Tag: Praja pragathi
ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಿ
ಬೆಂಗಳೂರು ಕೊರೊನಾ ಸಾಂಕ್ರಮಿಕದ ಸಮಯದಲ್ಲಿ ಜನರು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಯಾವುದೇ ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರದ ಆಪ್ತ ಸಮಾಲೋಚನೆ ಸೇವೆ ಪಡೆಯಬೇಕು ಎಂದು...
ಮುನಿರತ್ನ ಅಭ್ಯರ್ಥಿ ಎಂದು ಘೋಷಿಸುವ ಧೈರ್ಯ ಬಿಜೆಪಿಗೆ ಇಲ್ಲ : ಡಿಕೆಶಿ
ಬೆಂಗಳೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಒಂದು ವರ್ಷವಾದರೂ ಉಪಚುನಾವಣೆಯಲ್ಲಿ ನೀನೆ ಅಭ್ಯರ್ಥಿ ಎಂದು ಹೇಳಿ ಕಳುಹಿಸುವ ಧೈರ್ಯ ಬಿಜೆಪಿ ನಾಯಕರಿಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ...
ರಾಜ್ಯದ ರೈತರಿಗೆ ಬೆಂಬಲ ಬೆಲೆ ನೀಡದ ಸರ್ಕಾರಗಳು ಇದ್ದರೆಷ್ಟು ಬಿಟ್ಟರೆಷ್ಟು…..?
ಶಿರಾ: ಶಿರಾ ಭಾಗದ ರೈತರ ಸಮಸ್ಯೆಗಳು ನೂರೆಂಟಿದ್ದು ಕನಿಷ್ಟ ಪಕ್ಷ ಈ ಭಾಗದ ರೈತರು ಬೆಳೆದ ಶೇಂಗಾ ಬೆಳೆಗೂ ಬೆಂಬಲ ಬೆಲೆ ಲಭ್ಯವಾಗದಂತಾಗಿದೆ. ಈ ಬಗ್ಗೆ ಸರ್ಕಾರಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ....
ತುಮಕೂರು : ಪಾಲಿಕೆಗೆ ಆರ್ಥಿಕ ಸಂಕಷ್ಟ: ಅಭಿವೃದ್ಧಿ ಕಾರ್ಯ ಕುಂಠಿತ
ತುಮಕೂರು ವಿಧಾನ ಪರಿಷತ್ ಚುನಾವಣೆ ನೀತಿಸಂಹಿತೆ ಜಾರಿ, ಕೊರೊನಾ ಹಾವಳಿ, ಅನುದಾನದ ಕೊರತೆ ನಡುವೆ ತುಮಕೂರು ನಗರಪಾಲಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕೆಲ ವಾರ್ಡ್‍ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ 14...
ಕೈ ಭಿನ್ನಮತ ಶಮನವಾಗುವ ಹೊತ್ತಿಗೆ ಹೈ ತಗಾದೆ !
ತುಮಕೂರು: ಶಿರಾ ಉಪ ಚುನಾವಣೆ ಅಖಾಡದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಪೂರ್ಣ ಮುಗಿದ ಲಕ್ಷಣ ಕಾಣುತ್ತಿಲ್ಲ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಕಾಂಗ್ರೆಸ್ ನೀಡಿಕೆ ವಿಚಾರವಾಗಿ ಆರಂಭದಲ್ಲಿ...
ಚುನಾವಣೆ ನಡೆದಾಗಇದ್ದ ಪರಿಸ್ಥಿತಿ, ಮೀಸಲಾತಿ ಬಂದಾಗ ಬುಡಮೇಲು
ತಿಪಟೂರು : 2019ನೇ ಸಾಲಿನ ಮೇ 29ರಂದು ನಗರಸಭೆಯ 31 ವಾರ್ಡ್‍ಗಳ ಚುನಾವಣೆಯ ಫಲಿತಾಂಶ ಮೇ31ರಂದು ಬಂದ ಫಲಿತಾಂಶದಲ್ಲಿಬಿಜೆಪಿ-11,ಕಾಂಗ್ರೆಸ್-9 ಜೆ.ಡಿ.ಎಸ್-5 ಮತ್ತುಪಕ್ಷೇತರರು6 ವಿಜಯಶಾಲಿಯಾಗಿದ್ದು ಫಲಿತಾಂಶ ಬಂದ ಸಂದರ್ಭದಲ್ಲಿ ಪಕ್ಷೇತರರುಯಾರಿಗೆ ಬೆಂಬಲ ಸೂಚಿಸುತ್ತಾರೋಅವರಿಗೆಅಧಿಕಾರದಗದ್ದುಗೆಯನ್ನು...
ಹತ್ರಾಸ್ ಅತ್ಯಾಚಾರ ಖಂಡಿಸಿ ದಸಂಸ ಪ್ರತಿಭಟನೆ
ಹೊಸಪೇಟೆ ಉತ್ತರಪ್ರದೇಶದ ಹತ್ರಾಸ್‍ನಲ್ಲಿ ನಡೆದ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲೂಕು ಪದಾಧಿಕಾರಿಗಳು ಸ್ಥಳೀಯ ತಹಸಿಲ್ ಕಚೇರಿ ಎದುರು ಶುಕ್ರವಾರ...
ಕೊರೋನಾ ನಿಯಮ ಪಾಲಿಸಿದರೂ ಬಂದ್ ಆದ ಕೇರಳದ ಪ್ರಸಿದ್ಧ ದೇವಾಲಯ…!
ತಿರುವನಂತಪುರ: ಕೇರಳದ ಪ್ರಸಿದ್ಧ ಶ್ರೀಮಂತ ದೇವರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತು ಅತ್ಯಂತ ಪ್ರಸಿದ್ಧವು ಆದ ಪದ್ಮನಾಭಸ್ವಾಮಿ ದೇವಸ್ಥಾನವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಾರ್ಚ್ ಕೊನೆಯ ವಾರದಿಂದ ಸಾರ್ವಜನಿಕರಿಗೆ...
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ…!
ಬೆಂಗಳೂರು : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಿದೆ.ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 2020ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ...
ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ…!
ನವದೆಹಲಿ : ಪ್ರಯಾಣಿಕರಿಗೆ ರಿಲೀಫ್ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಯು ಎರಡನೇ ರಿಸರ್ವಷನಚಾರ್ಟ್ ಗಳನ್ನು ಸಿದ್ಧಪಡಿಸಲು ನಿರ್ಧರಿಸಿದೆ. ಹೌದು, ರೈಲುಗಳ ನಿಗದಿತ ನಿರ್ಗಮನಕ್ಕೆ ಕನಿಷ್ಠ ನಾಲ್ಕು ಗಂಟೆಮೊದಲು ಮೊದಲ ರಿಸರ್ವ್...













