Tag: kannadanews papertoday
ಲೋಕಸಭೆಗೆ ಸ್ಪರ್ಧಿಸಲು ನನ್ನ ಬಳಿ ಹಣ ಇಲ್ಲ :ಕಿಮ್ಮನೆ ರತ್ನಾಕರ್
ಬೆಂಗಳೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ತಮ್ಮ ಬಳಿ ಹಣ ಇಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಆದರೆ ಮಂಡ್ಯದಲ್ಲಿ ಚುನಾವಣಾ ಖರ್ಚು ವೆಚ್ಚ ಉಳಿಸಲು ಬಿಜೆಪಿ...
ತಿತ್ಲಿ ಚಂಡಮಾರುತಕ್ಕೆ ಆಂಧ್ರದ 8 ಜನ ಬಲಿ
ಹೈದರಾಬಾದ್ : ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಅಪ್ಪಳಿಸಿರುವ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಮೃತರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಆಂಧ್ರದ ಶ್ರೀಕಾಕುಲಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಎಂಟು ಮಂದಿ ಮೃತರಾಗಿದ್ದು,...
ಐದೇ ನಿಮಿಷದಲ್ಲಿ 4 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು !!!
ಮುಂಬೈ ದೇಶದ ಆರ್ಥಿಕ ಜೀವಾಳವೆಂದೆ ಕರೆಯಲಾಗುವ ಷೇರು ಪೇಟೆ ಇಂದು ಆರಂಭಿಕ ವಹಿವಾಟಿನಿಂದಲೇ ಸೂಚ್ಯಂಕ ನಿರಂತರ ಕುಸಿತ ಕಂಡಿತ್ತು. ಇಂದು ಷೇರು ಪೇಟೆ ಸುಮಾರು 1000ಕ್ಕೂ ಅಧಿಕ ಅಂಶ ಕುಸಿದಿದೆ,...
‘ಮೈತ್ರಿಗೆ ಡಿ.ಕೆ.ಶಿ.ಕಾರಣರಲ್ಲ’
ರಾಮನಗರ; ಕಾಂಗ್ರೆಸ್ ಮತ್ತು ಜೆಡಿಎಸ್ ಒಡಗೂಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರ ರಚನೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರಣರಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪ ತಿಳಿಸಿದರು. ...
ಸೈನಿಕರಿಂದ ಸ್ವಚ್ಛಗೊಂಡ ಹಲಸೂರು ಕೆರೆ
ಬೆಂಗಳೂರು: ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಕೇಂದ್ರದ ಸಾವಿರಕ್ಕೂ ಅಧಿಕ ಸೈನಿಕರು ಪರಿಸರ ಸಂರಕ್ಷಣೆಯ ಅಭಿಯಾನದಡಿ ಬುಧವಾರ ಹಲಸೂರು ಕೆರೆಯಲ್ಲಿ ಸ್ವತ್ಛತಾ ಕಾರ್ಯ ನಡೆಸಿದರು. ...
ಒಡಿಶಾ ಈಗ “ತಿತ್ಲಿ”ಯ ವಶ
ಭುವನೇಶ್ವರ್:
ಭಾರತದಲ್ಲಿನ ಈಗಿನ ಹವಾಮಾನ ಪರಿಸ್ಥಿತಿಯಲ್ಲಿ ಎಲ್ಲಿ ಯಾವಾಗ ಮಳೆ ಬಂದು ಪ್ರವಾಹ ಉಕ್ಕುವುದೋ ಎಂಬ ಭೀತಿ ಇದ್ದೇ ಇದೆ ಅದರ ಜೊತೆಗೆ ಸಮುದ್ರದ ಆಳದಲ್ಲಿ ಆಗುವ ವಾಯುಭಾರ...
ಇಡಿ ಯಿಂದ ಕಾರ್ತಿ ಚಿದಂಬಂರಂ ಗೆ ಸೇರಿದ 54 ಕೋಟಿ ಆಸ್ತಿ ವಶ
ದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಗೆ ಸೇರಿದ, ಭಾರತ, ಬ್ರಿಟನ್ ಮತ್ತು ಸ್ಪೇನ್‌ನಲ್ಲಿನ ಸುಮಾರು 54 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಜಾರಿ...
ಹಾಸನಾಂಬೆಗೆ ಸತ್ವ ಪರೀಕ್ಷೆ
ಹಾಸನ: ದೇವರು ಮನುಷ್ಯನಿಗೆ ಪರೀಕ್ಷೆ ಮಾಡುವುದು ಸಾಮಾನ್ಯ ಆದರೆ ಮನುಷ್ಯನೇ ದೇವರನ್ನು ಪರಿಕ್ಷಿಸುವುದು ಧಾರ್ಮಿಕವಾಗಿ ಅಕ್ಷಮ್ಯ ಅಪರಾಧ ಇದೆ ರೀತಿಯ ಅಪವಾದ ತಮ್ಮ ಮೇಲೆ ಬಂದರೂ ಸರಿ ಪರೀಕ್ಷೆ ಮಾಡೋಣ ಎಂದು...
ಮೈಸೂರು ದಸರಾ 2018 : ಇಂದಿನ ಕಾರ್ಯಕ್ರಮಗಳ ವೇಳಾಪಟ್ಟಿ
ಮೈಸೂರು: ನಾಡಹಬ್ಬ ಮೈಸೂರು ದಸರಾ-2018 ಇಂದಿನ( ಅಕ್ಟೋಬರ್ 11) ವಿವಿಧ ಕಾರ್ಯಕ್ರಮಗಳ ವಿವರ ಇಂತಿದೆ. ಬೆಳಗ್ಗೆ 11-00 ಗಂಟೆಗೆ ಜೆ.ಕೆ. ಮೈದಾನದಲ್ಲಿ ಮಹಿಳಾ ದಸರಾವನ್ನು...
ಹೆಣ್ಣನ್ನು ನಂಬಬೇಡಿ, ನೋ ಯೂಸ್ : ಹೀಗೊಂದು ಲೈ(ಲ)ವ್ ಸೂಸೈಡ್..!?
ತುಮಕೂರು: ಹೆಣ್ಣನ್ನು ನಂಬಬೇಡಿ, ನೋ ಯೂಸ್ ಎಂದು ಹೇಳುವ ಮೂಲಕ ವ್ಯಕ್ತಿಯೋರ್ವ ಫೇಸ್ ಬುಕ್ ನಲ್ಲಿ ಲೈವ್ ಸೂಸೈಡ್ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೆ.ಕೆ.ಪಾಳ್ಯದಲ್ಲಿ ನಡೆದಿದೆ. ...













