Tag: kannada flash news
ನೀರಿಗಾಗಿ ಗ್ರಾ ಪಂ ಕಛೇರಿಗೆ ಬೀಗ ಜಡಿದು ಪ್ರತಿಭಟನೆ..!!
ಹೊನ್ನಾಳಿ: ನೀರು ಪೂರೈಕೆಯಲ್ಲಿನ ವ್ಯತ್ಯಯ ವಿರೋಧಿಸಿ ತಾಲೂಕಿನ ಎಚ್. ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಬಡಾವಣೆಯ ಸಾರ್ವಜನಿಕರು ಬುಧವಾರ ಎಚ್. ಕಡದಕಟ್ಟೆ ಗ್ರಾಪಂ ಕಚೇರಿ ಎದುರು ಖಾಲಿ ಕೊಡಗಳನ್ನು ಇಟ್ಟುಕೊಂಡು,...
ತಾಲ್ಲೂಕಿನ ಆರನಕಟ್ಟೆ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ
ಹಿರಿಯೂರು : ಗ್ರಾಮೀಣ ಜನರಿಗೂ ಆರೋಗ್ಯ ರಕ್ಷಣೆ ದೊರೆಯಬೇಕೆಂಬ ಉದ್ದೇಶದಲ್ಲಿ ರೋಟರಿ, ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ, ತೋಟಗಾರಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಎರಡನೇ ದಿನದ ಶಿಬಿರದಲ್ಲಿ ಆರನಕಟ್ಟೆ ಗ್ರಾಮದ ಜನರಿಗಾಗಿ...
ಬೋವಿ ಸಮಾಜದ ಅಧಿಕೃತ ನಿವೇಶನದಲ್ಲಿ ಅನಧಿಕೃತ ವ್ಯಕ್ತಿ ಪ್ರವೇಶ
ಚಳ್ಳಕೆರೆ ಕಳೆದ ಹಲವಾರು ದಶಕಗಳಿಂದ ಚಳ್ಳಕೆರೆ ನಗರ ಹಾಗೂ ತಾಲ್ಲೂಕಿನಾದ್ಯಂತ ಬೋವಿ ಸಮಾಜದ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ತಮ್ಮದೇಯಾದ ವೃತ್ತಿಯಲ್ಲಿ ಜೀವನ ನಿರ್ವಹಿಸುತ್ತಿದ್ದು, ಸರ್ಕಾರ ಕಳೆದ 1975-76ನೇ ಅವಧಿಯಲ್ಲಿ ನೀಡಿದ ಖಾಲಿ...
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಟಿ.ರಘುಮೂರ್ತಿ ಅವಿರೋಧ ಆಯ್ಕೆ
ಚಳ್ಳಕೆರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆಯಾದ ಟಿ.ರಘುಮೂರ್ತಿಯವರು ಎರಡನೇ ಅವಧಿಯ ಒಂದು ವರ್ಷವನ್ನು ಪೂರೈಸಿದ್ದು, ಒಂದು ವರ್ಷದಲ್ಲೇ ಅವರು, ರಾಜಕೀಯ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಿ ಬೆಳೆದಿದ್ಧಾರೆ. ಎರಡನೇ...
ಕಾರ್ಮಿಕರ ದುಡಿಮೆಯಿಂದ ಮೂಲಭೂತ ಸೌಲಭ್ಯ ಸೃಷ್ಟಿ
ದಾವಣಗೆರೆ : ಕಾರ್ಮಿಕರ ಹಗಲಿರುಳು ದೈಹಿಕ ದುಡಿಮೆಯ ಪ್ರತಿಫಲವಾಗಿ ಸಮಾಜದಲ್ಲಿ ಮೂಲಭೂತ ಸೌಕರ್ಯಗಳ ಸ್ಥಾಪನೆಯಾಗಿದ್ದು, ಅವರಿಗೆ ಸಲ್ಲಬೇಕಾದ ಸೌಲಭ್ಯಗಳು ಹಾಗೂ ಈ ಕುರಿತು ಅರಿವು ಮೂಡಿಸಬೇಕಾಗಿರುವುದು ಕಾರ್ಮಿಕ ಇಲಾಖೆಯ ಕರ್ತವ್ಯವಾಗಿದೆ...
ಬಸವಣ್ಣ, ಅಂಬೇಡ್ಕರ್ ರ ತತ್ವಗಳಲ್ಲಿ ಭಿನ್ನವಿಲ್ಲ
ತಿಪಟೂರು : ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ತತ್ವಗಳಲ್ಲಿ ಯಾವುದೇ ಭಿನ್ನವಿಲ್ಲ ಎಂದು ಗುರುಕುಲ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಹರಿಪ್ರಸಾದ್ ತಿಳಿಸಿದರು. ನಗರದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ...
ಕೀಳರಿಮೆ ತೊರೆದು ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಿ
ದಾವಣಗೆರೆ: ಮಕ್ಕಳು ತಮ್ಮಲ್ಲಿರುವ ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸ ಮೈಗೂಡಿಸಿಕೊಂಡು, ಸಾಧನೆಯತ್ತ ಮುನ್ನುಗ್ಗಬೇಕೆಂದು ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಜಯಂತ್ ಕರೆ ನೀಡಿದರು. ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ಬ್ರಹ್ಮಾಕುಮಾರೀಸ್‍ನ ‘ಶಿವಧ್ಯಾನ...
ಗಾಣಧಾಳುವಿನಲ್ಲಿ ನೇತ್ರ ತಪಾಸಣಾ ಶಿಬಿರ
ಹುಳಿಯಾರು: ಹುಳಿಯಾರಿನ ಸಾಕ್ಷ್ಯ ಮಲ್ಟೀಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬುಧವಾರ ಹೋಬಳಿಯ ಗಾಣಧಾಳು ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಸುಮಾರು...
ಕಮಲಾಪುರ ಪ.ಪಂ.ಚುನಾವಣೆ : ಕಾಂಗ್ರೆಸ್‍ನಿಂದ 10 ಜನ ಉಮೇದುವಾರಿಕೆ ಸಲ್ಲಿಕೆ.
ಹೊಸಪೇಟೆ : ಇದೇ ಮೇ.29ಕ್ಕೆ ನಡೆಯಲಿರುವ ಕಮಲಾಪುರ ಪ.ಪಂ.ಚುನಾವಣೆಗೆ ಕಮಲಾಪುರ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್‍ನಿಂದ 10 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಕಮಲಾಪುರ ಪಟ್ಟಣದ ಶಾಸಕ...
ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ
ದಾವಣಗೆರೆ : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನ ಖಾನಂ ಅಭಿಪ್ರಾಯಪಟ್ಟರು. ...













