Home Tags Online kannadanews

Tag: online kannadanews

ಜೆಡಿಎಸ್ ಕಾರ್ಯಕರ್ತರ ವರ್ತನೆಗೆ ಸದನದಲ್ಲಿ ಬಿಜೆಪಿ ಆಕ್ರೋಶ…!!!

0
ಬೆಂಗಳೂರು       ಆಪರೇಷನ್ ಕಮಲ ಕಾರ್ಯಾಚರಣೆ ಆಡಿಯೋದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಟೀಕೆ ಮಾಡಿದ್ದ ಆಪಾದನೆ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದಬಿಜೆಪಿ ಶಾಸಕ ಪ್ರೀತಮ್ ಗೌಡ ಅವರ ಹಾಸನದ...

ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನ

0
ದಾವಣಗೆರೆ:     ತಾಲೂಕಿನ ಎಲೆಬೇತೂರು ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ನವದೆಹಲಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಹಯೋಗದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ...

ಕಾರು ಡಿಕ್ಕಿ: ನಾಲ್ವರ ದುರ್ಮರಣ

0
ಹೊನ್ನಾಳಿ:     ರಸ್ತೆ ಬದಿಯಲ್ಲಿ ಬಸ್‍ಗೆ ಕಾಯುತ್ತಾ ನಿಂತಿದ್ದವರಿಗೆ ಕಾರೊಂದು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೆ ಈಡಾಗಿರುವ ಘಟನೆ ತಾಲೂಕಿನ ಹರಳಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ...

ವಿವಿಧ ಬೇಡಿಕೆಗಳಿಗಾಗಿ ಫೆ.16ರಂದು ಶಿಕ್ಷಕರ ಪ್ರತಿಭಟನೆ

0
ದಾವಣಗೆರೆ:     ಶಿಕ್ಷಕರ ವರ್ಗಾವಣೆ ಹಾಗೂ ಪದವೀಧರರು ಮತ್ತು ಇತರೆ ಶಿಕ್ಷಕರಿಗೆ ಬಡ್ತಿ ಆರಂಭಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೆ.16ರಂದು ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ...

ಸುರಕ್ಷತಾ ಚಾಲನೆಗೆ ಒತ್ತು ನೀಡಲು ಕರೆ

0
ತುರುವೇಕೆರೆ   ಬಸ್‍ನಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರ, ಹಾದಿಯಲ್ಲಿ ಎದುರಾಗುವ ಅನೇಕ ಅಮೂಲ್ಯ ಜೀವಗಳ ಸಂರಕ್ಷಣೆ, ಸ್ವಯಂರಕ್ಷಣೆ, ಮಾಡುವಂತಹ ಸುರಕ್ಷತಾ ಚಾಲನೆಗೆ ಚಾಲಕರು ಒತ್ತು ನೀಡುವಂತೆ ಮೋಟಾರು ವಾಹನ ನಿರೀಕ್ಷಕರಾದ ಮಂಜುನಾಥ್ ಪ್ರಸಾದ್ ತಿಳಿಸಿದರು. ...

ಬೇಟೆರಾಯಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆ

0
ತುರುವೇಕೆರೆ     ಸ್ಥಳೀಯ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿದ್ದ ಹುಂಡಿಯನ್ನು ತಹಸೀಲ್ದಾರ್ ನಯೀಮ್ ಉನ್ನಿಸ್ಸಾರವರ ನೇತೃತ್ವದಲ್ಲಿ ಬುಧವಾರ ಸಾರ್ವಜನಿಕರ ಸಮ್ಮುಖ ತೆರೆಯಲಾಯಿತು.     ಎಣಿಕೆ ಮಾಡಿದ ಸಂದರ್ಭದಲ್ಲಿ ಹುಂಡಿಯಲ್ಲಿ 2,82,320 ರೂ.ಗಳು ಇದ್ದವು....

ಗಡಿನಾಡ ಜಾನಪದ ಸಮ್ಮೇಳನ

0
ಶಿರಾ     ಕನ್ನಡ ಜಾನಪದ ಪರಿಷತ್‍ನ ರಾಜ್ಯ ಘಟಕ, ಜಿಲ್ಲಾ ಹಾಗೂ ಶಿರಾ ತಾ.ಘಟಕದ ವತಿಯಿಂದ ಶಿರಾ ತಾಲ್ಲೂಕಿನ ಗಡಿ ಗ್ರಾಮವಾದ ಬರಗೂರು ಗ್ರಾಮದಲ್ಲಿ ಫೆ. 20 ರಂದು ಗಡಿನಾಡ ಜಾನಪದ ಸಮ್ಮೇಳನವನ್ನು...

ಲೋಕಸಭಾ ಚುನಾವಣೆಗೂ ಸಮರ್ಪಕ ಪೂರ್ವ ಸಿದ್ದತೆ : ತಹಸೀಲ್ದಾರ್

0
ಕುಣಿಗಲ್       ಪಟ್ಟಣ ಸೇರಿದಂತೆ ಇಡೀ ತಾಲ್ಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬರದಂತೆ ಸಮರ್ಪಕವಾಗಿ ನಿಬಾಯಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಿತಿಯನ್ನ ರಚಿಸುವ ಮೂಲಕ...

ಹಾಡಗಲೇ ಮನೆಗೆ ನುಗ್ಗಿದ ಕಳ್ಳನಿಗೆ ಗೂಸ ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

0
ಕುಣಿಗಲ್      ಇತ್ತೀಚೆಗೆ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕಳ್ಳತನದ ಪ್ರಕರಣಗಳಿಂದ ನಾಗರೀಕರು ಭಯಬೀತರಾಗಿದ್ದಾರೆ. ಮೊನ್ನೆಯಷ್ಟೇ ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ಮೂರು ಮನೆಗಳ ಸರಣಿ ಕಳ್ಳತನ ಪ್ರಕರಣ ಹಸಿಯಾಗಿರುವಾಗಲೇ ಆಲಪ್ಪನಗುಡ್ಡೆಯಲ್ಲಿ...

ಶೋಭಾ ಕರಂದ್ಲಾಜೆ ಅಕೌಂಟ್ ಹ್ಯಾಕ್ : 20 ಲಕ್ಷ ರೂ. ಕನ್ನ!!!

0
 ದೆಹಲಿ :      ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಅಕೌಂಟ್​ ಹ್ಯಾಕ್ ಮಾಡಿ 20 ಲಕ್ಷ ರೂ. ಕಳವು ಮಾಡಿರುವ ಘಟನೆ 4 ದಿನಗಳ ಹಿಂದೆ ನಡೆದಿದ್ದು, ಇಂದು ತಡವಾಗಿ ಬೆಳಕಿಗೆ...
Share via