Tag: kannadanews papertoday
ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್‍ಗೆ ಒತ್ತಾಯ
ದಾವಣಗೆರೆ: ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿರುವ ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಾಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿ ಜೈಲಿಗೆ ಅಟ್ಟಬೇಕೆಂದು ಸಾಮಾಜಿಕ...
ಜಿಲ್ಲಾ ಪಂಚಾಯತ್ ಐದು ಸ್ಥಾಯಿ ಸಮಿತಿಗಳಿಗೆ ನೂತನ ಅಧ್ಯಕ್ಷರು, ಸದಸ್ಯರ ಆಯ್ಕೆ
ಹಾವೇರಿ ಹಾವೇರಿ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸ್ಥಾಯಿ ಸಮಿತಿಗೆ ಶ್ರೀಮತಿ ದೀಪಾ ನಿಂಗಪ್ಪ ಅತ್ತಿಗೇರಿ, ಹಣಕಾಸು ಸ್ಥಾಯಿ ಸಮಿತಿಗೆ ಎಸ್.ಕೆ.ಕರಿಯಣ್ಣನವರ, ಸಾಮಾಜಿಕ ನ್ಯಾಯ ಸಮಿತಿಗೆ ಮಾರುತಿ ರಾಮಪ್ಪ...
ಧ್ವನಿಶಕ್ತಿ ಕೇಂದ್ರದ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆ
ಹಿರಿಯೂರು: ಹಿರಿಯೂರಿನಲ್ಲಿ ಮಾಜಿ ಸಚಿವರಾದ ಡಿ.ಸುಧಾಕರ್‍ರವರ ಕಛೇರಿಯಲ್ಲಿ ತಾಲ್ಲೂಕು ಬ್ಲಾಕ್‍ಕಾಂಗ್ರೆಸ್ ಎಸ್‍ಸಿ ಘಟಕದ ವತಿಯಿಂದ ನೂತನವಾಗಿ ಆರಂಭವಾಗಿರುವ ಧ್ವನಿಶಕ್ತಿ ಕೇಂದ್ರದ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ...
ಸಿರಿಡಿ ಸಾಯಿಬಾಬಾರವರ ಸಮಾಧಿ ಪ್ರವೇಶದ 100ನೇ ವರ್ಷಾಚರಣೆ
ಚಳ್ಳಕೆರೆ ಭಗವಾನ್ ಸಿರಿಡಿ ಸಾಯಿಬಾಬಾರವರು ಸಮಾಧಿ ಪ್ರವೇಶಿಸಿ 100 ವರ್ಷಗಳು ಸಂದ ಈ ಸಂದರ್ಭದಲ್ಲಿ ವಾಸವಿ ಸಿರಿಡಿ ಸಾಯಿಬಾಬಾ ಭಜನಾ ಸಂಘದ ವತಿಯಿಂದ ಗಾಂಧಿನಗರದ ವಾಣಿಜ್ಯೋದ್ಯಮಿ ಬೃದುಲಶ್ರೀನಿವಾಸ್ ಸ್ವಗೃಹದಲ್ಲಿ...
ನಗರದ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ
ಚಳ್ಳಕೆರೆ ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಪತ್ತೆಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಹಲವಾರು ಬಿಗಿಕ್ರಮಗಳಿಗೆ ಬಾರ್ ಮತ್ತು ಡಾಬಾ ಮಾಲೀಕರು ಸಹಕಾರ ನೀಡಬೇಕೆಂದು ಚಳ್ಳಕೆರೆ ಉಪವಿಭಾಗದ ಡಿವೈಎಸ್ಪಿ...
ನಗರದ ಬಹುತೇಕ ರಸ್ತೆಗಳಿಗೆ ಹೊಸ ಆಧುನಿಕ ಸ್ಪರ್ಶ
ಚಳ್ಳಕೆರೆ ರಾಜ್ಯದಲ್ಲೇ ಅತ್ಯಂತ ವೇಗವಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದ್ದು, ಪ್ರಸ್ತುತ ನಗರದ 17 ರಸ್ತೆಗಳನ್ನು ಮಣ್ಣಿನಿಂದ ಮುಕ್ತಗೊಳಿಸಿ ಡಾಂಬರೀಕರಣಗೊಳಿಸುವ ಕಾಮಗಾರಿ...
ತಾಲ್ಲೂಕಿನಾದ್ಯಂತ ಅಕ್ರಮ ಮರಳು ದಂಧೆಗೆ ಸಂಪೂರ್ಣ ಮಂಗಳ ಹಾಡಿದ ಪೊಲೀಸ್ ಇಲಾಖೆ
ಚಳ್ಳಕೆರೆ ತಾಲ್ಲೂಕಿನ ವಿವಿಧೆಡೆ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಪೊಲೀಸ್ ಇಲಾಖೆಯ ದಿಟ್ಟ ಕ್ರಮ ಫಲನೀಡಿದ್ದು, ತಾಲ್ಲೂಕಿನ ಬಹುತೇಕ ಕಡೆ ಅಕ್ರಮ ಮರಳು ದಂಧೆಕೋರರು...
ಅಪಾಯದ ಸ್ಥಿತಿಯಲ್ಲಿ ಐತಿಹಾಸಿ ಕೆರೆ ಏರಿ
ಚಳ್ಳಕೆರೆ ತಾಲ್ಲೂಕಿನ ಮೀಸರಾಬಿಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ಸುಮಾರು 112 ವರ್ಷಗಳ ಇತಿಹಾಸವುಳ್ಳ ರಾಣಿಕೆರೆಯ ಸುಮಾರು ಒಂದೂವರೆ ಕಿ.ಮೀ. ಉದ್ದದ ಕೆರೆಯ ದಂಡೆಯ ಮೇಲೆ ಎರಡೂ ಬದಿಯಲ್ಲಿ ಜಾಲಿಯ ಮುಳ್ಳು...
ಪುರಸಭೆಗೆ ಮುಖ್ಯಾಧಿಕಾರಿ ನಿಯೋಜನೆ
ಬ್ಯಾಡಗಿ: ಮಾನ್ಯ ಉಚ್ಚ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರುವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆಗೆ ವಿ.ಎಂ.ಪೂಜಾರ ಅವರನ್ನು ಮುಖ್ಯಾಧಿಕಾರಿಯಾಗಿ ಮುಂದುವರೆಯುವಂತೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಆದೇಶಿಸಿದ್ಧಾರೆ. ...
ಬ್ಲಾಕ್ ಕಾಂಗ್ರೆಸ್‍ನ ನೂತನ ಅಧ್ಯಕ್ಷರ ಆಯ್ಕೆ
ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಹಿರಿಯ ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಕರಲಿಂಗಪ್ಪನವರ ಬ್ಯಾಡಗಿ ಬ್ಲಾಕ್ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಸಿ.ಶಿಡೇನೂರ ತಿಳಿಸಿದರು. ...













