Home Tags Latestkannadanews

Tag: latestkannadanews

ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ

0
ದಾವಣಗೆರೆ :    ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನ ಖಾನಂ ಅಭಿಪ್ರಾಯಪಟ್ಟರು.     ...

ತಂಬಾಕು ದಾಳಿಯಿಂದ 58,880 ರೂ. ದಂಡ ಸಂಗ್ರಹ

0
ತಿಪಟೂರು   ತಿಪಟೂರು ತಾಲ್ಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಹಾಗೂ ಅಂಗಡಿಗಳಲ್ಲಿ ನಾಮಫಲಕ ಪ್ರದರ್ಶಿಸದಿರುವವರ ವಿರುದ್ಧ, ತಂಬಾಕು ಉತ್ಪನ್ನಗಳನ್ನು ಜಾಹಿರಾತು ಮಾಡುವವರ ವಿರುದ್ಧ, ಶಾಲಾ ಆವರಣಗಳಲ್ಲಿ ತಂಬಾಕು ಉತ್ಪನ್ನಗಳ ವಹಿವಾಟು ನಡೆಸುತ್ತಿರುವವರ ವಿರುದ್ಧ...

ಸೀಬರ್ಡ್ ಟ್ರಾವಲ್ಸ್ ಮೇಲೆ ಕೇಸ್ ಹಾಕಿದ ಪ್ರಯಾಣಿಕ

0
ಬೆಂಗಳೂರು      ಪ್ರಯಾಣಿಕನೊಬ್ಬನಿಗೆ ಧಮ್ಕಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೀಬರ್ಡ್ ಟ್ರಾವೆಲ್ಸ್ ಮಾಲೀಕರ ಮೇಲೆ ಪ್ರಯಾಣಿಕರೊಬ್ಬರು ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.      ಕಳೆದ ತಿಂಗಳ 14ರ...

ಮಹಿಳೆಯ ಅನುಮಾಸ್ಪದ ಆತ್ಮಹತ್ಯೆ

0
ಬೆಂಗಳೂರು    ಮಹಿಳೆಯೊಬ್ಬರು ನೇಣು ಬಿಗಿದು ಅನುಮಾನಾಸ್ಪದವಾಗಿ ಮೃತಪಟ್ಟ ದುರ್ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.     ರಾಜರಾಜೇಶ್ವರಿನಗರದ ಮಂಜುಳಾ (27)ಎಂದು ಶಂಕಾಸ್ಪದವಾಗಿ ಮೃತಪಟ್ಟವರನ್ನು ಗುರುತಿಸಲಾಗಿದೆ. ಗಿರೀಶ್ ಎಂಬಾತನ ಜೊತೆ ಮೂರು...

ಎಟಿಎಂ ರಿಪೇರಿ ಹೆಸರಿನಲ್ಲಿ ಕಳ್ಳತನ ಮಾಡಿದವರ ಬಂಧನ!!

0
ಬೆಂಗಳೂರು     ರೆಸಿಡೆನ್ಸಿ ರಸ್ತೆಯ ಆರ್‍ಬಿಎಲ್ ಬ್ಯಾಂಕ್ ಹಾಗೂ ಶಾಂತಿನಗರದ ಲ್ಯಾಂಗ್‍ಫೆÇೀರ್ಡ್ ರಸ್ತೆಯ ಐಸಿಐಸಿ ಬ್ಯಾಂಕ್‍ನ ಎಟಿಎಂ ಕೇಂದ್ರಕ್ಕೆ ರಿಪೇರಿ ಮಾಡುವ ನೆಪದಲ್ಲಿ ಒಳ ಹೋಗಿ 99 ಲಕ್ಷ 13 ಸಾವಿರ ರೂ.ಗಳನ್ನು...

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ ..!!

0
ಬೆಂಗಳೂರು       ಕೇರಳ, ವಿಶಾಖಪಟ್ಟಣದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಂಜಿನಿರ್ ವಿದ್ಯಾರ್ಥಿ ಸೇರಿ ಮೂವರು ಪದವೀಧರರ ಗ್ಯಾಂಗ್‍ನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ಗ್ಯಾಂಗ್‍ನಲ್ಲಿದ್ದ ಇನ್ನಿಬ್ಬರ ಬಂಧನಕ್ಕೆ ತೀವ್ರ...

ರಾಜಧಾನಿಯಲ್ಲಿ ಮತ್ತೆ ಹರಿದ ನೆತ್ತರು..!!

0
ಬೆಂಗಳೂರು       ರಾಜಧಾನಿ ಬೆಂಗಳೂರಿನ ಎರಡು ಕಡೆಗಳಲ್ಲಿ ನೆತ್ತರು ಹರಿದಿದೆ.ಸಿಟಿ ಮಾರುಕಟ್ಟೆಯ ಬಳಿ ನಿಂಬೆಹಣ್ಣು ವ್ಯಾಪಾರಿಯನ್ನು ಹಾಗೂ ದೇವರಜೀವನಹಳ್ಳಿಯ ರೋಷನ್ ನಗರದಲ್ಲಿ ಮೀನು ವ್ಯಾಪಾರಿ ಸೇರಿ ಇಬ್ಬರನ್ನು ಭೀಕರವಾಗಿ ಕೊಲೆಮಾಡಿರುವ ದುರ್ಘಟನೆ...

ಬರಪರಿಸ್ಥಿತಿ ನಿರ್ವಹಣೆ : ಪ್ರತಿನಿತ್ಯ ನಿಗಾವಹಿಸಲು ಡಿಸಿಗಳಿಗೆ ಸಿಎಂ ಸೂಚನೆ

0
ಬಳ್ಳಾರಿ      ಬರಪರಿಸ್ಥಿತಿ ನಿರ್ವಹಣೆ ಕುರಿತು ಪ್ರತಿನಿತ್ಯ ನಿಗಾವಹಿಸಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸ್ಥಿತಿಗತಿ ಅರಿಯಿರಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಬರಪರಿಸ್ಥಿತಿ ನಿರ್ವಹಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ...

ಕಾಳಪುರ ಗ್ರಾಮ: ಕುಡಿಯುವ ನೀರಿಗಾಗಿ ಜನರ ಪರದಾಟ!

0
ಕೊಟ್ಟೂರು      ಕುಡಿಯುವ ನೀರಿಗಾಗಿ ಜನರು ಕಳೆದ ಮೂರು ತಿಂಗಳಿನಿಂದ ಪರದಾಡುತ್ತಿದ್ದಾರೆ. ಪ್ರತಿ ದಿನ ಸರದಿ ಸಾಲಿನಲ್ಲಿ ಕೊಡಗಳನಿಟ್ಟು ರಾತ್ರಿವಿಡಿ ಜಾಗರಣೆ ಮಾಡುವುದು ಕಾಳಪುರದ ಜನರಿಗೆ ಅನಿವಾರ್ಯವಾಗಿದೆ.      ತಾಲೂಕಿನ...

ಇರಾಕ್: ಮೂವರು ಇಸ್ಲಾಮಿಕ್ ‍ಸ್ಟೇಟ್ ಉಗ್ರರ ಸಾವು

0
ಬಗದಾದ್    ಪಶ್ಚಿಮ ಇರಾಕ್ ನ ಅಂಬರ್ ಪ್ರಾಂತ್ಯದಲ್ಲಿ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಇಸ್ಲಾಮಿಕ್ ಸ್ಟೇಟ್ ನ ಮೂವರು ಉಗ್ರರು ಮೃತಪಟ್ಟಿದ್ದಾರೆ.     ಇರಾಕ್ ಸೇನೆ ಹಾಗೂ ಅರೆಸೈನಿಕ...
Share via