Tag: kannada flash news
ತಂಬಾಕು ದಾಳಿಯಿಂದ 58,880 ರೂ. ದಂಡ ಸಂಗ್ರಹ
ತಿಪಟೂರು ತಿಪಟೂರು ತಾಲ್ಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಹಾಗೂ ಅಂಗಡಿಗಳಲ್ಲಿ ನಾಮಫಲಕ ಪ್ರದರ್ಶಿಸದಿರುವವರ ವಿರುದ್ಧ, ತಂಬಾಕು ಉತ್ಪನ್ನಗಳನ್ನು ಜಾಹಿರಾತು ಮಾಡುವವರ ವಿರುದ್ಧ, ಶಾಲಾ ಆವರಣಗಳಲ್ಲಿ ತಂಬಾಕು ಉತ್ಪನ್ನಗಳ ವಹಿವಾಟು ನಡೆಸುತ್ತಿರುವವರ ವಿರುದ್ಧ...
ಸೀಬರ್ಡ್ ಟ್ರಾವಲ್ಸ್ ಮೇಲೆ ಕೇಸ್ ಹಾಕಿದ ಪ್ರಯಾಣಿಕ
ಬೆಂಗಳೂರು ಪ್ರಯಾಣಿಕನೊಬ್ಬನಿಗೆ ಧಮ್ಕಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೀಬರ್ಡ್ ಟ್ರಾವೆಲ್ಸ್ ಮಾಲೀಕರ ಮೇಲೆ ಪ್ರಯಾಣಿಕರೊಬ್ಬರು ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ತಿಂಗಳ 14ರ...
ಮಹಿಳೆಯ ಅನುಮಾಸ್ಪದ ಆತ್ಮಹತ್ಯೆ
ಬೆಂಗಳೂರು ಮಹಿಳೆಯೊಬ್ಬರು ನೇಣು ಬಿಗಿದು ಅನುಮಾನಾಸ್ಪದವಾಗಿ ಮೃತಪಟ್ಟ ದುರ್ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜರಾಜೇಶ್ವರಿನಗರದ ಮಂಜುಳಾ (27)ಎಂದು ಶಂಕಾಸ್ಪದವಾಗಿ ಮೃತಪಟ್ಟವರನ್ನು ಗುರುತಿಸಲಾಗಿದೆ. ಗಿರೀಶ್ ಎಂಬಾತನ ಜೊತೆ ಮೂರು...
ಎಟಿಎಂ ರಿಪೇರಿ ಹೆಸರಿನಲ್ಲಿ ಕಳ್ಳತನ ಮಾಡಿದವರ ಬಂಧನ!!
ಬೆಂಗಳೂರು ರೆಸಿಡೆನ್ಸಿ ರಸ್ತೆಯ ಆರ್‍ಬಿಎಲ್ ಬ್ಯಾಂಕ್ ಹಾಗೂ ಶಾಂತಿನಗರದ ಲ್ಯಾಂಗ್‍ಫೆÇೀರ್ಡ್ ರಸ್ತೆಯ ಐಸಿಐಸಿ ಬ್ಯಾಂಕ್‍ನ ಎಟಿಎಂ ಕೇಂದ್ರಕ್ಕೆ ರಿಪೇರಿ ಮಾಡುವ ನೆಪದಲ್ಲಿ ಒಳ ಹೋಗಿ 99 ಲಕ್ಷ 13 ಸಾವಿರ ರೂ.ಗಳನ್ನು...
ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ ..!!
ಬೆಂಗಳೂರು ಕೇರಳ, ವಿಶಾಖಪಟ್ಟಣದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಂಜಿನಿರ್ ವಿದ್ಯಾರ್ಥಿ ಸೇರಿ ಮೂವರು ಪದವೀಧರರ ಗ್ಯಾಂಗ್‍ನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ಗ್ಯಾಂಗ್‍ನಲ್ಲಿದ್ದ ಇನ್ನಿಬ್ಬರ ಬಂಧನಕ್ಕೆ ತೀವ್ರ...
ರಾಜಧಾನಿಯಲ್ಲಿ ಮತ್ತೆ ಹರಿದ ನೆತ್ತರು..!!
ಬೆಂಗಳೂರು ರಾಜಧಾನಿ ಬೆಂಗಳೂರಿನ ಎರಡು ಕಡೆಗಳಲ್ಲಿ ನೆತ್ತರು ಹರಿದಿದೆ.ಸಿಟಿ ಮಾರುಕಟ್ಟೆಯ ಬಳಿ ನಿಂಬೆಹಣ್ಣು ವ್ಯಾಪಾರಿಯನ್ನು ಹಾಗೂ ದೇವರಜೀವನಹಳ್ಳಿಯ ರೋಷನ್ ನಗರದಲ್ಲಿ ಮೀನು ವ್ಯಾಪಾರಿ ಸೇರಿ ಇಬ್ಬರನ್ನು ಭೀಕರವಾಗಿ ಕೊಲೆಮಾಡಿರುವ ದುರ್ಘಟನೆ...
ಬರಪರಿಸ್ಥಿತಿ ನಿರ್ವಹಣೆ : ಪ್ರತಿನಿತ್ಯ ನಿಗಾವಹಿಸಲು ಡಿಸಿಗಳಿಗೆ ಸಿಎಂ ಸೂಚನೆ
ಬಳ್ಳಾರಿ ಬರಪರಿಸ್ಥಿತಿ ನಿರ್ವಹಣೆ ಕುರಿತು ಪ್ರತಿನಿತ್ಯ ನಿಗಾವಹಿಸಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸ್ಥಿತಿಗತಿ ಅರಿಯಿರಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಬರಪರಿಸ್ಥಿತಿ ನಿರ್ವಹಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ...
ಕಾಳಪುರ ಗ್ರಾಮ: ಕುಡಿಯುವ ನೀರಿಗಾಗಿ ಜನರ ಪರದಾಟ!
ಕೊಟ್ಟೂರು ಕುಡಿಯುವ ನೀರಿಗಾಗಿ ಜನರು ಕಳೆದ ಮೂರು ತಿಂಗಳಿನಿಂದ ಪರದಾಡುತ್ತಿದ್ದಾರೆ. ಪ್ರತಿ ದಿನ ಸರದಿ ಸಾಲಿನಲ್ಲಿ ಕೊಡಗಳನಿಟ್ಟು ರಾತ್ರಿವಿಡಿ ಜಾಗರಣೆ ಮಾಡುವುದು ಕಾಳಪುರದ ಜನರಿಗೆ ಅನಿವಾರ್ಯವಾಗಿದೆ. ತಾಲೂಕಿನ...
ಇರಾಕ್: ಮೂವರು ಇಸ್ಲಾಮಿಕ್ ಸ್ಟೇಟ್ ಉಗ್ರರ ಸಾವು
ಬಗದಾದ್ ಪಶ್ಚಿಮ ಇರಾಕ್ ನ ಅಂಬರ್ ಪ್ರಾಂತ್ಯದಲ್ಲಿ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಇಸ್ಲಾಮಿಕ್ ಸ್ಟೇಟ್ ನ ಮೂವರು ಉಗ್ರರು ಮೃತಪಟ್ಟಿದ್ದಾರೆ. ಇರಾಕ್ ಸೇನೆ ಹಾಗೂ ಅರೆಸೈನಿಕ...
ಅರುಣ್ ಜೇಟ್ಲಿಗೆ ಟಾಂಗ್ ಕೊಟ್ಟ ರಮ್ಯ..!!
ನವದೆಹಲಿ: ಪ.ಬಂಗಾಳದ ಮುಖ್ಯಮಂತ್ರಿ ಪೋಟೋ ತಿರುಚಿದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರುಣಾ ಜೇಟ್ಲಿ ಅವರ ವಿರುದ್ಧ ಕಾಂಗ್ರೆಸ್ ನಾಯಕಿ ರಮ್ಯಾ ವಾಗ್ದಾಳಿ ನಡೆಸಿದ್ದು,ಮೋದಿ ಅವರನ್ನು ಸರ್ವಾಧಿಕಾರಿ...













