಲ್‍ನಲ್ಲಿ ಸ್ವಚ್ಛತೆ ಅಭಿಯಾನ ಕಾರ್ಯಕ್ರಮ ನಡೆಸಿದರು. ನಗರದ ತೇರುಮಲ್ಲೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರಾರಂಭಗೊಂಡ...
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ : ಪಂಜರಶಾಲೆ ನಾಟಕ ಪ್ರದರ್ಶನ:
ಹಿರಿಯೂರು: ನೇಸರ ಸಂಸ್ಥೆ (ರಿ), ಹಿರಿಯೂರು ಮತ್ತು ಭಾರತಿ ಕಲಾವಿದರು (ರಿ) ಹಿರಿಯೂರು ಇವರ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕತಿ ಇಲಾಖೆ, ಬೆಂಗಳೂರು ಮತ್ತು ಸ್ವಾಭಿಮಾನಿ ಮೈನಾರಿಟಿ ವುಮೆನ್ಸ್ ವೆಲ್‍ಫೇರ್...
ವೇದಾವತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಹಿರಿಯೂರು: ದಾವಣಗೆರೆ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟ 2018-19 ನ್ನು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು ಇವರು ವೀರ ವನಿತೆ ಒನಕೆ...
ವೈಭವದ ಗೊಲ್ಲಹಳ್ಳಮ್ಮ ಅಂಬಿನೋತ್ಸವ
ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿ ಬಾಲದೇವರಹಟ್ಟಿಯಲ್ಲಿ ನೆಲೆಸಿರುವ ಸುಪ್ರಸಿದ್ಧ ಶಕ್ತದೇವತೆ ಶ್ರೀಗೊಲ್ಲಹಳ್ಳಮ್ಮ ದೇವಿ"ಯ ಅಂಬಿನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳು ವೈಭವದಿಂದ ಜರುಗಿತು, ಇದರ ಅಂಗವಾಗಿ ಗೊಲ್ಲಹಳ್ಳಮ್ಮ ದೇವತೆಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು, ಮಾತೆಯನ್ನು...
ಆಯೋಗದ ಮುಂದೆ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಮಕ್ಕಳು
ಚಿತ್ರದುರ್ಗ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಉತ್ತಮ ಕಟ್ಟಡ, ಕಾಂಪೌಂಡ್, ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಶಾಲಾ ಮಕ್ಕಳ ಒಕ್ಕೊರಲ ಮನವಿ. ನಮ್ಮ ಸಹಪಾಠಿ ವಿದ್ಯಾರ್ಥಿನಿಯರು ಬಾಲ್ಯ ವಿವಾಹಕ್ಕೆ ಒಳಗಾಗಿ, ಭವಿಷ್ಯ ಕಳೆದುಕೊಳ್ಳುತ್ತಿದ್ದು,...
ಸ್ಕೌಟ್-ಗೈಡ್ಸ್‍ನಿಂದ ಸೇವಾಮನೋಭಾವಕ್ಕೆ ಸಹಕಾರಿ
ಚಿತ್ರದುರ್ಗ: ಮಾನಸಿಕ ಹಾಗೂ ದೈಹಿಕವಾಗಿ ಬೆಳವಣಿಗೆಯಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಗೈಡ್ಸ್ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್ ಹೇಳಿದರು. ಭಾರತ್ ಸ್ಕೌಟ್ಸ್...
ಶರಣ ಸಂಸ್ಕೃತಿ ಉತ್ಸವ ಯಶಸ್ವಿಗೆ ಸಹಕಾರ ಕೊಡಿ
ಚಿತ್ರದುರ್ಗ : ಶರಣ ಸಂಸ್ಕತಿ ಉತ್ಸವ ಮರುಘಮಠದಲ್ಲಿ 13ರಿಂದ 22 ರವರೆಗೆ ನಡೆಯಲಿದ್ದು ಈ ಉತ್ಸವ ಸಾಂಪ್ರದಾಯಿಕ ಅಚರಣೆಯಾಗಿರದೇ ವೈಚಾರಿಕತೆ ಬಿತ್ತುವ ಹಾಗೂ ಸಮಾನತೆ ಸಾರುವ ಬಸವಾದಿ ಶರಣರ ಅನುಭವ...
ಅ.24ಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ
ಚಿತ್ರದುರ್ಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 24 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್...













