Tag: kannada news epaper
ಲೋಕಸಭಾ ಉಪ ಚುನಾವಣೆ : ಸಂಚಾರಿ ದಳ
ಬಳ್ಳಾರಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಲೋಕ ಸಭಾ ಉಪ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಪ್ರಯುಕ್ತ ಅಬಕಾರಿ ಇಲಾಖೆಯ ವತಿಯಿಂದ ಸಂಚಾರಿ ದಳ (ಈಟಥಿiಟಿg Squಚಿಜ) ವನ್ನು...
ಬಳ್ಳಾರಿ ಬಾಲಕೀಯರ ಮೇಲುಗೈ.
ಹೊಸಪೇಟೆ : ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಆಯೋಜಿಸಿದ್ದ ವಿಟಿಯು ಕಲಬುರುಗಿ ವಲಯ ಮಟ್ಟದ ಅಂತರ ಕಾಲೇಜುಗಳ ಬಾಲಕೀಯರ ಥ್ರೋಬಾಲ್ ಪಂದ್ಯಾವಳಿಗೆ ಟಿ.ಬಿ.ಡ್ಯಾಂ ಸಿಪಿಐ ವಿ.ನಾರಾಯಣ ಚಾಲನೆ ನೀಡಿದರು. ...
ಹೆಣ್ಮಕ್ಕಳ ಸಮಸ್ಯೆ,ಸವಾಲುಗಳ ನಿವಾರಣೆ;ನಮ್ಮೆಲ್ಲರ ಹೊಣೆ: ನ್ಯಾ.ಹಂದ್ರಾಳ್
ಬಳ್ಳಾರಿ ಮಹಿಳೆಯರನ್ನು ತಾತ್ಸಾರ ಮನೋಭಾವನೆಯಿಂದ ಕಾಣುವುದನ್ನು ಬಿಟ್ಟು ಪೂಜ್ಯನೀಯ ಭಾವನೆಯಿಂದ ಕಾಣುವ ಮೂಲಕ ಪ್ರತಿಯೊಬ್ಬರು ಅವರಿಗೆ ಗೌರವ ಸಲ್ಲಿಸಬೇಕು. ಹೆಣ್ಮಕ್ಕಳ ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ವರು ಪ್ರಯತ್ನಿಸಬೇಕು ಎಂದು ಜಿಲ್ಲಾ...
ಹೆಚ್ಚಿನ ವಹಿವಾಟು ಗೊತ್ತಿದ್ರು ಗಮನಕ್ಕೆ ತರದಿದ್ರೆ ಬ್ಯಾಂಕ್‍ಗಳ ವಿರುದ್ಧ ಆರ್‍ಬಿಐಗೆ ವರದಿ ಸಲ್ಲಿಕೆ: ಡಿಸಿ...
ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಈಗಾಗಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಬ್ಯಾಂಕ್ ಮ್ಯಾನೇಜರ್‍ಗಳು ತಮ್ಮ ಬ್ಯಾಂಕ್‍ಗಳಲ್ಲಿ ರೂ.1ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದ ವಿವರ ಹಾಗೂ ಒಂದೇ ಖಾತೆಯಿಂದ ಅನುಮಾಸ್ಪದವಾಗಿ...
ಮುದ್ರಿಸಿದ ಕರಪತ್ರಗಳ ಅಫಿಡವಿಟ್ ಸಲ್ಲಿಸದಿದ್ರೆ ಪ್ರಿಂಟಿಂಗ್‍ಪ್ರೆಸ್ ವಶ: ಡಿಸಿ ರಾಮ್ ಪ್ರಸಾತ್
ಬಳ್ಳಾರಿ ಈಗಾಗಲೇ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಈಗಾಗಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಪ್ರಿಂಟಿಂಗ್‍ಪ್ರೆಸ್‍ದಾರರು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಕರಪತ್ರಗಳನ್ನು ಮುದ್ರಿಸಿಕೊಡುತ್ತಿರುವುದಕ್ಕೆ ಅಫಿಡವಿಟ್‍ಗಳನ್ನು ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಒಂದು...
ಅ. 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
ದಾವಣಗೆರೆ ಜಿಲ್ಲಾ ಮಟ್ಟದಲ್ಲಿ ಅ.23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯವಾದ ಸಕಲ ಸಿದ್ದತೆ ಮಾಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ...
ಗಾಂಧಿಜೀಯವರ ಸ್ತಬ್ಧಚಿತ್ರದ ರಥಯಾತ್ರೆಗೆ ಅದ್ದೂರಿ ಸ್ವಾಗತ
ಹರಿಹರ: ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಮಹಾತ್ಮಾ ಗಾಂಧಿಜೀ ಅವರ ಪುತ್ಥಳಿ ಹಾಗೂ ದಂಡಿಯಾತ್ರೆಯ ಮೂರ್ತಿಯನ್ನೊಳಗೊಂಡ ಶಾಂತಿಮಾರ್ಗ ರಥಯಾತ್ರೆ...
ರಸ್ತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮನವಿ
ಹರಿಹರ ನಗರದ ಧ.ರಾ.ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ಹಾಗೂ ರಸ್ತೆ ತಗ್ಗುಗುಂಡಿಗಳಿಂದ ಕೂಡಿದ್ದು, ಕುಡಲೆ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಘಟಕದ ಪದಾಧಿಕಾರಿಗಳು ನಗರಸಭೆ ಅಧ್ಯಕ್ಷೆಆರ್....
ಸಂಸ್ಕಾರದಿಂದಾಗಿ ಧರ್ಮ ಮತ್ತು ದೈವದಲ್ಲಿ ನಂಬಿಕೆ
ಹೊನ್ನಾಳಿ: ವ್ಯಕ್ತಿಗೆ ಉತ್ತಮ ಸಂಸ್ಕಾರ ನೀಡುವುದರಿಂದ ಧರ್ಮ ಮತ್ತು ದೈವದಲ್ಲಿ ನಂಬಿಕೆ ಬೆಳೆಯುತ್ತದೆ ಎಂದು ಸಂಸದ ಜಿ.ಎಂ. ಸಿದ್ಧೇಶ್ವರ್ ಹೇಳಿದರು. ತಾಲೂಕಿನ ಕುಂದೂರು ಗ್ರಾಮದಲ್ಲಿ ಐತಿಹಾಸಿಕ ಮತ್ತು ಪುರಾಣ...
ಕೆರೆಗಳನ್ನು ತುಂಬಿಸಲು ಕ್ರಮ : ಸಂಸದ
ಹೊನ್ನಾಳಿ: ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಂಸದ ಜಿ.ಎಂ. ಸಿದ್ಧೇಶ್ವರ್ ಭರವಸೆ ನೀಡಿದರು. ಇಲ್ಲಿನ ಹಿರೇಕಲ್ಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ...













